‘ತಾರೀಖಿನ ಮೇಲೆ ತಾರೀಖು’ ಇನ್ನೆಷ್ಟು ದಿನ ? ನಾಮದೇವ್ ಜಾಧವ್‌ಗೆ ನ್ಯಾಯ ಯಾವಾಗ ? – ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥ
27 ವರ್ಷಗಳಿಂದ ಬಾಕಿ ಉಳಿದಿದ್ದ ಮೊಕದ್ದಮೆಯಿಂದ ಪುಣೆ ನ್ಯಾಯಾಲಯದಲ್ಲಿ ಆತ್ಮಹತ್ಯೆ ದೇಶದಾದ್ಯಂತದ 5 ಕೋಟಿ ಪ್ರಕರಣಗಳು, ನ್ಯಾಯಕ್ಕಾಗಿ 324 ವರ್ಷಗಳ ಪ್ರತಿಕ್ಷೆ ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥೆ ‘ತಾರೀಖಿನ ಮೇಲೆ ತಾರೀಖು’ ಎಂಬ ದುಷ್ಚಕ್ರದಲ್ಲಿ 27 ವರ್ಷಗಳ ಕಾಲ ಸಿಲುಕಿ, ನ್ಯಾಯಕ್ಕಾಗಿ ಕಾಯುತ್ತಾ ಹತಾಶರಾದ ಶ್ರೀ. ನಾಮದೇವ್ ಜಾಧವ್ ಅವರು ಪುಣೆ ನ್ಯಾಯಾಲಯದ ಕಟ್ಟಡದಿಂದ ಹಾರಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಇದು ಆತ್ಮಹತ್ಯೆಯಲ್ಲ, ಬದಲಿಗೆ ವಿಳಂಬ ಮತ್ತು ಉದಾಸೀನತೆಯಿಂದ ಕೂಡಿದ ವ್ಯವಸ್ಥೆಯಿಂದಾದ ಕೊಲೆ ಎಂದು ಹೇಳಬಹುದು. … Read more
