ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವುದು, ಹಿಂದೂಗಳ ಸಾಂವಿಧಾನಿಕ ಅಧಿಕಾರವಾಗಿದೆ !
ಸಂವಿಧಾನವನ್ನು ಅರ್ಧಂಬರ್ಧ ಅಧ್ಯಯನ ಮಾಡುವವರು ಸಂವಿಧಾನದ ೩೬೮ ನೇ ಅಧಿನಿಯಮದ ಮೊದಲ ಉಪ ಬಂಧಕ್ಕನುಸಾರ ‘ಹಿಂದೂ ರಾಷ್ಟ್ರದ ಬೇಡಿಕೆಯು ಸಾಂವಿಧಾನಿಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ಸಂವಿಧಾನವನ್ನು ಅರ್ಧಂಬರ್ಧ ಅಧ್ಯಯನ ಮಾಡುವವರು ಸಂವಿಧಾನದ ೩೬೮ ನೇ ಅಧಿನಿಯಮದ ಮೊದಲ ಉಪ ಬಂಧಕ್ಕನುಸಾರ ‘ಹಿಂದೂ ರಾಷ್ಟ್ರದ ಬೇಡಿಕೆಯು ಸಾಂವಿಧಾನಿಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ಮಾನವರೆ, ಜಾಗೃತರಾಗಿರಿ ಹಾಗೂ ಮಾನಸಿಕ ಪ್ರಕ್ರಿಯೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಜೋಡಿಸಿ ‘ಹಿಂದೂ ರಾಷ್ಟ್ರ ಬರುವ ಸಲುವಾಗಿ ಎಲ್ಲರ ಹೃದಯದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ವಿಚಾರಧಾರೆಯನ್ನು ಬಿತ್ತಿರಿ !
ಈಶ್ವರನು ಸನಾತನಕ್ಕೆ ಸಾಮಾನ್ಯರಿಗಿಂತ ಉಚ್ಚ ಆಧ್ಯಾತ್ಮಿಕ ಮಟ್ಟ ಇರುವ, ಎಂದರೆ ಕಳೆದ ಜನ್ಮದ ಸಾಧನೆಯಿರುವ ನೂರಾರು ಬಾಲ ಸಾಧಕರ ಪರಿಚಯವನ್ನು ಮಾಡಿಕೊಟ್ಟಿದ್ದಾನೆ.
ಪರದ್ರವ್ಯ ಮಣ್ಣಿಗೆ ಸಮಾನವೆಂದು ತಿಳಿಯುವ ಸುಸಂಸ್ಕಾರಿತ ಭಾರತಕ್ಕೆ ಕಳಂಕ ತರುವ ಆಧುನಿಕ ಭ್ರಷ್ಟಾಚಾರಿ ಪವೃತ್ತಿಗೆ ಕಡಿವಾಣ ಹಾಕಲು ಧರ್ಮನಿಷ್ಠ ‘ಹಿಂದೂ ರಾಷ್ಟ್ರ’ವೇ ಬೇಕು !
ಶಿವನು ತನ್ನ ಸಗುಣ ಗುರುತು ಎಂದು ಪ್ರತ್ಯಕ್ಷ ನಟರಾಜ ಮೂರ್ತಿಯ ರೂಪದಲ್ಲಿ ಪ್ರಕಟವಾಗುವುದು ಮತ್ತು ಈ ನಟರಾಜ ಮೂರ್ತಿಯು ಚಿದಂಬರಮ್ ಕ್ಷೇತ್ರದಲ್ಲಿರುವುದು!
ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾವಣನ ಲಂಕೆಯನ್ನು (ಶ್ರೀಲಂಕೆ) ಪ್ರವೇಶಿಸಲು ಶ್ರೀರಾಮನು ತನ್ನ ಕೋದಂಡ ಧನುಷ್ಯದ ತುದಿಯಿಂದ ರಾಮಸೇತುವೆ ಕಟ್ಟಲು ಈ ಸ್ಥಾನದ ಆಯ್ಕೆ ಮಾಡಿದನು.
ಭಾರತದಲ್ಲಿರುವ ಎಲ್ಲ ಧಾರ್ಮಿಕ ಸ್ಥಳಗಳು ಶೈವ ಮತ್ತು ವೈಷ್ಣವ ಸಂಪ್ರದಾಯಗಳಲ್ಲಿ ವಿಭಜಿಸಲ್ಪಟ್ಟಿವೆ. ರಾಮೇಶ್ವರಂ ಮಾತ್ರ ಇದಕ್ಕೆ ಅಪವಾದವಾಗಿದೆ. ಏಕೆಂದರೆ ರಾಮೇಶ್ವರಂ ಇದು ಶೈವ ಮತ್ತು ವೈಷ್ಣವ ಈ ಎರಡೂ ಸಂಪ್ರದಾಯಗಳಿಗೆ ಪೂಜನೀಯ ಸ್ಥಳವಾಗಿದೆ.
ಶ್ರೀರಾಮನ ಆದರ್ಶ ಧರ್ಮಪಾಲನೆಯನ್ನು ನೆನೆಸಿಕೊಂಡು ನಿತ್ಯ ಧರ್ಮಾಚರಣೆ ಮಾಡಿ ಪ್ರಭು ಶ್ರೀರಾಮನ ಕೃಪೆಗೆ ಪಾತ್ರರಾಗೋಣ.
ಹೇ ದೇವಿ, ನೀನಿರುವ ಪವಿತ್ರ ಸ್ಥಾನವನ್ನು ನಾವು ಮರಳಿ ಪಡೆದುಕೊಳ್ಳುವಂತೆ ನಮ್ಮಲ್ಲಿ ತೇಜವನ್ನು ತುಂಬು, ನೀನೇ ನಮಗೆ ಶಕ್ತಿಯನ್ನು ನೀಡು.