ಶ್ರಾದ್ಧ

 

ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. ತಂದೆತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ’ ಎನ್ನುತ್ತಾರೆ.

‘ಆನ್‌ಲೈನ್ ಶ್ರಾದ್ಧ’ !

ಹಿಂದೂಗಳಿಗೆ ಧರ್ಮಶಿಕ್ಷಣದ ಅನಿವಾರ್ಯತೆಯನ್ನು ತೋರಿಸುವ ಸರಕಾರದ ಆನ್‌ಲೈನ್ ಶ್ರಾದ್ಧ !

ಸರಕಾರವು ಹಿಂದೂಗಳಿಗೋಸ್ಕರ ‘ಆನ್‌ಲೈನ್ ಶ್ರಾದ್ಧ’ದ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಇತ್ತೀಚಿಗೆ ಒಂದು ಹಿಂದಿ ಮಾಸಿಕ ಪತ್ರಿಕೆಯಲ್ಲಿ ಸಮಾಚಾರ ಬಂದಿತ್ತು. ಅದನ್ನು ಓದಿ ನಗಬೇಕೋ, ಅಳಬೇಕೊ ಎಂದು ತಿಳಿಯಲಿಲ್ಲ. ಶ್ರಾದ್ಧವು ಪ್ರತ್ಯಕ್ಷವಾಗಿ ಮಾಡಬೇಕಾದ ವಿಧಿ ಎಂಬುವುದು ಸರಕಾರಕ್ಕೆ ಹೇಗೆ ಅರ್ಥವಾಗುವುದಿಲ್ಲ ಎಂಬುವುದು ಆಶ್ಚರ್ಯಕರವಾಗಿದೆ. ಊಟ ತಿಂಡಿ, ಮದುವೆ ಇತ್ಯಾದಿ ಆನ್‌ಲೈನ್ ಆಗದೆ ಇರುವಾಗ, ಶ್ರಾದ್ಧವನ್ನು ಆನ್‌ಲೈನ್ ಮಾಡಲು ಹೇಗೆ ಸಾಧ್ಯ? ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು ಎಷ್ಟು ಅನಿವಾರ್ಯವಾಗಿದೆ ಎಂಬುವುದನ್ನು ಇದು ತೋರಿಸುತ್ತದೆ. ಶ್ರಾದ್ಧದ ನಿಮಿತ್ತದಿಂದ ಹಿಂದೂಗಳಿಂದ ಕೋಟಿಗಟ್ಟಲೆ ಹಣವನ್ನು ಮಾಡುವ ಒಂದು ‘ವ್ಯಾವಹಾರಿಕ ಹಿಂದೂ ಪ್ರೇಮವೇ’ ಎಂಬ ವಿಚಾರವೂ ಮನಸ್ಸಿನಲ್ಲಿ ಬಂತು!

– (ಪರಾತ್ಪರ ಗುರು) ಡಾ. ಆಠವಲೆ (೧೩.೨.೨೦೧೧)

ಧರ್ಮಪ್ರಸಾರದಲ್ಲಿ ಪಾಲ್ಗೊಳ್ಳಿ !

ಈ ಚಿತ್ರವನ್ನು ನಿಮ್ಮ ವಾಟ್ಸಪ್ಪ್, ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ಬಳಸಿ, ಪಿತೃಪಕ್ಷದಲ್ಲಿ ಧರ್ಮಪ್ರಸಾರ ಮಾಡಿ!

ಚಿತ್ರವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

|| ಶ್ರೀ ಗುರುದೇವ ದತ್ತ ||

ಪಿತೃ ಋಣವನ್ನು ತೀರಿಸಲು ಮತ್ತು ಪೂರ್ವಜರ ಮುಕ್ತಿಯನ್ನು ತಡೆಗಟ್ಟದೇ ಅವರಿಗೆ ಗತಿ ಸಿಗಬೇಕೆಂದು ದತ್ತಗುರುಗಳ ನಾಮಜಪವನ್ನು ಶ್ರದ್ಧೆಯಿಂದ ಮಾಡಿ !

“ಶ್ರೀ ಗುರುದೇವ ದತ್ತ | ನಾಮಜಪ”

ಶ್ರಾದ್ಧ

ಸ್ತೋತ್ರಗಳು

ಶ್ರಾದ್ಧಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಓದಿ !

ಶ್ರಾದ್ಧವನ್ನು ಯಾರು, ಎಲ್ಲಿ ಮತ್ತು ಯಾವಾಗ ಮಾಡಬೇಕು ? | ಶ್ರಾದ್ಧದ ವಿವಿಧ ವಿಧಗಳು ಯಾವುವು ? | ಶ್ರಾದ್ಧವನ್ನು ತಿಥಿ ಮತ್ತು ಶಾಸ್ತ್ರಕ್ಕನುಸಾರ ಏಕೆ ಮಾಡಬೇಕು ? | ಪಿತೃತರ್ಪಣವೆಂದರೇನು, ಅದನ್ನು ಯಾವಾಗ ಮಾಡಬೇಕು ? | ಶ್ರಾದ್ಧದಲ್ಲಿನ ಅಡಚಣೆಗಳನ್ನು ಹೇಗೆ ದೂರಗೊಳಿಸಬೇಕು ? | ಪಿಂಡವನ್ನು ಕಾಗೆ ಮುಟ್ಟುವುದರ ಹಿಂದಿನ ಶಾಸ್ತ್ರವೇನು ? | ಅಂತ್ಯಯಾತ್ರೆಗೆ ಮಡಕೆ, ಅಗ್ನಿಯನ್ನೇಕೆ ಒಯ್ಯುತ್ತಾರೆ ? | ಶ್ರಾದ್ಧ ಮಾಡಲು ಅಸಮರ್ಥರಾಗಿದ್ದರೆ ಏನು ಮಾಡಬೇಕು ? | ದತ್ತನಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ? | ‘ಶ್ರೀ ಗುರುದೇವ ದತ್ತ |’ ಜಪವನ್ನು ಪ್ರತಿದಿನ ಏಕೆ ಮಾಡಬೇಕು ? ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರ ನಿಮಗೆ ಈ ಅಮೂಲ್ಯ ಗ್ರಂಥಗಳಲ್ಲಿ ಸಿಗಲಿದೆ ! ಇಂದೇ ಖರೀದಿಸಿ !

ದತ್ತ (ಶಾಸ್ತ್ರೀಯ ವಿವೇಚನೆ ಮತ್ತು ಉಪಾಸನೆ)ಮೃತ್ಯುನಂತರದ ಕ್ರಿಯಾಕರ್ಮಗಳ ಶಾಸ್ತ್ರದತ್ತಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ

ಶ್ರಾದ್ಧವನ್ನು ಮಾಡಿ ನಿಮಗೆ ಏನಾದರೂ ಅನುಭೂತಿ ಬಂದಿದ್ದಲ್ಲಿ ದಯವಿಟ್ಟು ನಮಗೆ ತಿಳಿಸಿ. ನಮ್ಮ ಮಿಂಚಂಚೆ :
[email protected]