ಥಾರ್ ಮರುಭೂಮಿಯಲ್ಲಿ ಪ್ರಾರ್ಥನೆ

‘ಮರುಭೂಮಿ’ ಇದು ಸಂಸ್ಕೃತ ಪದವಾಗಿದೆ. ನಾವು ಭೂಮಿಯ ಈ ಪ್ರಕಾರಕ್ಕೂ ನೈಸರ್ಗಿಕ, ಹಾಗೆಯೇ ಇತರ ಆಪತ್ತುಗಳಿಂದ ಸಾಧಕರ ರಕ್ಷಣೆಯಾಗಲಿ, ಎಂದು ಪ್ರಾರ್ಥನೆ ಮಾಡಿದೆವು.

ಶ್ರೀವಿಷ್ಣು ಮತ್ತು ಆಂಡಾಳದೇವಿಯ ವಿವಾಹ

‘ಆಂಡಾಳ ಥಿರುಕಲ್ಯಾಣಮ್ (ವಿವಾಹ) ನೃತ್ಯನಾಟ್ಯಮ್’, ಎಂಬುದಾಗಿದೆ. ಶ್ರೀವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿ ಎಂಬ ಇಬ್ಬರು ದೇವಿಯರಿದ್ದಾರೆ. ಆಂಡಾಳದೇವಿ ಇವಳು ಭೂದೇವಿಯ ಅವತಾರವಾಗಿದ್ದು, ಅದು ೩ ಸಾವಿರ ವರ್ಷಗಳ ಹಿಂದೆಯಾಗಿತ್ತು.

೧ ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾದ ಕಾಲಭೈರವನ ದೇವಸ್ಥಾನ (ಜಯಪುರದ ಸಮೀಪವಿರುವ ‘ಜಯಗಡ ಕೋಟೆ)

ಮಹರ್ಷಿಗಳ ಆಜ್ಞೆಗನುಸಾರ ನಾವು ಜಯಪುರದ ಸಮೀಪವಿರುವ ಆಮೇರವೆಂಬ ಊರಿನಲ್ಲಿ ‘ಜಯಗಡ ಕೋಟೆ’ಯಲ್ಲಿನ ೧ ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾದ ಕಾಲಭೈರವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿದೆವು

ತನೋಟಮಾತಾ ದೇವಾಲಯ (ಜೈಸಲ್ಮೇರ್, ರಾಜಸ್ಥಾನ)

ವರ್ಷ ೧೯೬೫ ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಈ ಸ್ಥಳದಲ್ಲಿ ಹೋರಾಡುತ್ತಿದ್ದ ಭಾರತೀಯ ಸೈನಿಕರಿಗೆ ದೇವಿಯು ಈ ಮರದ ಕೆಳಗೆ ಪ್ರತ್ಯಕ್ಷ ದೃಷ್ಟಾಂತ ನೀಡಿ ರಕ್ಷಿಸಿದ್ದಳು.

ಸಂಕಟವನ್ನು ನಿವಾರಿಸುವ ತ್ರಿನೇತ್ರ ಗಣೇಶ (ಸವಾಯಿ ಮಾಧೋಪುರ, ರಾಜಸ್ಥಾನ)

ರಾಜಸ್ಥಾನದ ಸವಾಯಿ ಮಾಧೋಪುರದ ಒಂದು ಕೋಟೆಯಲ್ಲಿ ಈ ಗಣೇಶನಿದ್ದಾನೆ. ನಾವು ಆ ಗಣೇಶನಿಗೆ ಪ್ರಾರ್ಥಿಸೋಣ ಎಂದು ಮಹರ್ಷಿಗಳು ಹೇಳಿದರು

ಧನುಷ್ಕೋಡಿ – ಒಂದು ದುರ್ಲಕ್ಷಿತ ಹಾಗೂ ಧ್ವಂಸಗೊಂಡ ತೀರ್ಥಕ್ಷೇತ್ರ !

೧೯೬೪ ರಲ್ಲಿ ಧನುಷ್ಕೋಡಿಯು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು. ನಂತರ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು!

ಒಂದು ರಾತ್ರಿಯಲ್ಲಿಯೇ ದಿಕ್ಕು ಬದಲಾಯಿಸಿದ ಬಿಹಾರದ ಸೂರ್ಯಮಂದಿರ !

ಭಾರತದಲ್ಲಿ ಸೂರ್ಯನ ಅನೇಕ ದೇವಸ್ಥಾನಗಳಿವೆ. ಅವುಗಳಲ್ಲಿ ಕೊಣಾರ್ಕ್‌ನ ಜಗತ್ಪ್ರಸಿದ್ಧವಾದ ಸೂರ್ಯಮಂದಿರವು ಚಿರಪರಿಚಿತವಾಗಿದೆ. ಅಂತಹ ಒಂದು ಕಲಾತ್ಮಕ ದೇವಸ್ಥಾನವು ಬಿಹಾರದ ಔರಂಗಾಬಾದ್‌ನಲ್ಲಿನ ದೇವ ಎಂಬಲ್ಲಿ ಇದೆ.

ಚಿದಂಬರಮ್ : ಆಕಾಶತತ್ತ್ವಕ್ಕೆ ಸಂಬಂಧಿಸಿದ ಶಿವಕ್ಷೇತ್ರ

ಶಿವನು ತನ್ನ ಸಗುಣ ಗುರುತು ಎಂದು ಪ್ರತ್ಯಕ್ಷ ನಟರಾಜ ಮೂರ್ತಿಯ ರೂಪದಲ್ಲಿ ಪ್ರಕಟವಾಗುವುದು ಮತ್ತು ಈ ನಟರಾಜ ಮೂರ್ತಿಯು ಚಿದಂಬರಮ್ ಕ್ಷೇತ್ರದಲ್ಲಿರುವುದು!

ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು

ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾವಣನ ಲಂಕೆಯನ್ನು (ಶ್ರೀಲಂಕೆ) ಪ್ರವೇಶಿಸಲು ಶ್ರೀರಾಮನು ತನ್ನ ಕೋದಂಡ ಧನುಷ್ಯದ ತುದಿಯಿಂದ ರಾಮಸೇತುವೆ ಕಟ್ಟಲು ಈ ಸ್ಥಾನದ ಆಯ್ಕೆ ಮಾಡಿದನು.