ನಕಾರಾತ್ಮಕತೆಯನ್ನು ದೂರಗೊಳಿಸಿ, ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ನಿಮ್ಮದಾಗಿಸಿ ! – ೧
ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ, ನಕಾರಾತ್ಮಕತೆಯ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ, ನಕಾರಾತ್ಮಕತೆಯ ಕಾರಣಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಲಾಕ್‌ಡೌನ್ ಸಮಯದಲ್ಲಿ ಕುಟುಂಬದ ಸದಸ್ಯರಲ್ಲಿ ವಾದಗಳಾಗುವುದು, ಪರಸ್ಪರ ಹೊಂದಾಣಿಕೆಯಾಗದಿರುವುದು, ಇಂತಹ ಪ್ರಸಂಗಗಳಾಗಬಾರದೆಂದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳತ್ತ ವಿಶೇಷ ಗಮನ ನೀಡಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
ಸದ್ಗುರು ರಾಜೇಂದ್ರ ಶಿಂದೆಯವರು ಸಾಧಕರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯ ಪ್ರಯತ್ನವು ತಳಮಳದಿಂದ ಮತ್ತು ಭಾವಪೂರ್ಣವಾಗಲು ಅವರಿಗೆ ದಿಶೆ ನೀಡಿ ಎಲ್ಲ ರೀತಿಯಿಂದ ಸಿದ್ಧಪಡಿಸುವ ಬಗ್ಗೆ ಆಧುನಿಕ ವೈದ್ಯ (ಕು.) ಮಾಯಾ ಪಾಟೀಲರವರು ಅತ್ಯುತ್ತಮ ಲೇಖನವನ್ನು ಬರೆದಿದ್ದಾರೆ.
ದೈನಂದಿನ ಜೀವನದಲ್ಲಿ ಘಟಿಸುವ ಪ್ರಸಂಗಗಳಿಗನುಸಾರ ನಮ್ಮ ಮನಸ್ಸಿನ ಸ್ಥಿತಿಯು ಬದಲಾಗುತ್ತಿರುತ್ತದೆ. ಬಾಹ್ಯ ಕಾರಣಗಳಿಂದ ಹೆಚ್ಚಾಗುವ ಮನಸ್ಸಿನ ಮೇಲಿನ ಒತ್ತಡ, ವ್ಯಕ್ತಿತ್ವದಲ್ಲಾಗುವ ಬದಲಾವಣೆ ಮತ್ತು ಸ್ವಭಾವವನ್ನು ಬದಲಾಯಿಸಲು ಉಂಟಾಗುವ ಮಾನಸಿಕ ವಿರೋಧಗಳಿಂದಾಗಿ ನಮ್ಮ ಮನಸ್ಸಿನ ಸ್ಥಿತಿಯಲ್ಲಿ ಏರಿಳಿತಗಳು ಬರುತ್ತಿರುತ್ತವೆ.
ಸುಮಾರು ಒಂದು ವಾರ, ಮೂರು ಸ್ವಭಾವದೋಷಗಳಿಗೆ ಅಥವಾ ಸ್ವಭಾವದೋಷಗಳ ಮೂರು ಅಭಿವ್ಯಕ್ತಿಗಳಿಗೆ ಸ್ವಯಂಸೂಚನೆಗಳನ್ನು ನೀಡಿದ ನಂತರ ಆ ಸ್ವಭಾವದೋಷಗಳಲ್ಲಾಗಿರುವ ಸುಧಾರಣೆ ಅಥವಾ ಪ್ರಗತಿಯನ್ನು ಗಮನಿಸಿ, ಪ್ರಗತಿಯ ಸೂಚನೆಯನ್ನು ತಯಾರಿಸಬೇಕು.
ದಿನವಿಡೀ ಘಟಿಸಿದ ಪ್ರಸಂಗ / ತಪ್ಪುಗಳನ್ನು ನಿಯಮಿತವಾಗಿ ‘ಸ್ವಭಾವದೋಷ ನಿರ್ಮೂಲನ ತಖ್ತೆ’ಯಲ್ಲಿ ಬರೆಯಬೇಕು.
ದಿನವಿಡೀ ಘಟಿಸಿದ ಪ್ರಸಂಗಗಳ ಅಧ್ಯಯನವನ್ನು ಮಾಡಿ ಅಯೋಗ್ಯ ಕೃತಿಗಳ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಬೇಕು. ಅದರಿಂದ ಮೂಲ ಅಥವಾ ಮೂಲಭೂತ ಸ್ವಭಾವ ದೋಷಗಳನ್ನು ಕಂಡುಹಿಡಿದು ಅವುಗಳ ಪಟ್ಟಿಯನ್ನು ತಯಾರಿಸಬೇಕು
ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಪ್ರಸಂಗಗಳಿಗನುಸಾರ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಿ ಮೂಲ ಸ್ವಭಾವದೋಷವನ್ನು ಕಂಡುಹಿಡಿಯುವುದು ಹೇಗೆ ಎಂದು ಇಲ್ಲಿ ಉದಾಹರಣೆ ಸಾಹಿತಿ ನೀಡಲಾಗಿದೆ.
ಘಟನೆಗಳ ಹಾಗೂ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಆಯಾ ಪ್ರಸಂಗಗಳಿಗನುಸಾರ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವುದು