ವಯಸ್ಕರ ವ್ಯಕ್ತಿಗಳೇ, ಒಂಟಿತನ ಹಾಗೂ ನಿರಾಶೆಯನ್ನು ದೂರಗೊಳಿಸಲು ಸಾಧನೆ ಮಾಡಿ, ಆನಂದದಿಂದ ಜೀವಿಸಿ !

ವ್ಯಕ್ತಿಗಳಿಗೆ ತಮ್ಮ ಇಳಿವಯಸ್ಸಿನಲ್ಲಿ ನಿರಾಶೆ, ಅಸುರಕ್ಷಿತತೆ, ಅಸ್ಥಿರತೆ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಉಪೇಕ್ಷೆ ಇವುಗಳ ಅರಿವಾಗಿ, ಏಕಾಂಗಿತನದಿಂದ ಅವರಿಗೆ ಜೀವನವೇ ಬೇಡವೆನಿಸುತ್ತದೆ. ಇದರಿಂದ ಹೊರಬಂದು ಆನಂದದಿಂದಿರಲು ಏನು ಮಾಡಬೇಕು ಎಂದು ತಿಳಿಸುವ ಲೇಖನ.

ಗುರುಗಳಿಗೆ ಅಪೇಕ್ಷಿತವಿರುವಂತೆ ಸಾಧನೆ ಮಾಡುವುದು

ಸಾಧನೆಯ ಮಾರ್ಗದಲ್ಲಿ ಆಯಾ ಹಂತದಲ್ಲಿ ಪ್ರವಾಸ ಮಾಡುವಾಗ ಸಾಧನೆಯ ನಿಯಮಗಳು ಸಹ ಬದಲಾಗುತ್ತವೆ. ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬಳಿಕ ಮಾಯೆಯಿಂದ ಮುಕ್ತರಾಗಬಹುದು ಎಂದರೆ ಏನಾಗುತ್ತದೆ ಮತ್ತು ಶೇ. ೬೧ ಮಟ್ಟಕ್ಕಿಂತ ಮುಂದೆ ಹೋಗಲು ಮಾಡಬೇಕಾಗಿರುವ ಪ್ರಯತ್ನಗಳು

ಸೇವೆಯಲ್ಲಿನ ಕ್ಷಮತೆಯ ವಿಕಾಸನವನ್ನು ಏಕೆ ಮತ್ತು ಹೇಗೆ ಮಾಡಬೇಕು ?

ಸೇವೆಯಲ್ಲಿನ ಕ್ಷಮತೆವನ್ನು ಹೆಚ್ಚಿಸುವ ವಿಷಯದಲ್ಲಿ ಗಮನದಲ್ಲಿಡಬೇಕಾದ ದೃಷ್ಟಿಕೋನ, ಅದಕ್ಕಾಗಿ ಮಾಡಬೇಕಾದ ಕೆಲವು ಪ್ರಯತ್ನಗಳು ಮತ್ತು ಕ್ಷಮತೆಯ ವಿಕಾಸನವನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂದು (ಪೂ.) ಶ್ರೀ. ಸಂದೀಪ ಆಳಶಿಯವರು ಈ ಲೇಖನದಲ್ಲಿ ತಿಳಿಸಿದ್ದಾರೆ

ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರೇ, ವಿವಾಹದ ವಿಷಯದಲ್ಲಿ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !

ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರು ಮತ್ತು ಸಾಧಕಿಯರಿಗಾಗಿ ಈ ಅಂಶಗಳು ಮಾರ್ಗದರ್ಶಕವಾಗಬಹುದು

ಸಾಮಾನ್ಯ ವ್ಯಕ್ತಿಯು ಈಶ್ವರನಲ್ಲಿ ಐಕ್ಯವಾಗಲು ಬೇಕಾದ ಸಾಧನೆಯ ಹಂತಗಳು

“ನಮ್ಮ ಆಧ್ಯಾತ್ಮಿಕ ಮಟ್ಟ ಎಷ್ಟಿದೆ ಎಂಬುದನ್ನು ಹೇಗೆ ಅರಿತುಕೊಳ್ಳುವುದು ?” ಎಂಬುವುದಕ್ಕೆ ಸನಾತನದ ಮೊದಲ ಪರಾತ್ಪರ ಗುರು ಕೈ. ಕಾಲಿದಾಸ ದೇಶಪಾಂಡೆಯವರು ಬಹಿರಂಗಪಡಿಸಿದ ಸಾಮಾನ್ಯ ವ್ಯಕ್ತಿಯು ಈಶ್ವರನಲ್ಲಿ ಐಕ್ಯವಾಗಲು ಬೇಕಾದ ಸಾಧನೆಯ ಹಂತಗಳು.

ಸಾಧಕರೇ, ಸಾಧನೆಗಾಗಿ ಅನಾವಶ್ಯಕ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಮತ್ತು ಉತ್ತರ ನೀಡುವವರ ಸಮಯ ವ್ಯರ್ಥಗೊಳಿಸದಿರಿ !

ಸಾಧಕರು ತಮ್ಮ ಸಾಧನೆಗಾಗಿ ಅನಾವಶ್ಯಕವಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಮಯ ವ್ಯರ್ಥ ಮಾಡುವುದಕ್ಕಿಂತ ಆ ಸಮಯವನ್ನು ಸಾಧನೆ ಹೆಚ್ಚು ಮಾಡಲು ಉಪಯೋಗಿಸುವುದು ಮಹತ್ವದಾಗಿರುತ್ತದೆ.

ಋಷಿಮುನಿಗಳು ಪ್ರಾಚೀನ ಗ್ರಂಥಗಳಲ್ಲಿ ನೀಡಿದ ಜ್ಞಾನವನ್ನು ಉಪಯೋಗಿಸಿಕೊಳ್ಳುವುದರಲ್ಲಿ ಭಾರತೀಯರು ಹಿಂದೆ ಬೀಳುತ್ತಾರೆ ! – ಪೂ. ಡಾ. ರಘುನಾಥ ಶುಕ್ಲ

ನಮ್ಮ ಶರೀರದೊಳಗೆ ಆತ್ಮವಿರುವಾಗ ಅದಕ್ಕೆ ‘ಶಿವ ಎಂದು ಕರೆಯುತ್ತಾರೆ ಹಾಗೂ ಆ ಆತ್ಮವು ಹೊರಟು ಹೋದ ಬಳಿಕ, ಅದಕ್ಕೆ ‘ಶವ ಎಂದು ಕರೆಯುತ್ತಾರೆ. ಆತ್ಮಜ್ಞಾನಿಯಾಗಲು ಆತ್ಮವೇ ಕಾರಣ ವಾಗಿರುತ್ತದೆ. ಆತ್ಮದ ಮೇಲಾಗುವ ಸಂಸ್ಕಾರ ಎಂದಿಗೂ ಬದಲಾಗುವುದಿಲ್ಲ.

ಬ್ರಾಹ್ಮತೇಜದ ಮಹತ್ವ

ನಾಮಸ್ಮರಣೆಯಿಂದ, ಭಕ್ತಿಯಿಂದ ದೈವೀ ಶಕ್ತಿಯ ಸಹಾಯವು ಸಿಗುತ್ತದೆ ಹಾಗೂ ನಾವು ಕೈಗೆತ್ತಿಕೊಂಡಿರುವ ಕಾರ್ಯದಲ್ಲಿ ಸಫಲತೆ ಸಿಗುತ್ತದೆಯೆಂಬುದಕ್ಕೆ ಇವು ಉತ್ತಮ ಉದಾಹರಣೆಯಾಗಿವೆ.

ಪ್ರಾಯಶ್ಚಿತ್ತದ ನಿಜವಾದ ಅರ್ಥ

ಪ್ರಾಯಃ ಅಂದರೆ ತಪಸ್ಸು ಮತ್ತು ಚಿತ್ತ ಅಂದರೆ ನಿಶ್ಚಯ. ತಪಸ್ಸು ಮತ್ತು ನಿಶ್ಚಯಗಳಿಂದ ಕೂಡಿದ ಕರ್ಮಗಳಿಗೆ ಪ್ರಾಯಶ್ಚಿತ್ತ ಎನ್ನಬೇಕು. ಪಶ್ಚಾತ್ತಾಪವಾಗಬೇಕು, ಏಕೆಂದರೆ ಪಶ್ಚಾತ್ತಾಪವಾದರೆ ಮನುಷ್ಯನು ಮತ್ತೊಮ್ಮೆ ಪಾಪಕರ್ಮಗಳನ್ನು ಮಾಡುವುದಿಲ್ಲ.