ಅನೇಕ ಕಾಯಿಲೆಗಳನ್ನು ಆಹ್ವಾನಿಸುವ ಮಾನಸಿಕ ಒತ್ತಡ!
ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿನ ವಿವಿಧ ಕೋಶಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಆ ಪರಿಣಾಮಗಳು ಯಾವ ರೀತಿಯದ್ದಾಗಿರುತ್ತವೆ ಎಂದು ನೋಡೋಣ… ಅಸ್ಥಿ ಮತ್ತು ಸ್ನಾಯು ವ್ಯವಸ್ಥೆ (Bones and muscles) ಮಾನಸಿಕ ಒತ್ತಡವಿದ್ದರೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬರುವುದು, ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅನಿರೀಕ್ಷಿತವಾಗಿ ಬಂದ ಮಾನಸಿಕ ಒತ್ತಡದಿಂದ ಹೇಗೆ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆಯೋ, ಹಾಗೆಯೆ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾದಾಗ ಸ್ನಾಯುಗಳ ಮೇಲೆ ಬಂದಿರುವ … Read more
