ಮೃತವ್ಯಕ್ತಿಯ ಮೇಲೆ ಅಗ್ನಿಸಂಸ್ಕಾರ ಮಾಡುವ ಸಂದರ್ಭದಲ್ಲಿ ಮುಂದಿನ ಅಂಶಗಳನ್ನು ಗಮನದಲ್ಲಿಡಿ !
ವ್ಯಕ್ತಿಯ ಮೃತ್ಯುವು ಕೊರೊನಾದಿಂದಾಗಿದ್ದರೆ ಮೃತನ ಸಂಬಂಧಿಕರಿಗೆ ಶವವನ್ನು ಕೊಡುವುದಿಲ್ಲ, ಇದರಿಂದ ಅವನ ಮೇಲೆ ಅಂತ್ಯವಿಧಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸದ್ಯದ ಕಾಲಕ್ಕೆ ಸಮಂಜಸವಾದ ಆಪತ್ಕಾಲೀನ ಉಪಾಯವನ್ನು ಮುಂದೆ ಕೊಡಲಾಗಿದೆ.
