ಸುಶ್ರೀ ತೇಜಲ ಪಾತ್ರಿಕರ

ನಾಮಜಪದ ಹೆಚ್ಚೆಚ್ಚು ಲಾಭವಾಗಲೆಂದು ಭಾವಪೂರ್ಣ ಧ್ವನಿಮುದ್ರಣವನ್ನು ಮಾಡಿಸಿಕೊಳ್ಳುವ ಮತ್ತು ಅದನ್ನು ಎಲ್ಲರಿಗೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !

ಕೇವಲ ನಾಮಸ್ಮರಣೆ ಮಾಡಿ ಎಂದು ಹೇಳದೇ ನಾಮಜಪವನ್ನು ಹೇಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ, ಎಂದು ಕಲಿಸಿ ಅದರ ಧ್ವನಿಮುದ್ರಣವನ್ನೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !

ನಾಮಜಪಾದಿ ಉಪಚಾರಗಳಿಗಾಗಿ ಕುಳಿತುಕೊಳ್ಳುವಾಗ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ

ಸಾಧಕರು ಆಧ್ಯಾತ್ಮಿಕ ಲಾಭವಾಗಲು ನಾಮಜಪಕ್ಕೆ ಕುಳಿತುಕೊಳ್ಳುತ್ತಾರೆ. ನಾಮಜಪ ಉಪಚಾರಗಳಿಂದ ಲಾಭವಾಗಲು ನಾಮಜಪಕ್ಕೆ ಕುಳಿತುಕೊಳ್ಳುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.

ದೇವತೆಯ ‘ತಾರಕ’ ಮತ್ತು ‘ಮಾರಕ’ ನಾಮಜಪದ ಮಹತ್ತ್ವ

ದೇವತೆಯ ತಾರಕ ರೂಪಕ್ಕೆ ಸಂಬಂಧಪಡುವ ನಾಮಜಪಕ್ಕೆ ತಾರಕ ನಾಮಜಪ ಮತ್ತು ದೇವತೆಯ ಮಾರಕ ರೂಪಕ್ಕೆ ಸಂಬಂಧಪಡುವ ನಾಮಜಪಕ್ಕೆ ಮಾರಕ ನಾಮಜಪ ಎಂದು ಹೇಳುತ್ತಾರೆ.

ಸಮಷ್ಟಿಗಾಗಿ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಮಾಡಬೇಕಾಗಿರುವ ನಾಮಜಪ

ಪ್ರಸ್ತುತ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿದೆ. ಕಾಲ ಮಹಾತ್ಮೆಗನುಸಾರ ಸರ್ವಸಾಧಾರಣವಾಗಿ ಸಾಧಕರಿಗೆ ಆಗುವ ತೊಂದರೆಗಳಲ್ಲಿ ಶೇ. ೭೦ ರಷ್ಟು ತೊಂದರೆಯು ಸಮಷ್ಟಿ ಸ್ತರದ್ದಾಗಿದ್ದು ಹಾಗೂ ಶೇ. ೩೦ ರಷ್ಟು ತೊಂದರೆ ವ್ಯಷ್ಟಿ ಸ್ತರದ್ದಾಗಿದೆ. ಆದುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿರುವ ಸಮಷ್ಟಿ ಜಪವನ್ನು ಮಾಡಬೇಕು.

ನಾಮಜಪ ಅಥವಾ ಮಂತ್ರ ಪಠಣ ಏಕಾಗ್ರತೆಯಿಂದ ಆಗಲು ಇದನ್ನು ಮಾಡಿರಿ !

ಆಧ್ಯಾತ್ಮಿಕ ಉಪಾಯವೆಂದು ನಾಮಜಪ ಅಥವಾ ಮಂತ್ರಪಠಣ ಮಾಡುವ ಬಹುತೇಕ ಸಾಧಕರು ಬಹಳಷ್ಟು ಪ್ರಯತ್ನಿಸಿದರೂ ಅವರ ಮನಸ್ಸು ನಾಮಜಪ ಅಥವಾ ಮಂತ್ರಪಠಣದಲ್ಲಿ ಏಕಾಗ್ರವಾಗುವುದಿಲ್ಲ. ಮನಸ್ಸು ಏಕಾಗ್ರವಾಗದಿದ್ದರೆ ಮುಂದಿನ ಸುಲಭ ಪ್ರಯತ್ನಗಳನ್ನು ಮಾಡಬೇಕು.

ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ : ಕುಲದೇವತೆಯ ನಾಮಜಪ

ಯಾವ ಕುಲದ ಕುಲದೇವತೆಯು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ. ಆದುದರಿಂದ ಕುಲದೇವತೆಯ ಉಪಾಸನೆಯಿಂದ ಸಾಧನೆಯನ್ನು ಪ್ರಾರಂಭಿಸಿ.

ನಾಮಜಪದ ಉಪಯುಕ್ತತೆ

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಯಜ್ಞಗಳಲ್ಲಿ ಜಪ ಯಜ್ಞ ನಾನು ಎಂದು ಹೇಳಿರುವುದರ ಭಾವಾರ್ಥವೇನು ?

ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!

ಶ್ವಾಸ ಅಥವಾ ನಾಮ ಜಪದಿಂದಾಗುವ ಆನಂದದ ಅನುಭೂತಿಯ ಕಡೆಗೆ ಗಮನವನ್ನು ಕೊಡುವುದು ಅಪೇಕ್ಷಿತವಾಗಿದೆ. ಇದು ಸಾಧ್ಯವಾದರೆ ದಿನದ ೨೪ ಗಂಟೆಗಳ ಕಾಲ ನಾಮಜಪವು ನಡೆಯುತ್ತದೆ

ಕಲಿಯುಗದ ಸರ್ವಶ್ರೇಷ್ಠ ಸಾಧನೆ – ನಾಮಜಪ

‘ಜಕಾರೋ ಜನ್ಮ ವಿಚ್ಛೇದಕಃ ಪಕಾರೋ ಪಾಪನಾಶಕಃ|’ ಇದರ ಅರ್ಥವೇನೆಂದರೆ, ಯಾವುದು ಪಾಪಗಳನ್ನು ನಾಶ ಮಾಡಿ ಜನ್ಮ-ಮೃತ್ಯುಗಳ ಚಕ್ರದಿಂದ ಬಿಡುಗಡೆ ಮಾಡುತ್ತದೆಯೋ ಅದು ಜಪ.