ಶೀತ (ನೆಗಡಿ)-ಕೆಮ್ಮಿಗೆ ಉಪಯುಕ್ತ ಹೊಮಿಯೋಪಥಿಕ್ ಮತ್ತು ಹನ್ನೆರಡುಕ್ಷಾರ ಔಷಧಗಳು

ಚಳಿಗಾಲದಲ್ಲಿ ಆಗುವ ಶೀತ ಮತ್ತು ಕೆಮ್ಮಿಗೆ ಲಕ್ಷಣಗಳಿಗನುಸಾರ ಉಪಯುಕ್ತ ಹೊಮಿಯೋಪಥಿಕ್ ಹಾಗೂ ಹನ್ನೆರಡುಕ್ಷಾರ ಔಷಧಗಳ (ಬಯೋಕೆಮಿಕ್ ರೆಮಿಡಿ) ಪಟ್ಟಿ ನೀಡಲಾಗಿದೆ