ಶಿವಾಜಿ ಕಾಲದ ಅಪರೂಪದ ಶಸ್ತ್ರಾಸ್ತ್ರಗಳ ಪ್ರದರ್ಶನದ ಮೂಲಕ ಛತ್ರಪತಿಯ ಪರಾಕ್ರಮದ ಜೀವಂತ ದರ್ಶನ !
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಛತ್ರಪತಿ ಸಂಭಾಜಿ ಮಹಾರಾಜರನ್ನು ಔರಂಗಜೇಬನು ಬಂಧಿಸಿದಾಗ ಉಪಯೋಗಿಸಿದ ಸರಪಳಿಗಳು ಫೋಂಡಾ, ಗೋವಾ: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ, ಫೋಂಡಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಶಿವಾಜಿ ಕಾಲದ ಐತಿಹಾಸಿಕ ಮತ್ತು ಅಪರೂಪದ ಶಸ್ತ್ರಾಸ್ತ್ರಗಳ ಭವ್ಯ ಪ್ರದರ್ಶನವು ಧರ್ಮಪ್ರೇಮಿಗಳಿಗೆ ವಿಶೇಷ ಆಕರ್ಷಣೆಯಾಗಿತ್ತು. 6 ಸಾವಿರ ಚದರ ಅಡಿ ಪ್ರದೇಶದಲ್ಲಿ ಆಯೋಜಿಸಲಾದ ಈ ವಿಶಿಷ್ಟ ಪ್ರದರ್ಶನವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಪರಾಕ್ರಮದ ಜೀವಂತ ಚಿತ್ರಣವನ್ನು ಒದಗಿಸಿತು. 30 … Read more
