ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?

ಕಲಿಯುಗದಲ್ಲಿ ಗುರುಕೃಪೆಯಾಗಲು ಹಿಂದಿನ ಯುಗಗಳ ತುಲನೆಯಲ್ಲಿ ಹೆಚ್ಚು ಕಷ್ಟವಿಲ್ಲ. ಆದರೆ ಅದು ಆಗಬೇಕೆಂಬ ತೀವ್ರ ಹಂಬಲ ಮತ್ತು ಅದಕ್ಕನುಸಾರ ಕೃತಿ ಆಗಬೇಕಾಗುತ್ತದೆ.

ಶಿಷ್ಯಭಾವದ ಮಹತ್ವ

ಶಿಷ್ಯನಾದ ನಂತರ ಸಾಧಕನು ತನ್ನ ಶಿಷ್ಯಭಾವವನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ, ಆಗ ಮಾತ್ರ ಅವನು ವೇಗವಾಗಿ ಮುಂದಿನ ಪ್ರಗತಿಯನ್ನು ಮಾಡಲು ಸಾಧ್ಯವಾಗುತ್ತದೆ.

ಶಿಕ್ಷಕ ಮತ್ತು ಗುರು

ಇಂದು ಅನೇಕರಿಗೆ ತಮ್ಮ ಶಿಕ್ಷಕರೇ ಗುರುಗಳಾಗಿದ್ದಾರೆ ಎಂದೆನಿಸುತ್ತದೆ. ಆದರೆ ಶಿಕ್ಷಕ ಮತ್ತು ಗುರುಗಳ ನಡುವಿನ ಅನೇಕ ವ್ಯತ್ಯಾಸಗಳಿವೆ, ಅವುಗಳನ್ನು ತಿಳಿದುಕೊಳ್ಳೋಣ.

ಗುರುಗಳ ಆಜ್ಞೆಯನ್ನು ಚಾಚೂತಪ್ಪದೇ ಪಾಲಿಸುವ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು!

ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಗುರುಗಳು ತುಕಾಯಿ ಆಗಾಗ ಅವರ ಪ್ರಿಯ ಶಿಷ್ಯನನ್ನು ಪರೀಕ್ಷಿಸುತ್ತಿದ್ದರು..

ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು !

ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ.

ನೈಸರ್ಗಿಕ ಬಣ್ಣಗಳಿಂದ ರಚಿಸಿದ ಕೇರಳ ಶೈಲಿಯ ‘ಮ್ಯೂರಲ್’ ಚಿತ್ರಗಳು !

ಕೇರಳದ ಅನೇಕ ದೇವಾಲಯಗಳ ಗೋಡೆಗಳ ಮೇಲೆ ಒಂದು ವಿಶಿಷ್ಟ ಶೈಲಿಯ ಚಿತ್ರಗಳು ಕಂಡು ಬರುತ್ತವೆ. ಅವು ದೇವಾಲಯಗಳ ಕೇವಲ ಶೋಭೆಯನ್ನು ಹೆಚ್ಚಿಸದೇ, ಭಕ್ತರಿಗೆ ಪುರಾಣಗಳಲ್ಲಿನ ಪ್ರಸಂಗಗಳನ್ನು ನೆನಪಿಸುತ್ತವೆ. ಈ ಚಿತ್ರಗಳೇ ಮ್ಯೂರಲ್ ಚಿತ್ರಗಳು!

ಗುರುಮಂತ್ರ

ಗುರುಮಂತ್ರದಲ್ಲಿ ಮಂತ್ರ ಎಂಬ ಶಬ್ದವಿದ್ದರೂ, ಹೆಚ್ಚಾಗಿ ಶಿಷ್ಯನು ಯಾವ ನಾಮಜಪವನ್ನು ಮಾಡಬೇಕು ಎಂಬುದನ್ನು ಗುರುಗಳು ಹೇಳಿರುತ್ತಾರೆ. ಯಾವಾಗ ಗುರುಗಳು ತಾವಾಗಿಯೇ ಉತ್ಸ್ಫೂರ್ತಿಯಿಂದ ಯಾವುದಾದರೊಂದು ನಾಮವನ್ನು ಜಪಿಸಲು ಹೇಳುತ್ತಾರೆಯೋ, ಆಗ ಮಾತ್ರ ಅದು ನಿಜವಾಗಿಯೂ ಗುರುಮಂತ್ರವಾಗಿರುತ್ತದೆ !