ಭಾದ್ರಪದ ಮಾಸದ ಪ್ರಮುಖ ವ್ರತಗಳು
ಹರಿತಾಲಿಕಾ ವ್ರತವನ್ನು ಭಾದ್ರಪದ ಶುಕ್ಲ ತದಿಗೆಯಂದು ಮಾಡುತ್ತಾರೆ. ಯುವತಿಯರು ತಮಗೆ ಅಪೇಕ್ಷಿತ ವರನನ್ನು ಪಡೆಯಲು ಈ ವ್ರತವನ್ನು ಮಾಡುತ್ತಾರೆ
ಹರಿತಾಲಿಕಾ ವ್ರತವನ್ನು ಭಾದ್ರಪದ ಶುಕ್ಲ ತದಿಗೆಯಂದು ಮಾಡುತ್ತಾರೆ. ಯುವತಿಯರು ತಮಗೆ ಅಪೇಕ್ಷಿತ ವರನನ್ನು ಪಡೆಯಲು ಈ ವ್ರತವನ್ನು ಮಾಡುತ್ತಾರೆ
ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು.
ಕೈಗಳ ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಲಕ್ಷ್ಮೀ ವಾಸಿಸುತ್ತಾಳೆ, ಮಧ್ಯಭಾಗದಲ್ಲಿ ಸರಸ್ವತಿಯಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಆದುದರಿಂದ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು
ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಯಜ್ಞಗಳಲ್ಲಿ ಜಪ ಯಜ್ಞ ನಾನು ಎಂದು ಹೇಳಿರುವುದರ ಭಾವಾರ್ಥವೇನು ?
ಹರಿಯುವ ನೀರಿನಲ್ಲಿ ಒಳ್ಳೆಯ ಶಕ್ತಿಯಿರುವುದರಿಂದ ರಷ್ಯಾದ ಜನರಿಗೆ ಈ ಯಂತ್ರದ ಮೂಲಕ ಭೂಮಿಯ ಕೆಳಗಿರುವ ಜಲವಾಹಿನಿಯನ್ನು ಕಂಡು ಹಿಡಿಯಲು ಸುಲಭವಾಯಿತು. ಆದ್ದರಿಂದ ಒಳ್ಳೆಯ ಶಕ್ತಿಯನ್ನು ಅಳೆಯಲು ಇದೊಂದು ಒಳ್ಳೆಯ ಉಪಕರಣವಾಗಿದೆಯೆಂದು ರಷ್ಯಾದ ಸರಕಾರ ಪ್ರಮಾಣಪತ್ರ ನೀಡಿದೆ.
ಪೂಜೆ ಮಾಡುವಾಗ ದೇವತೆ, ಸಂತರು ಅಥವಾ ಗುರುಗಳು ಪ್ರತ್ಯಕ್ಷ ಎದುರಿಗಿದ್ದಾರೆ ಎಂಬ ಭಾವವಿಟ್ಟು ಅವರ ಪೂಜೆ ಮಾಡಿರಿ! ದೇವತೆ, ಸಂತರು ಅಥವಾ ಗುರುಗಳನ್ನು ಒರೆಸುವಾಗ ಅವರು ಪ್ರತ್ಯಕ್ಷ ಅಲ್ಲಿದ್ದಾರೆಂಬ ಭಾವವಿಟ್ಟು
ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ಸಂದರ್ಶಿಸುವವರಿಗೆ ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪ್ರಾಪ್ತವಾಗುತ್ತದೆ ಎಂದು ನಂಬಿಕೆಯಿದೆ
ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.
ಶ್ರೀ ಶ್ರೀಧರ ಸ್ವಾಮಿಗಳ ಸನ್ನಿಧಿಗೆ ಸಕ್ಕರೆಗೆ ಇರುವೆ ಮುತ್ತಿದಂತೆ ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿಗಳು ಬರುತ್ತಿದ್ದು ಇವರೆಲ್ಲರ ಇಷ್ಟಾರ್ಥಗಳನ್ನು ಒದಗಿಸುವುದು ಶ್ರೀಗಳವರ ಸ್ವಭಾವವೇ ಆಗಿತ್ತು. ಬನ್ನಿ ಭಗವಾನ್ ಶ್ರೀಧರ ಸ್ವಾಮಿಗಳ ಸಂಕ್ಷಿಪ್ತ ಚರಿತ್ರೆಯನ್ನು ಓದಿ ಪಾವನರಾಗೋಣ..
ಚಂದ್ರನಿಂದ ಹೊರಹೊಮ್ಮುವ ಸೂಕ್ಷ್ಮ ಸ್ಪಂದನಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಆದುದರಿಂದ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಆಧ್ಯಾತ್ಮಿಕ ಉಪಾಯಗಳನ್ನು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕಾಗುತ್ತದೆ.