ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 9)

ನೆರೆ, ಭೂಕಂಪ ಇತ್ಯಾದಿ ವಿಪತ್ತುಗಳು ಬರುವ ಮೊದಲೇ ತಯಾರಿಯನ್ನು ಮಾಡಿಡಲು, ವಿಪತ್ತುಗಳಲ್ಲಿ ಪಾಲಿಸಬೇಕಾದ ಕೆಲವು ಸಾಮಾನ್ಯ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 8)

ಭೂಕುಸಿತವಾಗುವ ಮೊದಲು ದೊರಕುವ ಮುನ್ಸೂಚನೆಗಳು, ಭೂಕುಸಿತ ಆಗುತ್ತಿರವಾಗ ಮತ್ತು ಆದನಂತರ ಏನು ಮಾಡಬೇಕು, ಮುಂತಾದ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 7)

ಹಿಮ ಗಾಳಿ (cold wave) ಬೀಸಿದರೆ ಸಾಮಾನ್ಯವಾಗಿ ಯಾವ ಉಪಾಯಯೋಜನೆಗಳನ್ನು ಮಾಡಬಹುದು, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 6)

ಉಷ್ಣ ಮಾರುತ ಎಂದರೇನು, ಉಷ್ಣ ಮಾರುತ ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುವುದರ ಬಗ್ಗೆ ಮಾಹಿತಿಯನ್ನು ಒದಗಿಸಲು ಈ ಲೇಖನವು ಪ್ರಯತ್ನಿಸುತ್ತದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 5)

ಸುನಾಮಿ ಅಪ್ಪಳಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಸುನಾಮಿ ಸಂಭವಿಸುವ ಬಗ್ಗೆ ಮುನ್ಸೂಚನೆಗಳು ಮತ್ತು ಸುನಾಮಿ ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳು

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 4)

ಭೂಕಂಪ ಸಂಭವಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಭೂಕಂಪ ಸಂಭವಿಸುವಾಗ ಮತ್ತು ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳು

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 3)

ಜೈವಿಕ ಅಸ್ತ್ರಗಳ ಬಳಕೆಯಾದರೆ, ಅಥವಾ ನೈಸರ್ಗಿಕವಾಗಿ ಸಾಂಕ್ರಾಮಿಕ ರೋಗಗಳು ಹರಡಿದರೆ, ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 2)

ಮೂರನೇ ಮಹಾಯುದ್ಧದಲ್ಲಿ ಪರಮಾಣು ಬಾಂಬ್ ಗಳ ಬಳಕೆಯಾದರೆ ಅದರ ಪರಿಣಾಮಗಳೇನು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು ? ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು?

ಪರಮಾಣು ಬಾಂಬ್ ಎಂದರೇನು? ಅದರ ತೀವ್ರತೆ ಏನು? ಅದರ ಪರಿಣಾಮ ಏನು ? ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.