ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದವನ್ನು ಪಡೆಯಿರಿ !
‘ಎಲ್ಲ ಪಿತೃಗಳು ತೃಪ್ತರಾಗಬೇಕೆಂದು ಮತ್ತು ಕುಟುಂಬದವರಿಗೆ ಅವರ ಆಶೀರ್ವಾದ ಸಿಗಬೇಕು’ ಎಂಬುದಕ್ಕಾಗಿ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಅವಶ್ಯ ಮಾಡಬೇಕು.
‘ಎಲ್ಲ ಪಿತೃಗಳು ತೃಪ್ತರಾಗಬೇಕೆಂದು ಮತ್ತು ಕುಟುಂಬದವರಿಗೆ ಅವರ ಆಶೀರ್ವಾದ ಸಿಗಬೇಕು’ ಎಂಬುದಕ್ಕಾಗಿ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಅವಶ್ಯ ಮಾಡಬೇಕು.
ಸನಾತನ ಸಂಸ್ಥೆಯ ಪ್ರತಿಯೊಬ್ಬ ಸಾಧಕನಿಗೆ ಅವನ ಪ್ರಕೃತಿಗನುಸಾರ ಸಾಧನೆ, ಸೇವೆ ಹೇಳಲಾಗುತ್ತದೆ ಹಾಗೂ ಅವನು ಆಜ್ಞಾಪಾಲನೆ ಎಂದು ಅದನ್ನು ಮನಃಪೂರ್ವಕವಾಗಿ ಮಾಡುತ್ತಿರುತ್ತಾನೆ.
ಕರಿಯರ್ ಮತ್ತು ಧನಯೋಗ ಇವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಸಕ್ತಿಯ ವಿಷಯಗಳಾಗಿವೆ. ಜಾತಕದ ಆರ್ಥಿಕ ತ್ರಿಕೋಣ, ರಾಶಿಯ ಗ್ರಹಸ್ಥಿತಿಗಳು ಬಗ್ಗೆ ತಿಳಿದುಕೊಳ್ಳೋಣ.
ಅಡುಗೆಮನೆಯಲ್ಲಿಟ್ಟ ಹಿಟ್ಟುಗಳು, ಧಾನ್ಯಗಳು ಮತ್ತು ಮಸಾಲೆಗಳನ್ನು ರಕ್ಷಿಸುವುದಕ್ಕಾಗಿ ಕೆಲವು ಸುಲಭ ಉಪಾಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.
ಗಣೇಶಚತುರ್ಥಿಯಂದು ಪ್ರಾಣಪ್ರತಿಷ್ಠೆ ಮಾಡಿರುವ ಗಣಪತಿಯ ಮೂರ್ತಿಯಲ್ಲಿ ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ ಎಂಬುದರ ವೈಜ್ಞಾನಿಕ ಪ್ರಯೋಗ
ವಾಹನದ ಅಪಘಾತವಾಗಬಾರದೆಂದು ಸಾಧಕರು ವಹಿಸಬೇಕಾದ ದಕ್ಷತೆ ಮತ್ತು ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ !
ಗಂಟಲು ನೋವಾಗುವುದು ಅಥವಾ ಕೆರೆಯುವುದು, ಒಣ ಕೆಮ್ಮು ಜ್ವರ ಬಂದಂತೆ ಅನಿಸುವುದು ಅಥವಾ ಜ್ವರ ಬರುವುದು ಇವುಗಳಿಗೆ ಆಯುರ್ವೇದದ ಪ್ರಕಾರ ಪ್ರಾಥಮಿಕ ಚಿಕಿತ್ಸೆ
ಹಾಲು ಎಷ್ಟೇ ಒಳ್ಳೆಯದಿದ್ದರೂ, ಜೀರ್ಣವಾಗದಿದ್ದರೆ ಶರೀರಕ್ಕೆ ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಮಂದವಾಗುವ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.
ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೆ ಆತ್ಮಾರಾಮಿ ಮಧುರಾಭಕ್ತಿ ಎನ್ನಲಾಗಿದೆ.
ಪೂರ್ಣಾವತಾರ ಶ್ರೀಕೃಷ್ಣನ ಪೂರ್ಣ ಚರಿತ್ರೆ ತಿಳಿಯಬೇಕಾದರೆ ಮಹಾಭಾರತ, ಭಾಗವತ ಹಾಗೂ ಹರಿವಂಶ ಈ ಮೂರೂ ಗ್ರಂಥಗಳ ಅಧ್ಯಯನ ಮಾಡಬೇಕಾಗುತ್ತದೆ!