ಆನ್‌ಲೈನ್ ಸತ್ಸಂಗ (7)

ಸತ್ಸಂಗದ ಮಹತ್ವ ಅ. ಸತ್ಸಂಗ ಎಂದರೆ ಏನು? ಸತ್ಸಂಗ ಎಂದರೆ ಸತ್ ನ ಸಂಗ. ಸತ್ ಅಂದರೆ ಈಶ್ವರ ಅಥವಾ ಬ್ರಹ್ಮತತ್ತ್ವ ಮತ್ತು ಸಂಗ ಎಂದರೆ ಸಹವಾಸ! ನಮಗೆ ಪ್ರತ್ಯಕ್ಷ ಈಶ್ವರನ ಸಹವಾಸ ಸಿಗುವುದು ಅಸಾಧ್ಯ. ಸಂತರು ಈಶ್ವರನ ಸಗುಣ ರೂಪವಾಗಿರುವುದರಿಂದ ಸಂತರ ಸಹವಾಸವೇ ನಮಗೆ ಸರ್ವಶ್ರೇಷ್ಠ ಸತ್ಸಂಗ. ಆದರೆ ನಮಗೆ ಸಂತರ ಸಂಗ ಯಾವಾಗಲೂ ಸಿಗುವುದಿಲ್ಲ. ಆದ್ದರಿಂದ ಸಾಧನೆಯನ್ನು ಮಾಡುತ್ತಿರುವ ಸಾಧಕರ ಸಂಗದಲ್ಲಿರುವುದಕ್ಕೆಮಹತ್ವವಿರುತ್ತದೆ. ಸತ್ಸಂಗ ಅಂದರೆ ಈಶ್ವರ, ಧರ್ಮ, ಅಧ್ಯಾತ್ಮ ಮತ್ತು ಸಾಧನೆ ಈ ವಿಷಯಗಳ … Read more

ಆನ್‌ಲೈನ್ ಸತ್ಸಂಗ (6)

ನಾಮಜಪದಿಂದ ವ್ಯಕ್ತಿಯ ಶಕ್ತಿ ಮತ್ತು ಸಕಾರಾತ್ಮಕತೆಯು ಹೆಚ್ಚಾಗುವುದು ಎಲ್ಲ ಸಂತರೂ ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ. ನಿಮ್ಮ ಪೈಕಿ ಹಲವರು ನಾಮಸ್ಮರಣೆಯಿಂದ ಮನಸ್ಸು ಶಾಂತ ಹಾಗೂ ಸ್ಥಿರವಾಯಿತು ಎಂಬುದನ್ನು ಅನುಭವಿಸಿರಬಹುದು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ. ಆಠವಲೆ ಇವರು ಸರ್ವೇಸಾಮಾನ್ಯರಿಗೆ ತಿಳಿಯುವಂತೆ ಸರಳ ಸುಲಭ ಭಾಷೆಯಲ್ಲಿ ಅಮೂಲ್ಯ ಜ್ಞಾನವನ್ನು ಕೊಟ್ಟಿದ್ದಾರೆ. ನಾಮಸ್ಮರಣೆಯಿಂದ ವ್ಯಕ್ತಿಗೆ ಏಕೆ ಉತ್ಸಾಹವೆನಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ವ್ಯಕ್ತಿಯಲ್ಲಿ ಒಟ್ಟು ಶೇ. ೧೦೦ ಶಕ್ತಿಯಿದೆ ಎಂದು ಭಾವಿಸಿದರೆ ಅದರಲ್ಲಿನ ಶೇ ೭೦ ರಷ್ಟು ಶಕ್ತಿಯು ಶರೀರ ಮತ್ತು … Read more

ಆನ್‌ಲೈನ್ ಸತ್ಸಂಗ (5)

ನಾಮಜಪವನ್ನು ಮಾಡುವ ವಿಧಾನಗಳು ಇಲ್ಲಿಯವರೆಗೆ ನಾಮಜಪದ ಮಹತ್ವ ಮತ್ತು ಲಾಭಗಳನ್ನು ತಿಳಿದುಕೊಂಡೆವು. ನೀವು ಈಗಾಗಲೇ ಆ ಜಪಗಳನ್ನು ಮಾಡಲು ಆರಂಭಿಸಿರಲೂಬಹುದು. ನಾಮಜಪವನ್ನು ಮಾಡುವಾಗ ಮನಸ್ಸು ಏಕಾಗ್ರವಾಗುವುದಿಲ್ಲ, ಮನಸ್ಸು ವಿಚಾರಗಳಲ್ಲಿಯೇ ಸಿಲುಕಿಕೊಳ್ಳುವುದರಿಂದ ನಾಮಜಪವು ನಿಂತು ಹೋಗುತ್ತದೆ ಅಥವಾ ನಾಮಜಪವನ್ನು ಮಾಡುವುದು ಮರೆತು ಹೋಗುತ್ತದೆ ಹೀಗೂ ಕೆಲವರ ಅನುಭವಕ್ಕೆ ಬಂದಿರುತ್ತದೆ. ನಾಮಜಪವು ಹೆಚ್ಚು ಹೆಚ್ಚು ಉತ್ತಮವಾಗಿ ಆಗುವ ದೃಷ್ಟಿಯಿಂದ ನಾಮಜಪವನ್ನು ಮಾಡುವ ಬೇರೆ ಬೇರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ. ಲಿಖಿತ ನಾಮಜಪ ಪ್ರಾಥಮಿಕ ಹಂತದಲ್ಲಿ ನಾವು ‘ಲಿಖಿತ ನಾಮಜಪ’ವನ್ನು ಮಾಡಬಹುದು. … Read more

ಆನ್‌ಲೈನ್ ಸತ್ಸಂಗ (4)

ನಾಮಜಪದ ಲಾಭಗಳು ನಾವು ಕುಲದೇವತೆ ಮತ್ತು ದತ್ತಗುರು ಇವರ ನಾಮಜಪದ ಮಹತ್ವ ಮತ್ತು ಅವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇವೆ. ನಾಮಜಪವು ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನೂ ತಿಳಿದುಕೊಂಡಿದ್ದೇವೆ. ಕಲಿಯುಗದಲ್ಲಿ ನಾಮಜಪವು ಸರ್ವಶ್ರೇಷ್ಠ ಸಾಧನೆ ಎಂದು ಪರಿಗಣಿಸಲಾಗಿದೆ. ತಮ್ಮಲ್ಲಿ ಅನೇಕರು ನಾಮಜಪವನ್ನು ಮಾಡಲು ಪ್ರಾರಂಭಿಸಿರಬಹುದು ಅಥವಾ ಕೆಲವರು ಮುಂಚಿನಿಂದಲೇ ನಾಮಜಪವನ್ನು ಮಾಡುತ್ತಿದ್ದಿರಬಹುದು. ಕೆಲವರಿಗೆ ನಾಮಜಪದ ಅನುಭೂತಿಯೂ ಬಂದಿರಬಹುದು. ನಾಮಜಪವು ಸಾಧನೆಯ ಒಂದು ಅತ್ಯಂತ ಮಹತ್ವವಿರುವ ಹಂತವಾಗಿದೆ. ಆದ್ದರಿಂದ ನಾಮಜಪದಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ವ್ಯವಹಾರದಲ್ಲಿಯೂ ಯಾವುದೇ … Read more

ಆನ್‌ಲೈನ್ ಸತ್ಸಂಗ (3)

ಸಾಧನೆಯಲ್ಲಿ ಆಗುವ ಮೂಲಭೂತ ತಪ್ಪ್ಪುಗಳು ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದು : ಬಹಳಷ್ಟು ಜನರು ತಮ್ಮ ಸ್ವಂತ ಮನಸ್ಸಿನಂತೆ ಸಾಧನೆ ಮಾಡಲು ಪ್ರಾರಂಭಿಸುವುದನ್ನು ನಾವು ನೋಡುತ್ತೇವೆ. ಕೆಲವರು ತೀರ್ಥಯಾತ್ರೆಗೆ ಹೋಗುತ್ತಾರೆ, ಕೆಲವರು ಗ್ರಂಥವಾಚನ ಅಥವಾ ಪಾರಾಯಣ ಮಾಡಲಾರಂಭಿಸುತ್ತಾರೆ, ಕೆಲವರು ಉಪವಾಸ ಮಾಡುತ್ತಾರೆ ಮತ್ತಿತರರು ಬೇರೆ ಏನನ್ನಾದರೂ ಆರಂಭಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರಿಗೆ ಮನಸ್ಸಿಗೆ ಬಂದಂತೆ ಉಪಾಸನೆ ಮಾಡುವ ಪ್ರಯತ್ನ ಮಾಡುತ್ತಾರೆ. ವ್ಯವಹಾರದಲ್ಲಿ ನಾವು ನಮ್ಮ ಮೊಬೈಲ್ ಹ್ಯಾಂಡ್ ಸೆಟ್ ಅಥವಾ ದೂರದರ್ಶನ ಯಂತ್ರ (ಟಿವಿ) ಕೆಟ್ಟು ಹೋದರೆ … Read more

ಆನ್‌ಲೈನ್ ಸತ್ಸಂಗ (1)

ಸಾಧನೆಯ ಮಹತ್ವದ ಸಿದ್ಧಾಂತ : ವ್ಯಕ್ತಿಯಷ್ಟು ಪ್ರಕೃತಿ ಮತ್ತು ಅಷ್ಟೇ ಸಾಧನಾಮಾರ್ಗಗಳು! ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ ಹೀಗೆ ಸಾಧನೆಗಾಗಿ ಅನೇಕ ಯೋಗಮಾರ್ಗಗಳಿವೆ. ಪ್ರತಿಯೊಬ್ಬರ ಪ್ರಕೃತಿಗನುಸಾರ (ಸ್ವಭಾವ) ಅವನ ಮೋಕ್ಷಪ್ರಾಪ್ತಿಯ ಮಾರ್ಗ ಸಹ ಬೇರೆಯಾಗಿರುತ್ತದೆ. ಇಂತಹ ಸಮಯದಲ್ಲಿ ಎಲ್ಲರೂ ಒಂದೇ ರೀತಿಯ ಅಥವಾ ಒಂದೇ ಮಾರ್ಗದಿಂದ ಉಪಾಸನೆ ಮಾಡುವ ಆಗ್ರಹವು ಅಯೋಗ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಒಂದೇ ಕುಟುಂಬದಲ್ಲಿ ಸಹ ಎಲ್ಲರೂ ಬೇರೆಬೇರೆ ಪ್ರಕೃತಿಯವರು ಅಂದರೆ ಬೇರೆ ಬೇರೆ ಮಾರ್ಗಗಳಿಂದ … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 3)

ಪರಿವಿಡಿ 1. ಬುದ್ಧಿಮತ್ತೆಯ ಪ್ರಮಾಣ, ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ ಮತ್ತು ಅಧ್ಯಾತ್ಮದ ಪ್ರಮಾಣ 2. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ ! 3. ಎರಡೂ ಜಪಗಳ ಸಮೀಕ್ಷೆ ಮತ್ತು ಅನುಭೂತಿಗಳ ವಿಶ್ಲೇಷಣೆ 4. ನಾಮಜಪದ ಲಾಭಗಳು 5. ನಾಮಜಪವು ಹೇಗೆ ಕಾರ್ಯ ಮಾಡುತ್ತದೆ ? 6. ಸತ್ಸಂಗದ ಮಾಹಿತಿ ಹಾಗೂ ಮಹತ್ವ 1. ಬುದ್ಧಿಮತ್ತೆಯ ಪ್ರಮಾಣ (I.Q.) ಮತ್ತು ಭಾವನಾತ್ಮ ಬುದ್ಧಿಮತ್ತೆಯ ಪ್ರಮಾಣ (E.Q.) ಇವುಗಳ ಜೊತೆ ಅಧ್ಯಾತ್ಮದ ಪ್ರಮಾಣ ಎಂದರೆ spiritual quotient (S. Q.) ಕೂಡ ಮಹತ್ವದ್ದಾಗಿದೆ … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 2)

ಪರಿವಿಡಿ 1. ಸುಖ-ದುಃಖ 1 ಅ. ಸುಖದುಃಖದ ಸ್ವರೂಪ 1 ಆ. ಸುಖ-ದುಃಖದ ಕಾರಣ 1 ಇ. ದುಃಖ ನಿವಾರಣೆಗೆ ನಿಜವಾದ ಪರಿಹಾರೋಪಾಯ 1 ಈ. ಸಕಾಮ ಮತ್ತು ನಿಷ್ಕಾಮ ಸಾಧನೆ 2. ಕರ್ಮಫಲ ಸಿದ್ಧಾಂತ 2 ಅ. ಕರ್ಮದ ಫಲವು ಉದ್ದೇಶದ ಮೇಲೆ ಅವಲಂಬಿಸಿರುತ್ತದೆ 2 ಆ. ಕಲಿಯುಗದಲ್ಲಿ ಪ್ರಾರಬ್ಧದ ಪ್ರಮಾಣವು ಶೇಕಡಾ 65 ರಷ್ಟು ಆದರೆ ಕ್ರಿಯಮಾಣ ಕರ್ಮದ ಪ್ರಮಾಣವು ಶೇಕಡ 35ರಷ್ಟು 3. ಸಾಧನೆಯ ಮಹತ್ವ 3 ಅ. ಸಾಧನೆಯಿಂದ ಪ್ರಾರಬ್ಧವು ಸುಸಹ್ಯವಾಗುವುದು … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 1)

ಪರಿವಿಡಿ 1. ವಿಷಯಪ್ರವೇಶ ಮತ್ತು “ಆನ್ ಲೈನ್ ಸತ್ಸಂಗವನ್ನು ಪ್ರಾರಂಭಿಸುವ ಉದ್ದೇಶ 2. ಸಂಸ್ಥೆ ಮತ್ತು ಸಂಸ್ಥಾಪಕರ ಪರಿಚಯ 3. ಅಧ್ಯಾತ್ಮದ ಮಹತ್ವ 3 ಅ. ಪ್ರಾಣಿಮಾತ್ರರ ಧ್ಯೇಯ – ಚಿರಂತನ ಹಾಗೂ ಸರ್ವೋಚ್ಚ ಆನಂದದ ಪ್ರಾಪ್ತಿ 3 ಆ. ಜೀವನದಲ್ಲಿನ ಶೇ. 80 ರಷ್ಟು ಸಮಸ್ಯೆಗಳ ಕಾರಣವು ಆಧ್ಯಾತ್ಮಿಕವಾಗಿರುತ್ತದೆ 3 ಇ. ಕಲಿಯುಗದಲ್ಲಿ ನಾಮಸ್ಮರಣೆಯೇ ಸಾಧನೆ 3 ಈ. ಅಧ್ಯಾತ್ಮವು ಕೃತಿಯ ಶಾಸ್ತ್ರ * ಪ್ರವಚನ ಮತ್ತು ಸತ್ಸಂಗಗಳ ಮಹತ್ವ * ಅಧ್ಯಾತ್ಮದ ಮಹತ್ವ * … Read more