ಆಧ್ಯಾತ್ಮಿಕ ಪರಿಹಾರಕ್ಕಾಗಿ ‘ದಶಪ್ರಣವೀ ಗಾಯತ್ರಿ ಮಂತ್ರ’
ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ.
ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ.
ಸ್ಮಶಾನದಂತಹ ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಅಥವಾ ಆಧ್ಯಾತ್ಮಿಕ ಸ್ವರೂಪದ ತೊಂದರೆಗಳಿಂದ ರಕ್ಷಣೆಗಾಗಿ ಮಾಡಬೇಕಾದ ಸುಲಭ ಉಪಾಯಗಳು.
ನಾಮಜಪಾದಿ ಉಪಾಯ ಹುಡುಕಿ ಕೊಡುವಾಗ ವ್ಯಕ್ತಿಯ ತೊಂದರೆ, ಆಧ್ಯಾತ್ಮಿಕ ಮಟ್ಟ, ಅವರ ಮೇಲೆ ಕೆಟ್ಟ ಶಕ್ತಿಗಳು ಮಾಡುತ್ತಿರುವ ಹಲ್ಲೆ ಇತ್ಯಾದಿ ಘಟಕಗಳ ಬಗ್ಗೆ ವಿಚಾರ ಮಾಡಬೇಕು.
ಭೀಮಸೇನಿ ಕರ್ಪೂರದ ಧಾರ್ಮಿಕ, ಆಯುರ್ವೇದಿಕ ಮತ್ತು ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ತಿಳಿಸುವ ಲೇಖನ ಓದಿ ತಿಳಿದುಕೊಂಡು ಅದರ ಸದುಪಯೋಗವನ್ನು ಮಾಡಿ.
ಸಾಧಕರು ಆಧ್ಯಾತ್ಮಿಕ ಲಾಭವಾಗಲು ನಾಮಜಪಕ್ಕೆ ಕುಳಿತುಕೊಳ್ಳುತ್ತಾರೆ. ನಾಮಜಪ ಉಪಚಾರಗಳಿಂದ ಲಾಭವಾಗಲು ನಾಮಜಪಕ್ಕೆ ಕುಳಿತುಕೊಳ್ಳುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.
ವ್ಯಕ್ತಿಯ ಮೃತ್ಯುವು ಕೊರೊನಾದಿಂದಾಗಿದ್ದರೆ ಮೃತನ ಸಂಬಂಧಿಕರಿಗೆ ಶವವನ್ನು ಕೊಡುವುದಿಲ್ಲ, ಇದರಿಂದ ಅವನ ಮೇಲೆ ಅಂತ್ಯವಿಧಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸದ್ಯದ ಕಾಲಕ್ಕೆ ಸಮಂಜಸವಾದ ಆಪತ್ಕಾಲೀನ ಉಪಾಯವನ್ನು ಮುಂದೆ ಕೊಡಲಾಗಿದೆ.
ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ ಮತ್ತು ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ !
ಉತ್ತಮ ಆರೋಗ್ಯಕ್ಕಾಗಿ, ಕೂದಲು ಉದುರುವಿಕೆ, ಥೈರಾಯ್ಡ್ ಸಮಸ್ಯೆಗಳು, ಅ್ಯಸಿಡಿಟಿ, ಸೋರಿಯಾಸಿಸ್, ಎಲರ್ಜಿ ಮುಂತಾದ ರೋಗಗಳ ನಿವಾರಣೆಗಾಗಿ ನಾಮಜಪಗಳು
ಪರಾತ್ಪರ ಗುರು ಡಾಕ್ಟರರು ಹೇಳಿರುವ ಆಧ್ಯಾತ್ಮಿಕ ಉಪಾಯಗಳೆಂದರೆ ಆಪತ್ಕಾಲದಲ್ಲಿ ಜೀವಂತವಾಗಿ ಉಳಿಯಲು ಸಿಕ್ಕಿರುವ ಸಂಜೀವಿನಿಯಂತೆ ಎಂದು ಗಮನದಲ್ಲಿಟ್ಟುಕೊಂಡು ಎಲ್ಲ ಉಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ !
ವಾಸದಲ್ಲಿರುವಾಗ ಯಾರಿಗಾದರೂ ತೊಂದರೆಯಾಗುತ್ತಿದ್ದರೆ, ಅಲ್ಲದೇ ಆಪತ್ಕಾಲದಲ್ಲಿ ಉಪ್ಪು-ಸಾಸಿವೆಯ ಕೊರತೆ ಇದ್ದಾಗ ದೃಷ್ಟಿಯನ್ನು ತೆಗೆಯುವ ಈ ಪದ್ಧತಿಯನ್ನು ಉಪಯೋಗಿಸಬಹುದು.