ಬೃಹತ್ಪ್ರಮಾಣದಲ್ಲಿ ಗೋಹತ್ಯೆಯಾಗಲು ಬಹುರಾಷ್ಟ್ರೀಯ ಕಂಪನಿಗಳೇ ಕಾರಣ !
ಬ್ರಿಟೀಶರ ಕಾಲದಲ್ಲಾದ ಪ್ರಚಂಡ ಗೋಹತ್ಯೆ ಕಟುಕರಿಗೆ ಒಂದು ಹಸುವನ್ನು ಹತ್ಯೆಗೊಳಿಸಿದರೆ ೨ ಸಾವಿರ ರೂಪಾಯಿಗಳು ಸಿಗುತ್ತದೆ ಹಾಗೂ ಗೋಹತ್ಯೆ ಮಾಡುವ ಕಂಪನಿಗಳಿಗೆ ೬೦ ಸಾವಿರ ರೂಪಾಯಿಗಳಷ್ಟು ಲಾಭ ಸಿಗುತ್ತದೆ; ಆದರೆ ಇಂದು ಈ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಆಂದೋಲನವಂತೂ ಇಲ್ಲ; ಅದರ ವಿಷಯದಲ್ಲಿ ಒಂದು ಶಬ್ದ ಸಹ ಮಾತನಾಡುವುದಿಲ್ಲ.
