ಗುರು, ಸದ್ಗುರು ಮತ್ತು ಪರಾತ್ಪರ ಗುರು

ವ್ಯಾಖ್ಯೆ, ಅರ್ಥ, ಕಾರ್ಯ ಮತ್ತು ಶಿಷ್ಯನ ಉನ್ನತಿಯಲ್ಲಿನ ಪಾಲು

ಗುರು  ಸದ್ಗುರು ಪರಾತ್ಪರಗುರು
೧. ವ್ಯಾಖ್ಯೆ ಮತ್ತು ಅರ್ಥ ಅ. ಮಾಯೆಯಲ್ಲಿನ ಜ್ಞಾನ ಮತ್ತು ಗುರುಗಳಲ್ಲಿರುವ ತತ್ವದ ಅರಿವು ಮಾಡಿಕೊಡುವವರು

ಆ. ಜ್ಞಾನಗುರು

ಇ. ದೇಹಧಾರಿ

ಆತ್ಮಾನುಭೂತಿಯನ್ನು  ಕೊಡುವವರು ಮತ್ತು  ‘ಎಲ್ಲೆಡೆಯೂ ಬ್ರಹ್ಮನೇ  ಇದ್ದಾನೆ’ ಎಂಬುದರ  ಅರಿವು ಮಾಡಿಕೊಡುವವರು

ದೀಕ್ಷಾಗುರು

ನಾಮ

ಅದ್ವೈತದ ಅನುಭೂತಿಯನ್ನು ಕೊಡುವವರು

 

ಮುಕ್ತಿಗುರು

ಅದ್ವೈತ

೨. ಆಧ್ಯಾತ್ಮಿಕ ಮಟ್ಟ (ಸಾಮಾನ್ಯ ವ್ಯಕ್ತಿ ಶೇ. ೨೦) ಶೇ. ೭೦ ಶೇ. ೮೦ ಶೇ. ೯೦ ಕ್ಕಿಂತಲೂ ಹೆಚ್ಚು
೩. ತನಗೆ ಮತ್ತು ಇತರರಿಗೆ ಬರುವ ಅನುಭೂತಿಗಳು ಶಕ್ತಿ ಆನಂದ ಶಾಂತಿ
೪. ಸ್ವಂತದ ಸಾಧನೆ ಇರುತ್ತದೆ ಇರುತ್ತದೆ ಆವಶ್ಯಕತೆಯಿಲ್ಲ
೫. ಮೋಕ್ಷಪ್ರಾಪ್ತಿ ಸಾಧ್ಯ ಸಹಜ ಸಾಧ್ಯ ಆಗಿರುತ್ತದೆ
೬. ಕುಂಡಲಿನಿಯ ಸ್ಥಾನ

ಅ. ದಿನನಿತ್ಯದ ಜೀವನದಲ್ಲಿ

ಆ. ಸಾಧನೆಯ ಸಮಯದಲ್ಲಿ

 

ಅನಾಹತಚಕ್ರ

ಆಜ್ಞಾಚಕ್ರ

 

ವಿಶುದ್ಧಚಕ್ರ

ಸಹಸ್ರಾರಚಕ್ರ

 

ಸಹಸ್ರಾರಚಕ್ರ

– (ಸಾಧನೆಯನ್ನು ಮಾಡುವುದಿಲ್ಲ)

೭. ಇತರರ ಮಾರ್ಗದರ್ಶನಕ್ಕಾಗಿ ಸಂಪ್ರದಾಯಗಳ ನಿಯಮಗಳಂತೆ ವರ್ತಿಸುವುದು ಇರುತ್ತದೆ ಇರುತ್ತದೆ – (ಸಂಪ್ರದಾಯಗಳಾಚೆಗೆ ಹೋಗಿರುತ್ತಾರೆ)
೮. ಕೆಟ್ಟ ಶಕ್ತಿಗಳನ್ನು ಹೋಗಲಾಡಿಸುವುದು

ಅ. ದೊಡ್ಡ ಕೆಟ್ಟ ಶಕ್ತಿಗಳು, ಉದಾ. ಭೂತಬಾಧೆ, ಮಾಟ ಇತ್ಯಾದಿಗಳ ನಿವಾರಣೆ

ಆ. ದೊಡ್ಡ ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಲು ಉಪಯೋಗಿಸುವ ಪದ್ಧತಿ

 

ಸಾಧ್ಯ; ಆದರೆ ಕಠಿಣ

 

ಉದ್ದೇಶಪೂರ್ವಕವಾಗಿ ಕೃತಿಯನ್ನು ಮಾಡಬೇಕಾಗುತ್ತದೆ

 

ಸಾಧ್ಯ

 

ಸಂಕಲ್ಪ

 

ಸಹಜ ಸಾಧ್ಯ

ಸಂಕಲ್ಪದ ಅವಶ್ಯಕತೆಯೂ ಇರುವುದಿಲ್ಲ. ಅವರ ಸಹವಾಸದಲ್ಲಿ ಕೆಟ್ಟ ಶಕ್ತಿಗಳು ತಾವಾಗಿಯೇ ಹೋಗುತ್ತವೆ.

೯. ಮಾತನಾಡುವ ವಿಷಯ ಅಧ್ಯಾತ್ಮ ಅಧ್ಯಾತ್ಮ ಯಾವುದೇ ವಿಷಯ
೧೦. ಚಮತ್ಕಾರದ ಪದ್ಧತಿ ದೇವರಿಗೆ ಅಥವಾ ಗುರುಗಳಿಗೆ ಪ್ರಾರ್ಥನೆ ಮಾಡುವುದು ಸಂಕಲ್ಪ ಮಾಡಬೇಕಾಗುತ್ತದೆ ಅವರಿಗಾಗಿ ಋದ್ಧಿ-ಸಿದ್ಧಿ ಮತ್ತು ದೇವತೆಗಳು ತಾವಾಗಿಯೇ ಸೇವೆ ಎಂದು ಚಮತ್ಕಾರಗಳನ್ನು ಮಾಡುತ್ತಾರೆ
೧೧. ಕಾರ್ಯ ಅ. ಶಿಷ್ಯನ ಸಾಧನೆಯ ಕುಂಭವನ್ನು ಸಿದ್ಧಗೊಳಿಸುವುದು

ಆ. ಶಿಷ್ಯನಿಗೆ ಸಗುಣ  (ಗುರುಗಳಲ್ಲಿನ) ಚೈತನ್ಯದ ಅನುಭೂತಿಯನ್ನು ಕೊಡುವುದು

ಶಿಷ್ಯನ ಸಾಧನೆಯ ಕುಂಭದಲ್ಲಿ ಸಾಧನೆಯ ಬೀಜವನ್ನು ಬಿತ್ತುವುದು

ಶಿಷ್ಯನಿಗೆ ನಿರ್ಗುಣತತ್ತ್ವದ ಅನುಭೂತಿಯನ್ನು ಕೊಡುವುದು

ಶಿಷ್ಯನನ್ನು ಅದ್ವೈತದ ಕಡೆಗೆ ಕರೆದೊಯ್ಯುವುದು

ಶಿಷ್ಯನಿಗೆ ‘ಸಗುಣ ಮತ್ತು ನಿರ್ಗುಣ ಒಂದೇ ಆಗಿದೆ’, ಎಂಬುದರ ಅನುಭೂತಿಯನ್ನು ಕೊಡುವುದು

೧೨. ಶೇ. ಎಷ್ಟರ ಆಧ್ಯಾತ್ಮಿಕ ಮಟ್ಟದ ಶಿಷ್ಯನಿಗೆ ಪ್ರಾಪ್ತವಾಗುತ್ತಾರೆ? ೫೫ ೭೦ ೮೦
೧೩. ಶಿಷ್ಯನ ಸಾಧನೆ ಶಿಷ್ಯನಿಗೆ ಸಾಧನೆ ಮಾಡಲು ಶಬ್ದಗಳಲ್ಲಿ  ಹೇಳುತ್ತಾರೆ ಶಿಷ್ಯನಿಗೆ ಅರಿವಿಲ್ಲದೇ ಸಂಕಲ್ಪದಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ ಅವರ ಅಸ್ತಿತ್ವದಿಂದ ಶಿಷ್ಯನ ಸಾಧನೆಯು ತಾನಾಗಿಯೇ ಆಗುತ್ತದೆ.
೧೪. ಕಲಿಸುವುದು (ಶೇ.)

ಅ. ಶಬ್ದಗಳ ಮೂಲಕ

ಆ. ಶಬ್ದಾತೀತವಾಗಿ

 

೭೦

೩೦

 

೪೦

೬೦

 

೯೮

೧೫. ಶಿಷ್ಯನ ಗರಿಷ್ಠ ಉನ್ನತಿ (ಶೇ.) ೭೦ ೮೦ ೧೦೦
೧೬. ಪ್ರಗತಿಯಲ್ಲಿ ಶಿಷ್ಯನ ಪಾಲು (ಶೇ.) ೩೦ ೪೦ ೫೦

(ಆಧಾರ : ಸನಾತನ ನಿರ್ಮಿತ ‘ಗುರುಗಳ ವಿಧಗಳು ಮತ್ತು ಗುರುಮಂತ್ರ’ ಗ್ರಂಥ)

Leave a Comment