ಸ್ತೋತ್ರ-ಶ್ಲೋಕ

 • ಶ್ರೀ ಗಣಪತಿಯ ನಾಮಜಪಗಳು

  ।। ಓಂ ಗಂ ಗಣಪತಯೇ ನಮಃ ।। ಮತ್ತು ॥ ಶ್ರೀ ಗಣೇಶಾಯ ನಮಃ ॥ ತಾರಕ ನಾಮಜಪದ ಆಡಿಯೋ.

 • ಶ್ರೀರಾಮನ ನಾಮಜಪ

  ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

 • ಶ್ರೀರಾಮರಕ್ಷಾಸ್ತೋತ್ರ

  ಈ ಸ್ತೋತ್ರದ ಪಠಣ ಮಾಡುವಾಗ ಶಬ್ದಗಳ ಉಚ್ಚಾರ ಮತ್ತು ಲಯ ಹೇಗಿರಬೇಕು ಎಂದು ತಿಳಿಯಿರಿ.

 • ಮಹಾಲಕ್ಷ್ಮ್ಯಷ್ಟಕಮ್

  ಈ ಸ್ತೋತ್ರವನ್ನು ಪಠಿಸುವವರಿಗೆ ದೊರೆಯುವ ಫಲದ ಬಗ್ಗೆ ಇಂದ್ರನು ಹೀಗೆ ಹೇಳುತ್ತಾನೆ - ಈ ಎಂಟು ಶ್ಲೋಕಗಳನ್ನು (ಮಹಾಲಕ್ಶ್ಮಿ ಅಷ್ಟಕವನ್ನು)...

 • ಶ್ರೀ ದುರ್ಗಾದೇವಿಯ ನಾಮಜಪ

  ಇಲ್ಲಿ ನೀಡಿರುವಂತೆ ನೀವು ಕೂಡ ಶಾಸ್ತ್ರಬದ್ಧವಾಗಿ ಶ್ರೀ ದುರ್ಗಾದೇವಿಯ ನಾಮಜಪವನ್ನು ಮಾಡಿ, ಅದರಿಂದ ನಿಮಗೂ ದೇವಿಯ ಅನುಭೂತಿ ಸಿಗುವಂತಾಗಲಿ ಎಂದು...

 • ಪ್ರತಿದಿನ ದುರ್ಗಾ ಸಪ್ತಶತಿ ಸ್ತೋತ್ರದ ದೇವೀ ಕವಚವನ್ನು ಪಠಿಸಿರಿ !

  'ಆಪತ್ಕಾಲದಲ್ಲಿ ಎಲ್ಲ ಅವಯವಗಳ ರಕ್ಷಣೆಯಾಗುವ ಸಲುವಾಗಿ ಪ್ರತಿದಿನ ಬೆಳಗ್ಗೆ ದೇವಿಕವಚವನ್ನು ಪಠಿಸಬೇಕು !', ಎಂದು ಮಹಾನ ದತ್ತಯೋಗಿ ಪ.ಪೂ. ಸದಾನಂದಸ್ವಾಮಿಗಳು...

 • ಮಾರುತಿ ಸ್ತೋತ್ರ

  ಮಾರುತಿ ಸ್ತೋತ್ರವನ್ನು ಪಠಿಸಿ.... ಶ್ರೀ ಹನುಮಂತನ ರಕ್ಷಣೆಯನ್ನು ಪಡೆದುಕೊಳ್ಳಿ.....

 • ಶ್ರೀ ಗಣಪತಿ ಅಥರ್ವಶೀರ್ಷ

  'ಸ್ತೋತ್ರವೆಂದರೆ ದೇವತೆಯ ಸ್ತವನ, ಅಂದರೆ ದೇವತೆಯ ಸ್ತುತಿ ಮಾಡುವುದಾಗಿದೆ.'

 • || ಶ್ರೀ ಸಪ್ತಶ್ಲೋಕೀ ದುರ್ಗಾ ಸ್ತೋತ್ರ ||

  ಮಾರ್ಕಂಡೇಯ ಮಹಾಪುರಾಣದಲ್ಲಿ 'ಸಪ್ತಶತೀ' ಅಂದರೆ ದೇವಿಯ ಮಹಾತ್ಮೆಯನ್ನು ತಿಳಿಸುವ ಸ್ತೋತ್ರವಿದೆ. ಈ ಸ್ತ್ರೋತ್ರವನ್ನು ನಾರಾಯಣ ಋಷಿಗಳು, ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದರು.

 • ಆತ್ಮಾಷಟ್ಕಮ್ / ನಿರ್ವಾಣಷಟ್ಕಮ್

  ಓಂ ಮನೋಬುದ್ಧಯಹಂಕಾರ ಚಿತ್ತಾನಿ ನಾಹಂ, ನ ಚ ಶ್ರೋತ್ರಜಿವ್ಹೇ ನ ಚ ಘ್ರಾಣನೇತ್ರೇ | ನ ಚ ವ್ಯೋಮ ಭೂಮಿರ್ನ...

 • ಶಿವಾಷ್ಟಕಮ್

  'ಭಗವಾನ ಶಿವ' ಇವರನ್ನು ಪ್ರಸನ್ನಗೊಳಿಸಲು ಶಿವಾಷ್ಟಕಮ್ ಓದಿ !

 • ಶಿವಪಂಚಾಕ್ಷರಿ ಸ್ತೋತ್ರಮ್

  || ಓಂ ನಮಃ ಶಿವಾಯ ಶಿವಾಯ ನಮಃ ಓಂ || || ಓಂ ನಮಃ ಶಿವಾಯ ಶಿವಾಯ ನಮಃ ಓಂ...

 • ಲಿಂಗಾಷ್ಟಕಮ್

  ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ | ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

 • ಬಿಲ್ವಾಷ್ಟಕಮ್

  ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ||

 • ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ

  ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಶ್ರೀ ಆದಿಶಂಕರಾಚಾರ್ಯರು ರಚಿಸಿದ 'ಶಿವಮಾನಸಪೂಜಾ' ಸ್ತೋತ್ರವನ್ನು...

 • ಶ್ರೀದತ್ತಾತ್ರೇಯಸ್ತೋತ್ರಮ್ (ನಾರದಪುರಾಣ)

  ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ | ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||೧|| ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ ನಾರದಋಷಿಃ |...

 • ಶ್ರೀ ದತ್ತಸ್ತವಸ್ತೋತ್ರಮ್

  ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತಃ || ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಂ || ೧ || ಯನ್ನಮಸ್ಮರಣಾದ್-ದೈನ್ಯಂ ಪಾಪಂ ತಾಪಶ್ಚ...

 • ನವಗ್ರಹಸ್ತೋತ್ರ

  (ಕಂಸದಲ್ಲಿ ಯಾವ ಗ್ರಹದ ಸ್ತೋತ್ರವಿದೆಯೋ ಆ ಗ್ರಹದ ಹೆಸರನ್ನು ಕೊಡಲಾಗಿದೆ.) ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ...

ಸ್ತೋತ್ರ, ಆರತಿ ಮತ್ತು ನಾಮಜಪ