ತೋಟಗಾರಿಕೆಗೆ ಜ್ಯೋತಿಷ್ಯ ಶಾಸ್ತ್ರದ ಕೆಲವು ಸಲಹೆಗಳು
ತೋಟಗಾರಿಕೆಗೆ ಶುಭ ನಕ್ಷತ್ರಗಳು, ಯಾವ ದಿಕ್ಕಿನಲ್ಲಿ ಯಾವ ಗಿಡಮರಗಳನ್ನು ನೆಡಬೇಕು, ಬೆಳಸಬಾರದು, ಮರಗಳನ್ನು ಕತ್ತರಿಸುವುದಿದ್ದರೆ ಏನು ಮಾಡಬೇಕು ಮುಂತಾದ ಪ್ರಶ್ನೆಗಳಿಗೆ ಉತ್ತರ
ತೋಟಗಾರಿಕೆಗೆ ಶುಭ ನಕ್ಷತ್ರಗಳು, ಯಾವ ದಿಕ್ಕಿನಲ್ಲಿ ಯಾವ ಗಿಡಮರಗಳನ್ನು ನೆಡಬೇಕು, ಬೆಳಸಬಾರದು, ಮರಗಳನ್ನು ಕತ್ತರಿಸುವುದಿದ್ದರೆ ಏನು ಮಾಡಬೇಕು ಮುಂತಾದ ಪ್ರಶ್ನೆಗಳಿಗೆ ಉತ್ತರ
ಚಮಚದಿಂದ ಊಟ ಮಾಡುವುದು ಮತ್ತು ಕೈಯಿಂದ ಊಟ ಮಾಡುವುದು ಇವುಗಳಲ್ಲಿನ ವ್ಯತ್ಯಾಸ ತೋರಿಸುವ ಸೂಕ್ಷ್ಮ ಜ್ಞಾನ
ಆಧುನಿಕ ಇಂಧನದ ಸಹಾಯದಿಂದ ಬೇಯಿಸಿದ ಆಹಾರದ ಮೇಲಾಗುವ ಸೂಕ್ಷ್ಮಸ್ತರದ ಪರಿಣಾಮಗಳ ಬಗ್ಗೆ ಅಧ್ಯಯನ
ನೆರೆಪೀಡಿತ ಕ್ಷೇತ್ರದಲ್ಲಿನ ಜನರು ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗುವಾಗ ಏನು ಮಾಡಬೇಕು ?, ನೆರೆ ಕಡಿಮೆಯಾದ ನಂತರ ವಹಿಸಬೇಕಾದ ಕಾಳಜಿ, ಈ ಸಂದರ್ಭದ ಮಾರ್ಗದರ್ಶಕ ಅಂಶಗಳು.
ಮೂರನೇ ಮಹಾಯುದ್ಧದಲ್ಲಿ ಪರಮಾಣು ಬಾಂಬ್ ಗಳ ಬಳಕೆಯಾದರೆ ಅದರ ಪರಿಣಾಮಗಳೇನು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು ? ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
ಪರಮಾಣು ಬಾಂಬ್ ಎಂದರೇನು? ಅದರ ತೀವ್ರತೆ ಏನು? ಅದರ ಪರಿಣಾಮ ಏನು ? ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
ಪ್ರತ್ಯಕ್ಷ ಪ್ರವಾಹದ ಸ್ಥಿತಿ ಉದ್ಭವಿಸಿದರೆ ಯಾವ ಕಾಳಜಿಯನ್ನು ವಹಿಸಬೇಕು, ಹಾಗೆಯೇ ಆಧ್ಯಾತ್ಮಿಕ ಸ್ತರದಲ್ಲಿ ಮಾಡುವ ಪ್ರಯತ್ನಗಳ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಕೊಡಲಾಗಿದೆ
‘ಬಿಸಿಲಿನ ಉಪಾಯ ಮಾಡುವುದು ಶಾರೀರಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಲಾಭದಾಯಕವಾಗಿದೆ.
ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಪರಿಣಾಮಗಳ ಪರೀಕ್ಷಣೆ
ಪಿಳ್ಳೈಯಾರಪಟ್ಟಿ ಇಲ್ಲಿನ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ