ಸನಾತನದ ೧೭ ನೇ ಸಮಷ್ಟಿ ಸಂತರಾದ ಪೂ. ಕೆ. ಉಮೇಶ ಶೆಣೈ (ವ. ೬೮) ಇವರ ಸಾಧನೆಯ ಪ್ರವಾಸ !

ನವೆಂಬರ್ ೧೯೯೭ ರಲ್ಲಿ ಮೋಕ್ಷಗುರುಗಳು ನನ್ನ ಜೀವನದಲ್ಲಿ ಬಂದರು. ಅಂದಿನಿಂದ ಗುರುಕೃಪೆಯಿಂದ ನಾನು ಹಿಂದೆ ಹೆಜ್ಜೆ ಹಾಕಿಲ್ಲ. ನನಗೆ ಅನುಭೂತಿಗಳು ಬಂದಿರುವುದರಿಂದ ನಾನು ಸಂತಪದವಿಯ ವರೆಗೆ ತಲುಪಿದೆ.

ಸನಾತನದ ಸಂತರತ್ನಗಳು (ಭಾಗ – 2)

ಸಾಮಾನ್ಯ ವ್ಯಕ್ತಿ ಹಾಗೂ ಸಾಧನೆಯನ್ನು ಮಾಡದ ವ್ಯಕ್ತಿಗಳ ಅಧ್ಯಾತ್ಮಿಕ ಮಟ್ಟ ಶೇ ೨೦ ರಷ್ಟು ಇರುತ್ತದೆ ಹಾಗೂ ಪ್ರತೀದಿನ ದೇವರ ಪೂಜೆ, ಪಾರಾಯಣ, ಉಪವಾಸ ಇತ್ಯಾದಿ ಕರ್ಮಕಾಂಡವನ್ನು ನಿಯಮಿತವಾಗಿ ಮಾಡುವವರ ಅಧ್ಯಾತ್ಮಿಕ ಮಟ್ಟ ಶೇ ೨೫ ರಿಂದ ೩೦ ರಷ್ಟು ಇರುತ್ತದೆ. ಶೇ ೭೦ ರಷ್ಟು ಅಧ್ಯಾತ್ಮಿಕ ಮಟ್ಟದ ವ್ಯಕ್ತಿಗಳು ಸಂತ ಪದವಿಯನ್ನು ತಲುಪುತ್ತಾರೆ. ಈ ಸಂತರು ಸಮಷ್ಟಿಯ ಕಲ್ಯಾಣಕ್ಕಾಗಿ ನಾಮಜಪವನ್ನು ಮಾಡಬಹುದು. ಮೃತ್ಯುವಿನ ನಂತರ ಅವರಿಗೆ ಪುನರ್ಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಹಾಗೂ ಮನುಕುಲದ … Read more

ಸನಾತನದ ಸಂತರತ್ನಗಳು (ಭಾಗ – 1)

ಸನಾತನದ ಮಾರ್ಗದರ್ಶನಕ್ಕನುಸಾರ ಮಾಡಿದ ಸಾಧನೆ ಮತ್ತು ಗುರುಕೃಪೆ ಇವುಗಳ ಫಲವೆಂದರೆ, ಕೇವಲ 18 ವರ್ಷಗಳಲ್ಲಿಯೇ (ಮೇ 2019 ರವರೆಗೆ) ಈ ಸಂಸ್ಥೆಯ 100 ಸಾಧಕರು ಸಂತಪದವಿಗೆ ತಲುಪಿದರು.