ಅಗ್ನಿಹೋತ್ರದ ಮಹತ್ವ
ಅಗ್ನಿಹೋತ್ರವೆಂದರೆ ತೇಜದ ಆಧಾರದಲ್ಲಿ ಈಶ್ವರನ ಪ್ರತ್ಯಕ್ಷ ಸಗುಣ ಮತ್ತು ತತ್ತ್ವರೂಪದಲ್ಲಿರುವ ಈಶ್ವರನ ನಿರ್ಗುಣಸ್ವರೂಪ ಚೈತನ್ಯವನ್ನು ಆಕರ್ಷಿಸಲು ಮಾಡಿದ ವ್ರತರೂಪಿ ಅನುಷ್ಠಾನವಾಗಿದೆ.
ಅಗ್ನಿಹೋತ್ರವೆಂದರೆ ತೇಜದ ಆಧಾರದಲ್ಲಿ ಈಶ್ವರನ ಪ್ರತ್ಯಕ್ಷ ಸಗುಣ ಮತ್ತು ತತ್ತ್ವರೂಪದಲ್ಲಿರುವ ಈಶ್ವರನ ನಿರ್ಗುಣಸ್ವರೂಪ ಚೈತನ್ಯವನ್ನು ಆಕರ್ಷಿಸಲು ಮಾಡಿದ ವ್ರತರೂಪಿ ಅನುಷ್ಠಾನವಾಗಿದೆ.
ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ–ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ರಕವಚವನ್ನು ನಿರ್ಮಾಣ ಮಾಡುತ್ತದೆ.