ವಿವಿಧ ಆಪತ್ಕಾಲೀನ ಪ್ರಸಂಗದಲ್ಲಿ ಮಾಡಬೇಕಾದ ಪ್ರಥಮೋಪಚಾರ ಮತ್ತು ಇತರ ಉಪಾಯಯೋಜನೆ
೧. ಪ್ರಥಮ ಚಿಕಿತ್ಸೆಯ ವ್ಯಾಖ್ಯೆ ಆಕಸ್ಮಿಕವಾಗಿ ರೋಗಿಯಾದ (ಅನಾರೋಗ್ಯವಾದ) / ಅಪಘಾತದಿಂದಾಗಿ ಗಾಯಗೊಂಡ ವ್ಯಕ್ತಿಗೆ ಡಾಕ್ಟರ್, ವೈದ್ಯ ಅಥವಾ ಆಂಬುಲೆನ್ಸ್ ಲಭ್ಯವಾಗುವವರೆಗೆ ಮಾಡಬೇಕಾದ ತಾತ್ಕಾಲಿಕ ಅಥವಾ ಪ್ರಾಥಮಿಕ ಸ್ವರೂಪದ ಚಿಕಿತ್ಸೆಗೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ. ಪ್ರಥಮ ಚಿಕಿತ್ಸೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳು (ಮೆಡಿಕಲ್ ಟ್ರೀಟ್‌ಮೆಂಟ್) ಒಳಗೊಂಡಿರುವುದಿಲ್ಲ. ೨. ಮೂಲಭೂತ ಉದ್ದೇಶಗಳು ಅ. ರೋಗಿಯ ಪ್ರಾಣಾಪಾಯವನ್ನು ದೂರಗೊಳಿಸುವುದು ಆ. ರೋಗಿಯ ಸ್ಥಿತಿ ಹೆಚ್ಚು ಗಂಭೀರವಾಗಲು ಬಿಡದಿರುವುದು ಇ. ರೋಗಿಯು ಬೇಗನೆ ಗುಣಮುಖನಾಗಲು ಪ್ರಯತ್ನಿಸುವುದು ಈ. ರೋಗಿಗೆ ಶೀಘ್ರ ವೈದ್ಯಕೀಯ ಸಹಾಯ … Read more
