ಸತ್ಸಂಗ 3 : ನಾಮಜಪದ ಲಾಭ
ನಾಮಜಪದ ಲಾಭ ನಾವು ಹಿಂದಿನ ಸತ್ಸಂಗದಲ್ಲಿ ಕುಲದೇವತೆ ಮತ್ತು ದತ್ತಗುರುಗಳ ನಾಮಜಪದ ಮಹತ್ವ ಮತ್ತು ಅದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಂಡಿದ್ದೆವು. ನಾಮಜಪ ಹೇಗೆ ಕಾರ್ಯ ಮಾಡುತ್ತದೆ, ಎಂಬುದನ್ನೂ ತಿಳಿದುಕೊಂಡೆವು. ಕಲಿಯುಗದಲ್ಲಿ ನಾಮಸ್ಮರಣೆಯೇ ಸರ್ವಶ್ರೇಷ್ಠ ಸಾಧನೆಯಾಗಿದೆ ಎಂದು ಪರಿಗಣಿಸಲಾಗಿದೆ. ತಮ್ಮಲ್ಲಿ ಅನೇಕರು ನಾಮಜಪ ಮಾಡಲು ಆರಂಭಿಸಿರಬಹುದು ಅಥವಾ ಕೆಲವರು ಮೊದಲಿಂದಲೇ ನಾಮಜಪ ಮಾಡುತ್ತಿರಬಹುದು. ನಮ್ಮಲ್ಲಿ ಕೆಲವರಿಗೆ ನಾಮಜಪದ ಅನುಭವವೂ ಆಗಿರಬಹುದು. ನಾಮಜಪವು ಸಾಧನೆಯ ಒಂದು ಅತ್ಯಂತ ಮಹತ್ವದ ಹಂತವಾಗಿದೆ. ಆದ್ದರಿಂದ ಇಂದಿನ ಸತ್ಸಂಗದಲ್ಲಿ ನಾವು ನಾಮಜಪದಿಂದ ಏನೇನು … Read more
