ವಿಜ್ಞಾನಿಗಳಿಗೆ ಅರಿವಾದ ಜ್ಯೋತಿಷ್ಯಶಾಸ್ತ್ರ ಮತ್ತು ವೈದಿಕ ವಿಧಿಗಳ ಮಹತ್ವ

ಪ್ರಗತಿಪರ ಮತ್ತು ಬುದ್ಧಿಜೀವಿಗಳೆಂದು ಮೆರೆಯುವ ಅರೆಜ್ಞಾನಿ ಮತ್ತು ತೋರಿಕೆಯ ಪಂಡಿತರ ಹಿಂದೆ ಬಿದ್ದು ಆತ್ಮಾಭಿಮಾನ ಶೂನ್ಯರಾಗಬಾರದು, ತಮ್ಮ ಅಸ್ಮಿತೆಯನ್ನು ಮರೆಯಬಾರದು ಎಂಬ ಉದ್ದೇಶದಿಂದ ಈ ಲೇಖನವನ್ನು ನೀಡುತ್ತಿದ್ದೇವೆ.

ಮಾತೃಭಾಷಾಭಿಮಾನವು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಡಿಪಾಯವಾಗಿದೆ !

ಮಾತೃಭಾಷೆಯಲ್ಲಿ ಮಾತನಾಡುವಾಗ ತಿಳಿಯದೇ ಬಾಯಿಯಿಂದ ಪರಕೀಯ ಶಬ್ದಗಳು ಬಂದರೂ ಅದರಿಂದ ದುಃಖವಾಗದಿರುವುದು ಅಥವಾ ಪರಕೀಯ ಶಬ್ದಗಳನ್ನು ಉಪಯೋಗಿಸಲು ಇಷ್ಟವಾಗುವುದರಿಂದ ನಿಧಾನವಾಗಿ ರಾಷ್ಟ್ರಾಭಿಮಾನವು ಕಡಿಮೆಯಾಗಲು ಪ್ರಾರಂಭವಾಗುತ್ತದೆ.

ಗೋಮೂತ್ರ – ಆರೋಗ್ಯವರ್ಧಕ ಹೇಗೆ ?

ಗೋಮೂತ್ರ ಸೇವನೆಯ ಚಮತ್ಕಾರ ಇಲ್ಲಿ ನೋಡಿ. ಮ್ಯಾಕ್ರೋಫೇಸಸ್‌ನ ಸಂಖ್ಯೆ ೧೦೪ ಶೇಕಡಾ ಅಧಿಕವಾಗುವುದು, ಸಂಶೋಧನೆಯಿಂದ ದೃಢಪಟ್ಟಿದೆ. ಈ ಸಂಶೋಧನಾ ಸರಣಿಯ ಮುಂದುವರಿದ ಭಾಗ ಇನ್ನುಷ್ಟು ವಿಶೇಷ.

ಭಾರತೀಯ ಗೋತಳಿಯ ಅಸ್ತಿತ್ವ ಉಳಿಸುವುದು ಆವಶ್ಯಕ !

ಗೋಮೂತ್ರ ಸೇವನೆಯಿಂದ ತೀವ್ರ ಪ್ರತಿಬಂಧಕಶಕ್ತಿಯು ಪ್ರಾಪ್ತವಾಗುತ್ತದೆ. ಅದರಿಂದಾಗಿ ದುಬಾರಿ ಮತ್ತು ಘಾತಕ ಆಧುನಿಕ ಚಿಕಿತ್ಸಾ ಪದ್ಧತಿಯ ಆವಶ್ಯಕತೆ ಅನಿಸುವುದಿಲ್ಲ ಮತ್ತು ಪರಂಪರಾಗತ ಮನೆಯಲ್ಲಿನ ಚಿಕಿತ್ಸೆಯಿಂದ ಆರೋಗ್ಯವು ಒಳ್ಳೆಯದಾಗಿರುತ್ತದೆ.

ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು !

ಬ್ರೆಜಿಲ್‌ನಲ್ಲಿ ಆಯೋಜಿಸ ಲಾದ ಕ್ಷೀರೋತ್ಪನ್ನಗಳ ಸ್ಪರ್ಧೆಯಲ್ಲಿ ಭಾರತೀಯ ತಳಿಯ ‘ಗಿರ’ ಎಂಬ ಹಸುವು ಎರಡನೇ ಸ್ಥಾನ ಪಡೆದರೆ ಆಂಧ್ರ ಪ್ರದೇಶದ ‘ಒಂಗೋಲ’ ತಳಿಯ ಆಕಳು ಮೂರನೇ ಸ್ಥಾನ ಪಡೆಯುವುದು.

ಸರ್ವೋಪಕಾರಿಯಾದ ಗೋಮಾತೆ !

ವೈದ್ಯಕೀಯ ವಿಷಯದಲ್ಲಿ: ಗೋಮೂತ್ರ, ಗೋಮಯ ಮತ್ತು ವಿಭೂತಿಗಳಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ ಎಂದು ಹೇಳುತ್ತಾರೆ. ಗೋಮೂತ್ರವು ರೋಗನಿವಾರಕ ಮತ್ತು ಆರೋಗ್ಯವರ್ಧಕವಾಗಿದೆ. ಗೋಮೂತ್ರವು ಗಂಗಾಜಲಕ್ಕೆ ಸಮಾನವಾಗಿದೆ. ಗೋಮಯವನ್ನು ಒಣಗಿಸಿ ತಟ್ಟಿ ಅಗ್ನಿಗೆ ಅರ್ಪಿಸಿದಾಗ ವಿಭೂತಿಯಾಗುತ್ತದೆ.

ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ಹಿಂದಿನ ವಿಜ್ಞಾನ

ಪ್ರಾರ್ಥನೆಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ! – ಮನೋರೋಗ ತಜ್ಞ ಡೇನಿಯಲ್ ಬೇಯರ್ ಇಂಗ್ಲೆಂಡಿನಲ್ಲಿ, ರೋಗಗಳನ್ನು ಗುಣಪಡಿಸುವ ಶಕ್ತಿಗಳ ಸಂಬಂಧದಲ್ಲಿ ಸಂಶೋಧನೆ ಮಾಡುತ್ತಿರುವ ಮನೋರೋಗತಜ್ಞ (psychiatrist) ಡೆನಿಯಲ್ ಬೇಯರ್ ಇವರು “ಪ್ರಾರ್ಥನೆಯು ಒಂದು ಅದ್ಭುತ ಶಕ್ತಿಯಾಗಿದೆ, ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯಿಂದ ರೋಗಿಗಳು ಗುಣಮುಖರಾಗುತ್ತಾರೆ” ಎಂದು ಹೇಳುತ್ತಾರೆ. ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ರಹಸ್ಯದ ಮೂಲವು ಐನ್‌ಸ್ಟೈನ್‌ನ ಸಿದ್ಧಾಂತದಲ್ಲಿದೆ. ಅಚೇತನ ಮತ್ತು ಚೇತನಗಳು ಪರಸ್ಪರರೊಳಗೆ ರೂಪಾಂತರವಾಗುತ್ತವೆ ಎಂದು ಈ ಸಿದ್ಧಾಂತವು ಹೇಳುತ್ತದೆ. ಐನ್‌ಸ್ಟೈನ್‌ನ ಸಿದ್ಧಾಂತವು ಪ್ರಾರ್ಥನೆಗೆ ಸೈದ್ಧಾಂತಿಕ ಆಧಾರವನ್ನು ನೀಡಿದೆ ಅಂದರೆ … Read more

ಬ್ರಹ್ಮಾಂಡ ಶಕ್ತಿಯ ಒಂದು ರೂಪವೇ ಬ್ರಹ್ಮ ಕಲಶ

ಪರಮಾತ್ಮ ಸಾಕ್ಷಾತ್ಕಾರ ಹೊಂದಲು ಪರಮ ವೈಜ್ಞಾನಿಕ ರೀತಿಯಲ್ಲಿ ಸಾಮುದಾಯಿಕ ಪ್ರಯೋಜನಕ್ಕಾಗಿ ಕಂಡುಹಿಡಿದಿರುವ ಒಂದು ವಿಧಾನವೇ ದೇವಾಲಯವಾಗಿದೆ.