ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನ ಕರ್ತವ್ಯವಾಗಿದೆ.

ಆಪತ್ಕಾಲದ ಬಗ್ಗೆ ಸಂತರು ಹೇಳಿದ ಭವಿಷ್ಯವಾಣಿ

ಭಾರತವು ದೇವಭೂಮಿಯಾಗಿದೆ. ಋಷಿಮುನಿಗಳ ಭೂಮಿ
ಯಾಗಿದೆ. ಇಲ್ಲಿ ಅನೇಕ ತಪಸ್ವಿಗಳು ಮುಂಬರುವ ಕಾಲವು
 ಅತ್ಯಂತ ಭೀಕರ ಆಪತ್ಕಾಲವಾಗಿದೆ ಎಂದು ಮೊದಲೇ ಸೂಚಿಸಿದ್ದರು. ಕೆಲವು ಸಂತರ ಆಯ್ದ ಹೇಳಿಕೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.

ಭೀಕರ ಆಪತ್ಕಾಲದ ತೀವ್ರತೆ, ಅದರ ಸ್ವರೂಪ ಮತ್ತು ಈಶ್ವರನು ಸಹಾಯ ಮಾಡುವುದು, ಇದರ ಬಗ್ಗೆ ಲಭಿಸಿದ ಸೂಕ್ಷ್ಮಜ್ಞಾನ

ಮುಂಬರುವ ಆಪತ್ಕಾಲದಲ್ಲಿ ಈಶ್ವರನ ವಿವಿಧ ರೂಪಗಳಿಂದ ವಿವಿಧ ಸ್ತರದಲ್ಲಿ ಸಹಾಯ ಲಭಿಸಲು ಎಲ್ಲರೂ ಇಂದಿನಿಂದ ಅಲ್ಲ; ಈ ಕ್ಷಣದಿಂದಲೇ ಸಾಧನೆಗೆ ಪ್ರಾರಂಭಿಸಬೇಕು ಮತ್ತು ಯಾರು ಮೊದಲಿನಿಂದಲೂ ಸಾಧನೆಯನ್ನು ಮಾಡುತ್ತಿರುವರೋ, ಅವರು ತಮ್ಮ ಸಾಧನೆಯನ್ನು ಗುಣಾತ್ಮಕ ದೃಷ್ಟಿಯಿಂದ ಹೆಚ್ಚಿಸಲು ಪ್ರಯತ್ನಿಸಬೇಕು.

ಕೊರೋನಾ ಸಂಕಟದ ನಂತರ ಮೂರನೇ ಮಹಾಯುದ್ಧ ಆರಂಭವಾಗುವುದರ ಬಗ್ಗೆ ೯ ಪ್ರಬಲ ಸಂಕೇತಗಳು !

ಕೊರೋನಾದ ಸಂಕಟ ನಿವಾರಣೆಯಾದ ನಂತರ ಇಡೀ ಜಗತ್ತು ಚೀನಾದ ಮೇಲೆ ದಂಡೆತ್ತಿ ಹೋಗುವವು ಹಾಗೂ ಈ ಸಂಘರ್ಷವು ಮಹಾಯುದ್ಧದಲ್ಲಿ ಪರಿವರ್ತನೆಯಾಗುವುದನ್ನು ಯಾರೂ ತಡೆಯಲಾರರು.

ಆಪತ್ಕಾಲ ಏಕೆ ಬರುತ್ತದೆ ?

ಕಳೆದ ಒಂದು ದಶಕದಿಂದ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಪತ್ತಿನ ತೀವ್ರತೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಸರ್ಗದ ಭಯಾನಕ ಸಾಮರ್ಥ್ಯವನ್ನು ನಾವು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಆಪತ್ಕಾಲ ಏಕೆ ಬರುತ್ತದೆ ಎಂದು ತಿಳಿದುಕೊಳ್ಳೋಣ.

‘ಮಾಸ್ಕ್’ನ ಬಳಕೆ ವಿಷಯದಲ್ಲಿ ಕೆಲವು ಮಹತ್ವದ ಸೂಚನೆಗಳು

ಪ್ರತಿಯೊಬ್ಬರಿಗೂ ‘ಈ ರೋಗಾಣುವಿನಿಂದ ತಮ್ಮ ರಕ್ಷಣೆಯಾಗಬೇಕೆಂದು ತಾವು ಮಾಸ್ಕ್ ಉಪಯೋಗಿಸಬೇಕು’, ಎಂದು ಅನಿಸುತ್ತದೆ. ಆದರೆ ನಿಜವಾಗಿಯೂ ಮಾಸ್ಕ್ ಆವಶ್ಯಕವಿದೆಯೇ ? ಎಂದು ನೋಡೋಣ…

ಕೊರೋನಾ ರೋಗಾಣು (ವೈರಸ್) ಸೋಂಕು ತಡೆಯಲು ಉಪಯುಕ್ತ ಮಾಹಿತಿ

೧. ನೊವೆಲ್ ಕೊರೊನಾ ರೋಗಾಣು (ವೈರಸ್) ಎಂದರೇನು ? ‘ಕೊರೋನಾ ರೋಗಾಣು, ಇದು ರೋಗಾಣುಗಳ ಒಂದು ದೊಡ್ಡ ಗುಂಪಿದ್ದು, ಈ ರೋಗಾಣುವಿನಿಂದ ನೆಗಡಿಯಂತಹ ಸಾಮಾನ್ಯ ರೋಗಗಳಿಂದ ಉಸಿರಾಟಕ್ಕೆ ಸಂಬಂಧಿಸಿದ ಗಂಭೀರ ರೋಗಗಳಿಗೆ ತುತ್ತಾಗಬಹುದು. ೨. ಈ ರೋಗ ಯಾವ ಮಾಧ್ಯಮದಿಂದ ಹರಡುತ್ತದೆ ? ಅ. ಈ ರೋಗವು ಶೇ. ೮೦ ರಷ್ಟು ಕೈಗಳ ಮಾಧ್ಯಮದಿಂದ ಹರಡುತ್ತದೆ. ಆ. ಈ ರೋಗಾಣುವಿನಿಂದ ಕಲುಷಿತಗೊಂಡ ಹೊರದೇಶದವರು ಬರುವ ಸ್ಥಳ, ಟಿಕೇಟು ಕೌಂಟರ್, ಬಾಗಿಲಿನ ಹಿಡಿಕೆ, ಮೆಟ್ಟಿಲು ಅಥವಾ ಲಿಫ್ಟ್‌ನ ಹ್ಯಾಂಡಲ್‌ಗಳನ್ನು … Read more

ಭೀಕರ ಆಪತ್ಕಾಲದ ಕುರಿತು ದಾರ್ಶನಿಕ ಸಂತ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿ ನುಡಿದ ಭವಿಷ್ಯವಾಣಿ !

ಸದ್ಯ ಪ್ರಾರಂಭವಾಗಿರುವ ಆಪತ್ಕಾಲದ ಕುರಿತು ದಾರ್ಶನಿಕ ಸಂತರು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು ಮತ್ತು ಹಾಗೆಯೇ ಅದೇ ರೀತಿ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವುದು ಅವಶ್ಯಕವಾಗಿದೆ.

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ಗಿಡ ಮೂಲಿಕೆಗಳನ್ನು ಬೆಳೆಸಿರಿ !

ಆಪತ್ಕಾಲದಲ್ಲಿ ಆಯುರ್ವೇದದ ಔಷಧಿಯ ಗಿಡ ಮೂಲಿಕೆಗಳನ್ನು ಬಳಸಿ ಆರೋಗ್ಯರಕ್ಷಣೆಯನ್ನು ಮಾಡಿಕೊಳ್ಳಬೇಕಾಗಿದೆ. ಯೋಗ್ಯ ಸಮಯದಲ್ಲಿ ಯೋಗ್ಯವಾದ ಔಷಧಿ ವನಸ್ಪತಿಗಳು ಸಿಗಬೇಕೆಂದು ಅವು ನಮ್ಮ ಸುತ್ತಮುತ್ತಲೂ ಇರುವುದು ಆವಶ್ಯಕವಿದೆ. ಇದಕ್ಕಾಗಿ ಇಂತಹ ಔಷಧಿ ವನಸ್ಪತಿಗಳ ಕೃಷಿಯನ್ನು ಈಗಲೇ ಮಾಡಿಡುವುದು ಕಾಲದ ಆವಶ್ಯಕತೆ ಇದೆ