ಅ. ತಖ್ತೆಯನ್ನು ಬರೆಯಲು ಬೇಸರಿಸುವುದು: ಬಹಳಷ್ಟು ಜನರು ‘ನಮಗೆಲ್ಲವೂ ತಿಳಿಯುತ್ತ್ತದೆ ಮತ್ತು ಗಮನದಲ್ಲಿರುತ್ತದೆ’ ಎಂದೆನಿಸಿ ತಖ್ತೆಯನ್ನು ಬರೆಯುವುದಿಲ್ಲ.
ಆ. ತಪ್ಪು ಘಟಿಸಿದ ನಂತರ ಕೂಡಲೇ ಅದರ ನೋಂದಣಿಯನ್ನು ತಖ್ತೆಯಲ್ಲಿ ಮಾಡದಿರುವುದು:
ಇ. ತಖ್ತೆಯಲ್ಲಿನ ಎಲ್ಲ ಸ್ತಂಭಗಳನ್ನು ತುಂಬದಿರುವುದು: ಕೆಲವರು ಕೋಷ್ಟಕದಲ್ಲಿನ ಎಲ್ಲ ಸ್ತಂಭಗಳನ್ನು ತುಂಬಿಸದೇ ಕೇವಲ ತಪ್ಪುಗಳನ್ನಷ್ಟೇ ಬರೆಯುತ್ತಾರೆ; ಇದರಿಂದ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳಿಗೆ ಕಾರಣವಾಗಿರುವ ನಮ್ಮಲ್ಲಿರುವ ಸ್ವಭಾವದೋಷ ಗಳು ಹಾಗೂ ಅವುಗಳನ್ನು ದೂರಗೊಳಿಸಲು ಅವಶ್ಯಕವಿರುವ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ವಿಚಾರವಾಗುವುದಿಲ್ಲ.
ಈ. ಇತರರು ತಪ್ಪುಗಳನ್ನು ತೋರಿಸಿದಾಗ ಮನಸ್ಸಿಗೆ ಒಪ್ಪಿಗೆಯಾಗದ ಕಾರಣ ಕೋಷ್ಟಕದಲ್ಲಿ ಬರೆಯದಿರುವುದು
ಉ. ತಪ್ಪುಗಳನ್ನು ಬರೆಯುವಾಗ ಅಯೋಗ್ಯ ಪ್ರತಿಕ್ರಿಯೆಗಳನ್ನು ‘ಅಯೋಗ್ಯ ಕೃತಿ’ ಮತ್ತು ಅಯೋಗ್ಯ ವಿಚಾರಗಳನ್ನು ‘ಅಯೋಗ್ಯ ಪ್ರತಿಕ್ರಿಯೆ’ ಎಂದು ಬರೆಯುವುದು
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ನಮ್ಮಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?’ ಗ್ರಂಥ)
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಪೂರ್ವಗ್ರಹ ಎಂಬ ಸ್ವಭಾವದೋಷದ ಬಗ್ಗೆ…
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನೂ ತೆಗೆದುಕೊಳ್ಳಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !
ಪ್ರಶಂಸೆಯಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಮಾರ್ಗದರ್ಶಕ ವಿಚಾರಗಳು
ಸ್ವಭಾವದೋಷ ಮತ್ತು ಅಹಂಗಳಿಂದಾಗಿ ಮನಸ್ಸಿಗಾಗುವ ಗಾಯ ಗುಣಪಡಿಸಲು ಔಷಧರೂಪಿ ಸ್ವಯಂಸೂಚನೆಗಳ ಮಹತ್ವ