‘ಸ್ವಭಾವದೋಷ ನಿರ್ಮೂಲನ’ ತಖ್ತೆಯನ್ನು ಬರೆಯುವಾಗ ತಡೆಗಟ್ಟಬೇಕಾದ ತಪ್ಪುಗಳು
ಅ. ತಖ್ತೆಯನ್ನು ಬರೆಯಲು ಬೇಸರಿಸುವುದು: ಬಹಳಷ್ಟು ಜನರು ‘ನಮಗೆಲ್ಲವೂ ತಿಳಿಯುತ್ತ್ತದೆ ಮತ್ತು ಗಮನದಲ್ಲಿರುತ್ತದೆ’ ಎಂದೆನಿಸಿ ತಖ್ತೆಯನ್ನು ಬರೆಯುವುದಿಲ್ಲ. ಆ. ತಪ್ಪು ಘಟಿಸಿದ ನಂತರ ಕೂಡಲೇ ಅದರ ನೋಂದಣಿಯನ್ನು ತಖ್ತೆಯಲ್ಲಿ ಮಾಡದಿರುವುದು: ಇ. ತಖ್ತೆಯಲ್ಲಿನ ಎಲ್ಲ ಸ್ತಂಭಗಳನ್ನು ತುಂಬದಿರುವುದು: ಕೆಲವರು ಕೋಷ್ಟಕದಲ್ಲಿನ ಎಲ್ಲ ಸ್ತಂಭಗಳನ್ನು ತುಂಬಿಸದೇ ಕೇವಲ ತಪ್ಪುಗಳನ್ನಷ್ಟೇ ಬರೆಯುತ್ತಾರೆ; ಇದರಿಂದ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳಿಗೆ ಕಾರಣವಾಗಿರುವ ನಮ್ಮಲ್ಲಿರುವ ಸ್ವಭಾವದೋಷ ಗಳು ಹಾಗೂ ಅವುಗಳನ್ನು ದೂರಗೊಳಿಸಲು ಅವಶ್ಯಕವಿರುವ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ವಿಚಾರವಾಗುವುದಿಲ್ಲ. … Read more
