
* ಅಖಿಲ ಭಾರತೀಯ ಹಿಂದೂ ಅಧಿವೇಶನದಿಂದ ಪ್ರೇರಣೆ ಪಡೆದು ಭಾರತದ ಅನೇಕ ರಾಜ್ಯಗಳಲ್ಲಿ ಇದುವರೆಗೆ ಒಟ್ಟು ೮೨ ಪ್ರಾಂತೀಯ ಮಟ್ಟದ ಅಧಿವೇಶನಗಳು ಯಶಸ್ವಿಯಾಗಿ ಆಯೋಜನೆಗೊಂಡಿದೆ !
* ಹಿಂದೂ ವಿಧಿಜ್ಞ ಪರಿಷತ್ತಿನ ಮಾಧ್ಯಮದಿಂದ ರಾಷ್ಟ್ರಪ್ರೇಮಿ ನ್ಯಾಯವಾದಿಗಳ ಸಹಯೋಗದಿಂದ ಹಿಂದೂಗಳ ಹಿತಕ್ಕಾಗಿ ನ್ಯಾಯಾಂಗ ಹೋರಾಟ !
* ತಿರುಪತಿಯ ಪಾವಿತ್ರ್ಯ ರಕ್ಷಣೆಯ ಆಂದೋಲನಕ್ಕೆ ರಾಷ್ಟ್ರೀಯ ಸ್ವರೂಪ !
* ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗೋ-ಕಳ್ಳಸಾಗಾಣಿಕೆಯ ವಿರುದ್ಧ ಬಂಗಾಲದ ಗಡಿಯಲ್ಲಿ ಹಿಂದುತ್ವನಿಷ್ಠರಿಂದ ಸಂಘಟಿತ ಪ್ರಯತ್ನ !
* ಉತ್ತರಾಖಂಡದ ನೆರೆ ಪೀಡಿತರಿಗೆ ಹಾಗೂ ನೇಪಾಳದ ಭೂಕಂಪ ಪೀಡಿತರಿಗೆ ಆಪತ್ಕಾಲೀನ ಸಹಾಯ !
* ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ‘ಏಕ ಭಾರತ ಅಭಿಯಾನ- ಕಾಶ್ಮೀರ ಕಿ ಓರ’ ಈ ಆಂದೋಲನದ ಮಾಧ್ಯಮದಿಂದ ಭಾರತದ ೧೨ ರಾಜ್ಯಗಳಲ್ಲಿ ೧೫ ಬಹಿರಂಗ ಹಿಂದೂ ಧರ್ಮಜಾಗೃತಿ ಸಭೆಗಳ ಯಶಸ್ವಿ ಆಯೋಜನೆ !
* ಭಾರತದಾದ್ಯಂತ ಕ್ರಿಯಾಶೀಲರಾಗಿರುವ ಪ್ರಮುಖ ಹಿಂದೂ ಸಂಘಟನೆಗಳ ಮುಖಂಡರ ತ್ರೈಮಾಸಿಕ ಬೈಠಕಗಳ ಆಯೋಜನೆ !
ಗೋವಾದಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಇವರ ಅಮೃತ ಮಹೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ಭಾವಪೂರ್ಣ...
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಾಚರಣೆ, ಸಾಧನೆ ಮಾಡಿ ಆಧ್ಯಾತ್ಮಿಕ ಬಲ ಹೆಚ್ಚಿಸಿ ! – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು,...
ಶಾಶ್ವತ ಆನಂದ ಮತ್ತು ಮನಃಶಾಂತಿಯನ್ನು ದೊರಕಿಸಿಕೊಡುವ ಭಾರತ !
ಭಾರತೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಗಾಲ್ಯಾಂಡ್ ರಾಣಿ ಗೈಡಿನ್ಲು
ಆಗಸ್ಟ್ ೧೫ ರ ಭಾರತದ ಸ್ವಾತಂತ್ರ್ಯ ದಿನದ ನಿಮಿತ್ತ…
ಸರ್ವಧರ್ಮಸಮಭಾವವು ಒಂದು ಭ್ರಮೆಯುಕ್ತ ಕಲ್ಪನೆಯಾಗಿದ್ದು, ಹಿಂದೂ ಧರ್ಮವು ವ್ಯಾಪಕ ಸಂಕಲ್ಪನೆಯಾಗಿದೆ !