ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ
ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಜರಪ್ಪಾದ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.
ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಜರಪ್ಪಾದ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.
ಸಾಧಕರು ಸೇವೆಗಾಗಿ ಮನೆಯಿಂದ ಹೊರಗೆ ಹೋಗುವಾಗ ತುಳಸಿಗೆ ಪ್ರಾರ್ಥನೆ ಮಾಡಬೇಕು ಮತ್ತು ಸೇವೆಯನ್ನು ಮುಗಿಸಿ ಮನೆಗೆ ಬಂದ ಬಳಿಕ ತುಳಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು !
ಪ್ರತಿಯೊಂದು ಮನೆಯಲ್ಲಿ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ಸಸ್ಯಗಳನ್ನು ಬೆಳೆಸಲು ಮಾರ್ಗದರ್ಶನ ಮಾಡುವ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನ !
ಕುಟಜ ಘನವಟಿ (ಮಾತ್ರೆಗಳು) ಔಷಧವು ಶರೀರದಲ್ಲಿರುವ ಅತಿಸಾರ (ಭೇದಿ) ನಾಶಕ, ಅತಿಸಾರ (ಭೇದಿ), ಪದೇ ಪದೇ ಶೌಚವಾಗುವುದು, ಮೂಲವ್ಯಾಧಿ, ರಕ್ತಪ್ರದರಕ್ಕೆ ಉಪಯುಕ್ತವಾಗಿದೆ
ಯಾವುದೇ ಪೂರ್ವಾನುಭವ ಇಲ್ಲದಿರುವಾಗ ಅಲ್ಪಾವಧಿಯಲ್ಲಿ ಕೇವಲ ಕುಂಡಗಳಲ್ಲಿ ಮತ್ತು ಪ್ಲಾಸ್ಟಿಕ್‌ನ ಟಬ್‌ಗಳಲ್ಲಿ ಸಾವಯವ ಗೊಬ್ಬರ ಬಳಸಿ ಬಗೆಬಗೆಯ ತರಕಾರಿಗಳನ್ನು ಬೆಳೆಸಲು ಸಾಧ್ಯ!
ಭೀಮಸೇನಿ ಕರ್ಪೂರದ ಧಾರ್ಮಿಕ, ಆಯುರ್ವೇದಿಕ ಮತ್ತು ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ತಿಳಿಸುವ ಲೇಖನ ಓದಿ ತಿಳಿದುಕೊಂಡು ಅದರ ಸದುಪಯೋಗವನ್ನು ಮಾಡಿ.
ಗಂಧರ್ವ ಹರೀತಕೀ ವಟಿ (ಮಾತ್ರೆಗಳು) ಮಲಬದ್ಧತೆ, ಗ್ಯಾಸ್, ಕಾಮಾಲೆ, ಸಂಧಿವಾತ, ಸೊಂಟನೋವು, ಮೊಣಕಾಲು (ಮಂಡಿ) ನೋವು ಮುಂತಾದ ಸಮಸ್ಯೆಗಳಿಗೆ ಉಪಯುಕ್ತವಾಗಿದೆ.
ಚಂದ್ರಾಮೃತ ರಸ (ಮಾತ್ರೆಗಳು) ಕೆಮ್ಮು ಹಾಗೂ ಶ್ವಾಸಕ್ಕೆ ಸಂಬಂಧಿಸಿದ ಎಲ್ಲ ರೋಗಗಳಲ್ಲಿ ಶ್ವಾಸಕಾಂಗವ್ಯೂಹವನ್ನು ಬಲಪಡಿಸುವ ಔಷಧಿಯಾಗಿದೆ
ಲಶುನಾದಿ ವಟಿ (ಮಾತ್ರೆ) ಹಸಿವಾಗದಿರುವುದು, ಅಜೀರ್ಣ, ಗ್ಯಾಸ್, ಪದೇ ಪದೇ ಬರುವ ತೇಗು, ವಾಂತಿ – ಭೇದಿ ಮತ್ತು ಕ್ರಿಮಿಬಾಧೆಯಲ್ಲಿ ಉಪಯುಕ್ತವಾಗಿದೆ.
ಸೂತಶೇಖರ ರಸ (ಮಾತ್ರೆಗಳು) ಆಮ್ಲಪಿತ್ತ, ವಾಂತಿ, ಹೊಟ್ಟೆ ನೋವು, ತೀವ್ರ ತಲೆ ನೋವು ಇವುಗಳಗೆ ಹಾಗೆಯೇ ಮೆದುಳು ಮತ್ತು ಹೃದಯಕ್ಕೆ ಹಿತಕರವಾಗಿದೆ.