೫ ಸಾವಿರ ವರ್ಷಕ್ಕಿಂತಲೂ ಹಳೆಯ ಪರಂಪರೆಯುಳ್ಳ ಆಯುರ್ವಸ್ತ್ರ / ಆಯುರ್ವೇದಿಕ್ ವಸ್ತ್ರ !

ಆಯುರ್ವಸ್ತ್ರ ಈ ಶಬ್ದ ಆಯುರ್ ಅಂದರೆ ಆರೋಗ್ಯ ಮತ್ತು ‘ವಸ್ತ್ರ ಈ ಎರಡು ಶಬ್ದಗಳ ಸಂಧಿಯಿಂದ ನಿರ್ಮಾಣವಾಗಿದೆ. ಆಯುರ್ವೇದದಲ್ಲಿ ಔಷಧಿಯೆಂದು ಉಪಯೋಗಿಸುವ ಅನೇಕ ವನಸ್ಪತಿಗಳ ಅರ್ಕಗಳಿಂದ ಪ್ರಕ್ರಿಯೆ ಮಾಡಿದ ಬಟ್ಟೆಗೆ ‘ಆಯುರ್ವಸ್ತ್ರ’ವೆಂದು ಹೇಳುತ್ತಾರೆ.

ಹಿಂದೂ ಧರ್ಮದ ಅದ್ವಿತೀಯ ಕೊಡುಗೆ ಆಯುರ್ವೇದ

ಆಯುರ್ವೇದವು ಜೀವಕ್ಕೆ ಕಾಲಾನುಸಾರ ಮತ್ತು ಪ್ರಕೃತಿಗನುಸಾರ ಯಮ-ನಿಯಮ ಬಂಧನಗಳ ಆಚರಣೆಯನ್ನು ಕಲಿಸಿ ಆಧ್ಯಾತ್ಮಿಕ ಉನ್ನತಿಯಲ್ಲಿ ಸಹಾಯಮಾಡುವ ಉಪಾಸನಾ ಪದ್ಧತಿಯಾಗಿದೆ. ಆದುದರಿಂದ ಪ್ರಾರಬ್ಧದಲ್ಲಿ ಅನಾರೋಗ್ಯವಿದ್ದರೂ ಆಯುರ್ವೇದದಲ್ಲಿ ಹೇಳಿದಂತೆ ಆಚರಣೆ ಮಾಡಿದ್ದರಿಂದ ಜೀವಕ್ಕೆ ಅದನ್ನು ಭೋಗಿಸಲು ಸಾಧ್ಯವಾಗುತ್ತದೆ.

ದೇಸಿ ಹಸುವಿನ ಸೆಗಣಿಯಿಂದ ಅಗ್ಗದ ವೈದಿಕ ಪ್ಲಾಸ್ಟರ !

ನಮ್ಮ ಪೂರ್ವಜರು ಹಸು ಮತ್ತು ಅದರ ವಿವಿಧ ಪದಾರ್ಥಗಳಿಂದ ಆಗುವ ಲಾಭ ಕಳೆದ ಸಾವಿರಾರು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಹರಿಯಾಣದ ಡಾ. ಶಿವದರ್ಶನ ಮಲಿಕ ಇವರು ದೇಸಿ ಹಸುವಿನ ಸೆಗಣಿಯಿಂದ ‘ವೈದಿಕ ಪ್ಲಾಸ್ಟರ’ ಸಿದ್ಧಪಡಿಸಿ, ಕಡಿಮೆ ಖರ್ಚಿನಲ್ಲಿ ಒಂದು ತಂಪಾದ ಮನೆ ಕಟ್ಟಿದ್ದಾರೆ.