ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೫
ಆಪತ್ಕಾಲದ ಪರಿಸ್ಥಿತಿಯಲ್ಲಿ ಉಪಯೋಗಿಸಲು ದೀರ್ಘಕಾಲ ಬಾಳುವ ತಿಂಡಿ ತಿನಿಸುಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.
ಆಪತ್ಕಾಲದ ಪರಿಸ್ಥಿತಿಯಲ್ಲಿ ಉಪಯೋಗಿಸಲು ದೀರ್ಘಕಾಲ ಬಾಳುವ ತಿಂಡಿ ತಿನಿಸುಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.
ಈ ಗುರುಪೂರ್ಣಿಮೆ ನಿಮಿತ್ತ ತನು, ಮನ, ಮತ್ತು ಧನ ಇವುಗಳನ್ನು ಹೆಚ್ಚೆಚ್ಚು ತ್ಯಾಗ ಮಾಡಿ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅವಕಾಶವು ಎಲ್ಲರಿಗೂ ಲಭಿಸಿದೆ.
ಗುರುಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಭಕ್ತಿಭಾವದಿಂದ ಗುರುಪೂಜೆ, ಮಾನಸಪೂಜೆ ಮಾಡಿದರೂ ಒಂದು ಸಾವಿರಪಟ್ಟು ಗುರುತತ್ತ್ವದ ಲಾಭವಾಗುವುದು!
ನಾವು ದವಸಧಾನ್ಯಗಳನ್ನು ಎಷ್ಟು ಸಂಗ್ರಹಿಸಿದರೂ ಅದು ಕ್ರಮೇಣ ಮುಗಿಯುತ್ತದೆ. ಅಂತಹ ಸಮಯದಲ್ಲಿ ಉಪವಾಸ ಬೀಳದಂತೆ ಪೂರ್ವಸಿದ್ಧತೆ.
ಅಡುಗೆ ಅನಿಲ, ಸ್ಟೊವ್ಗಾಗಿ ಬೇಕಾಗುವ ಸೀಮೆಎಣ್ಣೆ ಇತ್ಯಾದಿಗಳ ಕೊರತೆಯನ್ನು ಗಮನದಲ್ಲಿರಿಸಿ ಮುಂದಿನವುಗಳಲ್ಲಿ ಆವಶ್ಯಕವಿರುವುದನ್ನು ಮಾಡಬೇಕು.
‘ಆಪತ್ಕಾಲದಲ್ಲಿ ಪರಿಸ್ಥಿತಿಯು ಹೇಗೆ ಭಯಂಕರವಾಗಿರುತ್ತದೆ’, ಎಂಬುದನ್ನು ತೋರಿಸುವ ಕೆಲವು ಉದಾಹರಣೆಗಳು ಈ ಲೇಖನದಲ್ಲಿ ಓದಿ ಆಪತ್ಕಾಲದ ಪೂರ್ವಸಿದ್ಧತೆಯನ್ನು ಸಕ್ಷಮವಾಗಿ ಏಕೆ ಮಾಡಬೇಕು ಎಂದು ತಿಳಿದುಕೊಳ್ಳಿ
ವಾಚಕರು ಲೇಖನಮಾಲೆಗನುಸಾರ ಇಂದಿನಿಂದಲೇ ಬೇಕಾದ ಏರ್ಪಾಡುಗಳನ್ನು ಆರಂಭಿಸಿದರೆ ಮುಂಬರುವ ಆಪತ್ಕಾಲವು ಸುಸಹ್ಯವಾಗುವುದು. ಬೇಗನೇ ಪೂರ್ವತಯಾರಿಯನ್ನು ಆರಂಭಿಸಲು ವಾಚಕರಿಗೆ ಸಾಧ್ಯವಾಗಬೇಕು ಎಂದು ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.
ಫ್ರಾನ್ಸುಆ ಗೋತಿಎಯವರು ಬರೆದಿರುವ ಅಂಶಗಳನ್ನು ಓದಿ ನಮ್ಮಲ್ಲಿನ ಹೆಚ್ಚಿನ ಜನರಿಗಿಂತ ಅವರಿಗೆ ಹಿಂದೂ ಧರ್ಮದ ಬಗ್ಗೆ ಹೆಚ್ಚು ತಿಳಿದಿದೆ, ಎಂಬುದು ಈ ಲೇಖನ ಓದಿ ಗಮನಕ್ಕೆ ಬರುತ್ತದೆ !
ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನ ಕರ್ತವ್ಯವಾಗಿದೆ.
ಮಳೆಗಾಲದ ದಿನಗಳಲ್ಲಿ ಪಚನಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ವಹಿಸಬೇಕಾದ ವಿಶೇಷ ಕಾಳಜಿಯನ್ನು ಆಯುರ್ವೇದ ತಿಳಿಸಿದೆ.