ಮನೆಯಲ್ಲಿದ್ದು ಪ್ರಸಾರಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ

ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ, ಸನಾತನ ಧರ್ಮದ ಸೇವೆಯ ಅವಕಾಶ ನಿಮ್ಮದಾಗಿಸಿ!

ಸನಾತನ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ. ಕಳೆದ ಅನೇಕ ವರ್ಷಗಳಿಂದ ಸನಾತನದ ಸಾಧಕರು ನಿಸ್ವಾರ್ಥಭಾವದಿಂದ ರಾಷ್ಟ್ರ ಮತ್ತು ಧರ್ಮದ ಸೇವೆಯನ್ನು ಮಾಡುತ್ತಿದ್ದಾರೆ. ಅನೇಕ ಸಾಧಕರು ಪೂರ್ಣವೇಳೆ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ತಾವೂ ಕೂಡ ಮನೆಯಲ್ಲಿದ್ದು ಈ ಪ್ರಸಾರಕಾರ್ಯದಲ್ಲಿ ಭಾಗವಹಿಸಬಹುದು. ಕೇವಲ ನಿಮ್ಮ ಫೋನ್ ಮತ್ತು ಸ್ವಲ್ಪ ಸಮಯವಿದ್ದರೆ ಸಾಕು.

ನಿಮ್ಮ ನೆಚ್ಚಿನ ಸೋಶಿಯಲ್ ಮೀಡಿಯಾದಲ್ಲಿ ಸನಾತನ ಸಂಸ್ಥೆಯನ್ನು ಫಾಲೋ ಮಾಡಿ. ಅಲ್ಲಿ ಬರುವ ಮಾಹಿತಿಯನ್ನು ಎಲ್ಲರೊಂದಿಗೂ ಶೇರ್ ಮಾಡಿ. 

ಸೋಶಿಯಲ್ ಮೀಡಿಯಾ ಮಾಧ್ಯಮದಿಂದ ಪ್ರಸಾರಕಾರ್ಯ ಮಾಡಿ

Twitter
/SS_Karnataka
YouTube
/SS_Karnataka
Telegram
/SS_Karnataka
Koo
/SS_Karnataka

ಸಹಾಯದ ಇತರ ಮಾಧ್ಯಮಗಳು

ಸನಾತನ ಸಂಸ್ಥೆಗೆ ದಾನ ನೀಡಿ, ಸತ್ಪಾತ್ರೆ ದಾನ
ದಾನ ನೀಡಿ
ಸನಾತನ ಸಂಸ್ಥೆಯ ಕಾರ್ಯಕ್ಕೆ ಧನ ಸಹಾಯ ಮಾಡಿ
ಕೈಜೋಡಿಸಿ
ಸನಾತನ ಸಂಸ್ಥೆಯ ಕಾರ್ಯದಲ್ಲಿ ಕೈಜೋಡಿಸಿ

Leave a Comment