ಸತ್ಸೇವೆ ಸತ್ಸಂಗ – 9
ಇಂದು ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಎಲ್ಲ ಸಂತರೂ ‘ಅಹಂಕಾರ ಮಾನವನ ಎಲ್ಲಕ್ಕಿಂತ ದೊಡ್ಡ ಶತ್ರುವಾಗಿದೆ’ ಎಂದು ಹೇಳಿದ್ದಾರೆ. ಈ ಅಹಂಕಾರವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕ ಅಂಶಗಳನ್ನು ನಾವು ಇಂದು ಸತ್ಸಂಗದಲ್ಲಿ ತಿಳಿದುಕೊಳ್ಳೋಣ. ಅಹಂ ನಿರ್ಮೂಲನೆಯ ಮಹತ್ವ ವ್ಯಕ್ತಿಯ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಜೀವನವು ಆನಂದಮಯವಾಗಿರುವುದಕ್ಕಾಗಿ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯ ಪಾತ್ರವೇನು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇಂದಿನಿಂದ ಮುಂದಿನ ಕೆಲವು ಸತ್ಸಂಗಗಳಲ್ಲಿ ನಾವು ಅಹಂ ನಿರ್ಮೂಲನೆಯ ಬಗ್ಗೆ ತಿಳಿದುಕೊಳ್ಳೋಣ. ಅಹಂ ಎಂದರೆ ಅಹಂಕಾರ … Read more
