ಪ್ರಗತ ಸ್ಥಾಪತ್ಯಶಾಸ್ತ್ರದ ಮಾದರಿಯಾಗಿರುವ ಇಂಡೋನೇಶಿಯಾದ ಪ್ರಂಬನನ್ ಅಂದರೆ ಪರಬ್ರಹ್ಮ ದೇವಸ್ಥಾನ !
ಇಂಡೋನೆಶಿಯಾದ ಯೋಗ್ಯಕರ್ತಾ ಎಂಬಲ್ಲಿ ಪರಬ್ರಹ್ಮ ದೇವಸ್ಥಾನಕ್ಕಾಗಿ ಕೋಟಿಗಟ್ಟಲೆ ಕಲ್ಲುಗಳನ್ನು ಬಳಸಲಾಗಿದೆ. ‘ಆ ಕಾಲದಲ್ಲಿ ಇದಕ್ಕೆ ಯಾವ ತಂತ್ರಜ್ಞಾನದ ಬಳಕೆ ಮಾಡಿರಬಹುದು ?’, ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಲ್ಲುಗಳನ್ನು ಎಲ್ಲಿಂದ ತಂದಿರಬಹುದು ?’, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ
