‘ಚಿತ್ತಶುದ್ಧಿ ಬೇಗನೇ ಆಗಲು ಪ್ರತಿಯೊಬ್ಬರಿಗೂ ಯಾವ ಯೋಗಮಾರ್ಗದ ಸಾಧನೆ ಆವಶ್ಯಕವಾಗಿದೆ ?’, ಎಂಬುದನ್ನು ಗುರುತಿಸುವ ಹಂತಗಳು !
೧. ಪ್ರತಿಯೊಬ್ಬ ಮನುಷ್ಯನ ಮೂಲಾಧಾರ ಚಕ್ರದಲ್ಲಿರುವ ‘ಜ್ಞಾನ’ದಲ್ಲಿ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗವು ಅಡಕವಾಗಿರುವುದು ಪ್ರತಿಯೊಬ್ಬ ಮನುಷ್ಯನ ಕುಂಡಲಿನಿಯ ಮೂಲಾಧಾರಚಕ್ರದಲ್ಲಿ ಈಶ್ವರೀ ಶಕ್ತಿಯ ವಾಸವಿರುತ್ತದೆ. ಅದರಲ್ಲಿ ‘ಜ್ಞಾನ’ವಿರುತ್ತದೆ. ಈ ಜ್ಞಾನವು ಈಶ್ವರನು ಮನುಷ್ಯನಿಗೆ ನೀಡಿರುವ ದೈವೀ ಕೊಡುಗೆಯಾಗಿದೆ. ಯಾವಾಗ ಸಾಧಕನ ಸಾಧನೆ ವೃದ್ಧಿಯಾಗುತ್ತದೆಯೋ, ಆಗ ಈ ಜ್ಞಾನವು ಜಾಗೃತವಾಗುತ್ತದೆ. ಈ ಜ್ಞಾನದಲ್ಲಿಯೇ ಈಶ್ವರಪ್ರಾಪ್ತಿಯ ವಿಶಿಷ್ಟ ಯೋಗಮಾರ್ಗ ಅಡಕವಾಗಿರುತ್ತದೆ. ಈ ಕುರಿತಾದ ಜ್ಞಾನವು ಸಾಧಕನಿಗೆ ಸಾಧನೆಯಿಂದ ತನಗೇ ಬರಬಹುದು ಅಥವಾ ಆ ಸಾಧಕನಿಗೆ ಈ ಜ್ಞಾನವನ್ನು ಮಾಡಿಕೊಡಲು ಗುರುಗಳ ಆವಶ್ಯಕತೆ … Read more
