ರೋಗಗಳ ನಿವಾರಣೆಗಾಗಿ ಆವಶ್ಯಕವಿರುವ ದೇವತೆಗಳ ತತ್ತ್ವಗಳಿಗಸಾರ ಕೆಲವು ರೋಗಗಳ ಪರಿಹಾರಕ್ಕೆ ನಾಮಜಪಗಳು

Article also available in :

‘ಯಾವುದಾದರೊಂದು ರೋಗ ಗುಣಮುಖವಾಗಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಪ್ರಮುಖ ದೇವತೆಗಳಲ್ಲಿ ಯಾವ ದೇವತೆಯ ತತ್ತ್ವ ಎಷ್ಟು ಪ್ರಮಾಣದಲ್ಲಿ ಆವಶ್ಯಕವಿದೆ ? ಎನ್ನುವುದನ್ನು ಧ್ಯಾನದಲ್ಲಿ ಕಂಡುಹಿಡಿದು, ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ಸಿದ್ಧಪಡಿಸಿದೆನು. ‘ಕೊರೋನಾ ವಿಷಾಣುವಿನ ತೊಂದರೆಯ ನಿವಾರಣೆಗೆ ನಾನು ಮೊದಲು ಇಂತಹ ಒಂದು ಜಪವನ್ನು ಕಂಡು ಹಿಡಿದಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗೂ ಜಪಗಳನ್ನು ಕಂಡುಹಿಡಿಯಲು ಸ್ಫೂರ್ತಿ ಸಿಕ್ಕಿತು. ಈ ಜಪಗಳೆಂದರೆ ಆವಶ್ಯಕವಿರುವ ಬೇರೆ ಬೇರೆ ದೇವತೆಗಳ ತತ್ತ್ವದ ಒಟ್ಟು ಜಪಗಳಾಗಿವೆ. ನಾನು ಕಂಡುಹಿಡಿದ ಈ ಜಪಗಳನ್ನು ಸಾಧಕರಿಗೆ ಅವರ ರೋಗಗಳಿಗನುಸಾರ ಕೊಡುತ್ತಿದ್ದೇನೆ. ಸಾಧಕರು ಈ ಜಪಗಳಿಂದ ಅವರಿಗೆ ಲಾಭವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಕಂಡುಹಿಡಿದ ಕೆಲವು ಜಪಗಳನ್ನು ಆಗಲೇ ಪ್ರಕಟಿಸಲಾಗಿದೆ. ಇನ್ನೂ ಕೆಲವು ರೋಗಗಳು ಮತ್ತು ಅವುಗಳ ಮೇಲಿನ ಜಪಗಳನ್ನು ಇಲ್ಲಿ ನೀಡಲಾಗಿದೆ. ಈ ನಾಮಜಪಗಳನ್ನು ಕಳೆದ ೩ ತಿಂಗಳುಗಳಲ್ಲಿ ಕೆಲವು ಸಾಧಕರಿಗೆ ನೀಡಲಾಗಿದೆ. ಸಾಧಕರು ಅವರಿಗೆ ಬಂದಂತಹ ಅನುಭೂತಿಗಳನ್ನು ಗ್ರಂಥ ನಿರ್ಮಾಣಕ್ಕಾಗಿ ಆದಷ್ಟು ಬೇಗನೆ ಬರೆದು, ಈ ಲೇಖನದಲ್ಲಿ ನೀಡಿರುವ ಇ-ಮೇಲ್ ವಿಳಾಸಕ್ಕೆ ಅಥವಾ ಅಂಚೆ ವಿಳಾಸದ ಮೂಲಕ ಕಳುಹಿಸಬೇಕು.

ರೋಗ ನಾಮಜಪ
1. ಉತ್ತಮ ಆರೋಗ್ಯಕ್ಕಾಗಿ ಶ್ರೀ ಗಣೇಶಾಯ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
2. ರಕ್ತದಲ್ಲಿರುವ ‘ಸಿ ರಿಯಾಕ್ಟೀವ್ ಪ್ರೋಟೀನ್’ ಪ್ರಮಾಣ ಹೆಚ್ಚಾಗುವುದು, ಎದೆಯಲ್ಲಿ ಕಫ ತುಂಬಿಕೊಳ್ಳುವುದು ಮತ್ತು ಮೈಮೇಲೆ ಪಿತ್ತದ ಗುಳ್ಳೆಗಳು ಏಳುವುದು ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
3. ರಕ್ತದಲ್ಲಿರುವ ‘ಹೀಮೋಗ್ಲೋಬಿನ್’ ಕಡಿಮೆಯಾಗುವುದು ಶ್ರೀ ಹನುಮತೇ ನಮಃ – ಶ್ರೀರಾಮ ಜಯ ರಾಮ ಜಯ ಜಯ ರಾಮ- ಶ್ರೀರಾಮ ಜಯ ರಾಮ ಜಯ ಜಯ ರಾಮ- ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ |
4.ರಕ್ತದಲ್ಲಿ ‘ಯುರಿಕ್ ಆ್ಯಸಿಡ್’ ಹೆಚ್ಚಾಗುವುದು ಶ್ರೀ ಗಣೇಶಾಯ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
5. ರಕ್ತದಲ್ಲಿ ಹೆಚ್ಚಾಗಿರುವ ‘ಪೊಟ್ಯಾಶಿಯಂ’ ನ ಪ್ರಮಾಣ ಕಡಿಮೆಯಾಗಲು ಶ್ರೀ ದುರ್ಗಾದೇವ್ಯೈ ನಮಃ – ಶ್ರೀರಾಮ ಜಯ ರಾಮ ಜಯ ಜಯ ರಾಮ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ |
6.ಗರ್ಭಾಶಯದಲ್ಲಿ / ಸ್ತನಗಳಲ್ಲಿ ಗಂಟುಗಳು ಆಗುವುದು (ಸಿಸ್ಟ / ಟ್ಯೂಮರ್) ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ- ಓಂ ನಮಃ ಶಿವಾಯ- ಓಂ ನಮಃ ಶಿವಾಯ- ಓಂ ನಮಃ ಶಿವಾಯ |
7. ‘ಸೈಟಿಕಾ’ದ ತೊಂದರೆ (ನರದ ಮೇಲೆ ಒತ್ತಡ ಬರುವುದು (ಪ್ರೇಷರ ಆನ್ ದ ಸೈಟಿಕ್ ನರ್ವ)) ಶ್ರೀ ದುರ್ಗಾದೇವ್ಯೈ ನಮಃ – ಓಂ ನಮೋ ಭಗವತೇ ವಾಸುದೇವಾಯ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
8. ಶೌಚದಲ್ಲಿ ಹರಳುಗಳಾಗಿ, ಶೌಚ ಆಗದಿರುವುದು ಮತ್ತು ಅದರಿಂದ ಹೊಟ್ಟೆ ಉಬ್ಬುವುದು (ಮಲಬದ್ಧತೆ ಮತ್ತು ಹೊಟ್ಟೆ ಉಬ್ಬುವುದು) ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ |
9. ಶರೀರಕ್ಕೆ ಬಾವು ಬರುವುದು ಮತ್ತು ತೂಕ ಹೆಚ್ಚಾಗುವುದು ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ- ಓಂ ನಮಃ ಶಿವಾಯ – ಓಂ ನಮಃ ಶಿವಾಯ |
10. ಮೈಮೇಲೆ ಗುಳ್ಳೆಗಳು ಏಳುವುದು ಶ್ರೀ ಗುರುದೇವ ದತ್ತ- ಶ್ರೀ ಗಣೇಶಾಯ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ |
11. ಕೂದಲು ಉದುರುವಿಕೆ ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ |
12. ಥೈರಾಯ್ಡ್ ಸಮಸ್ಯೆಗಳು ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ |
13. ‘ಗ್ಯಾಂಗರೀನ್’ ಆಗುವುದು ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
14. ಎಲರ್ಜಿ ಶ್ರೀ ಗಣೇಶಾಯ ನಮಃ – ಓಂ ನಮಃ ಶಿವಾಯ |
15. ಕಾಮಲೆ ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಶ್ರೀ ದುರ್ಗಾದೇವ್ಯೈ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ |
16. ಚರ್ಮರೋಗ ‘ಎಕ್ಝಿಮಾ’ ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ಗಣೇಶಾಯ ನಮಃ |
17. ಚರ್ಮರೋಗ ‘ಸೋರಿಯಾಸಿಸ್’ ಶ್ರೀ ಹನುಮತೇ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗಣೇಶಾಯ ನಮಃ |
18. ಉಷ್ಣತೆಯಿಂದ ಎಂಟನೇ ಮತ್ತು ಒಂಬತ್ತನೇ ದ್ವಾರಗಳ ಮೇಲೆ ಬೊಕ್ಕೆಗಳು ಏಳುವುದು ಶ್ರೀ ಗುರುದೇವ ದತ್ತ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
19. ಗಾಯಗಳು ಬೇಗನೇ ವಾಸಿಯಾಗಲು ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗಣೇಶಾಯ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
20. ಮುರಿದ ಮೂಳೆಗಳು ಬೇಗನೆ ಕೂಡಿಕೊಳ್ಳಲು ಶ್ರೀ ಗಣೇಶಾಯ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |
21. ‘ಅ್ಯಸಿಡಿಟಿ’ (ಆಮ್ಲಪಿತ್ತ) ಹೆಚ್ಚಾಗುವುದು ಶ್ರೀ ಗಣೇಶಾಯ ನಮಃ – ಶ್ರೀ ರಾಮ ಜಯ ರಾಮ ಜಯ ಜಯ ರಾಮ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ |

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಸಾಧಕರಿಗೆ ಇಲ್ಲಿ ನೀಡಲಾದ ರೋಗಗಳ ಪೈಕಿ ಯಾವುದಾದರೊಂದು ರೋಗವಾಗಿದ್ದರೆ ಮತ್ತು ಅದನ್ನು ದೂರಗೊಳಿಸಲು ವೈದ್ಯಕೀಯ ಉಪಚಾರಗಳೊಂದಿಗೆ ‘ಅದರ ಬಗ್ಗೆ ನೀಡಲಾದ ನಾಮಜಪವನ್ನು ಮಾಡಿ ನೋಡಬೇಕು’ ಎಂದೆನಿಸಿದರೆ, ಅವರು ಆ ನಾಮಜಪವನ್ನು ೧ ತಿಂಗಳು ಪ್ರತಿದಿನ ೧ ಗಂಟೆಯಷ್ಟು ಪ್ರಯೋಗವೆಂದು ಮಾಡಿ ನೋಡಬೇಕು. ಈ ನಾಮಜಪಗಳ ಸಂದರ್ಭದಲ್ಲಿ ಬರುವ ಅನುಭೂತಿಗಳನ್ನು ಸಾಧಕರು [email protected] ಈ ವಿಳಾಸಕ್ಕೆ ಅಥವಾ ಕೆಳಗೆ ಕೊಡಲಾದ ಅಂಚೆಯ ವಿಳಾಸಕ್ಕೆ ಕಳುಹಿಸಬೇಕು. ಈ ಅನುಭೂತಿಗಳು ಗ್ರಂಥದಲ್ಲಿ ತೆಗೆದುಕೊಳ್ಳುವ ದೃಷ್ಟಿಯಿಂದ, ಹಾಗೆಯೇ ನಾಮಜಪದ ಕ್ಷಮತೆಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಮಹತ್ವದ್ದಾಗಿವೆ.
ಅಂಚೆ ವಿಳಾಸ : ಸನಾತನ ಆಶ್ರಮ, 24/B ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ. ಪಿನ್‌ಕೊಡ್ 403401.

ಸೂಚನೆ : ಇಲ್ಲಿ ನೀಡಿರುವ ಜಪಗಳನ್ನು ಔಷಧೋಪಚಾರಗಳೊಂದಿಗೆ ಆಧ್ಯಾತ್ಮಿಕ ಬಲ ಸಿಗಲೆಂದು ಜಪಿಸಬೇಕು. ಔಷಧೋಪಚಾರಗಳ ಬಗ್ಗೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು.

Leave a Comment