ಇತ್ತೀಚೆಗೆ ಬಹಳಷ್ಟು ಜನರಿಗೆ ನಿದ್ರೆ ಮಾಡಿದಾಗ ಭಯಂಕರ ಕನಸುಗಳು ಬೀಳುವುದು, ನಿದ್ರೆಯಲ್ಲಿ ಕಿರುಚಾಡುವುದು, ನಿದ್ರೆ ಮಾಡಿದಾಗ ಸುತ್ತಮುತ್ತಲೂ ಯಾರದ್ದಾದರೂ ಸಂಚಾರವಿದೆ ಎಂದು ಅನಿಸುವುದು, ನೆರಳು ಕಾಣಿಸುವುದು, ನಿದ್ರೆಯಾದ ನಂತರವೂ ಉತ್ಸಾಹವೆನಿಸದಿರುವುದು ಮುಂತಾದ ಅನೇಕ ತೊಂದರೆಗಳಾಗುತ್ತವೆ. ಈ ಎಲ್ಲ ತೊಂದರೆಗಳಿಗೆ ಮಾನಸಿಕ ಕಾರಣಗಳೊಂದಿಗೆ ಶೇ.೮೦ರಷ್ಟು ಕಾರಣಗಳೂ ಆಧ್ಯಾತ್ಮಿಕವಾಗಿರುತ್ತವೆ. ಇದರಿಂದ ರಕ್ಷಣೆಯಾಗಿ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ಮಾಡಿ ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಓದಿ. ಸುಖದಾಯಕ (ಶಾಂತ) ನಿದ್ರೆಯನ್ನು ಹೇಗೆ ಪಡೆಯಬೇಕು? ೧. ಮಲಗುವ ಕೋಣೆಯಲ್ಲಿ ಸಂಪೂರ್ಣ … Read more