ಕಣ್ಣುಗಳ ಆರೈಕೆಗಾಗಿ ಆದರ್ಶ ದಿನಚರಿ !

ಕಣ್ಣುಗಳು ಒಣಗುವುದು, ಕೆಂಪಾಗುವುದು, ನೋಯುವಂತ ಸಮಸ್ಯೆಗಳು ಆನ್‌ಲೈನ್ ಶಿಕ್ಷಣ ಮತ್ತು ವರ್ಕ ಫ್ರಾಮ್ ಹೋಮ್ ಜೀವನದಲ್ಲಿ ಸಾಮಾನ್ಯವಾಗಿ ಕಾಣಿಸುತ್ತವೆ. ಅದಕ್ಕೆ ಪರಿಹಾರ…

ನೀವು ಮಲಗುವ ವಿಧಾನ ಸರಿಯಿದೆಯೇ, ತಿಳಿದುಕೊಳ್ಳಿ !

‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುವುದು ಒಂದು ಸಾಮಾನ್ಯ ನಿಯಮ.

ಸ್ನಾನ ಮಾಡುವುದಕ್ಕಿಂತ ಮೊದಲು ಮಾಡಬೇಕಾದ ಪ್ರಾರ್ಥನೆ

ಹೇ ಜಲದೇವತೆಯೇ, ನಿನ್ನ ಪವಿತ್ರ ಜಲದಿಂದ ನನ್ನ ಸ್ಥೂಲದೇಹದ ಸುತ್ತಲೂ ಬಂದಿರುವ ರಜ-ತಮದ ತ್ರಾಸದಾಯಕ ಆವರಣವು ನಾಶವಾಗಲಿ. ಬಾಹ್ಯ ಶುದ್ಧಿಯಂತೆ ನನ್ನ ಅಂತರ್ಮನವೂ ಸ್ವಚ್ಛ ಮತ್ತು ನಿರ್ಮಲವಾಗಲಿ.

ಸ್ನಾನಕ್ಕಾಗಿ ನೀರು

ಗಂಗಾಳದ ವಿಶಿಷ್ಟ ಆಕಾರದಿಂದಾಗಿ ಅದರಲ್ಲಿರುವ ಬಿಸಿ ನೀರಿನಿಂದ ನಿರ್ಮಾಣವಾಗುವ ಸೂಕ್ಷ್ಮ ವಾಯುತತ್ತ್ವದ ಉಷ್ಣ ಇಂಧನದಿಂದಾಗಿ ಗಂಗಾಳದಲ್ಲಿನ ನೀರು ಕೆಟ್ಟ ಶಕ್ತಿಗಳ ಹಲ್ಲೆಯಿಂದ ರಕ್ಷಿಸಲ್ಪಡುತ್ತದೆ.

ಸ್ನಾನದ ಪೂರ್ವತಯಾರಿ

ರಾಸಾಯನಿಕ ಮತ್ತು ಕೃತಕ ವಸ್ತುಗಳಿಂದ ತಯಾರಿಸಿದ ಸಾಬೂನಿನ ವಾಸನೆಯೂ ಕೃತಕವಾಗಿರುತ್ತದೆ. ಇಂತಹ ಸಾಬೂನುಗಳು ರಜತಮಯುಕ್ತವಾಗಿರುತ್ತವೆ. ಇಂತಹ ಸಾಬೂನುಗಳನ್ನು ಉಪಯೋಗಿಸುವುದರಿಂದ ಸುತ್ತಲೂ ರಜ-ತಮಯುಕ್ತ ಆವರಣವು ತಯಾರಾಗುತ್ತದೆ.

ಬೆಳಗ್ಗಿನ ಸಮಯದಲ್ಲಿ ಏಕೆ ಸ್ನಾನ ಮಾಡಬೇಕು ?

ಬ್ರಾಹ್ಮೀಮುಹೂರ್ತ ಸ್ನಾನ ಮಾಡುವ ಆದರ್ಶ ಸಮಯವಾಗಿದೆ. ಆದರೆ ಇತ್ತೀಚಿನ ಕಾಲದಲ್ಲಿ ಆ ಸಮಯದಲ್ಲಿ ಸ್ನಾನ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಆಗ ಏನು ಮಾಡಬೇಕು ಎಂದು ತಿಳಿದುಕೊಳ್ಳಿ

ಅಭ್ಯಂಗಸ್ನಾನ

ಚರ್ಮದ ಮೇಲೆ ಎಣ್ಣೆಯನ್ನು ಹಚ್ಚಿ ತಿಕ್ಕುವುದರಿಂದ ಜೀವದ ಸೂರ್ಯನಾಡಿಯು ಜಾಗೃತವಾಗಿ ಪಿಂಡದಲ್ಲಿನ ಚೇತನವನ್ನು (ಚೈತನ್ಯವನ್ನು) ತೇಜಮಯಗೊಳಿಸುತ್ತದೆ. ಈ ತೇಜಮಯ ಚೇತನವು ದೇಹದಲ್ಲಿನ ರಜ-ತಮಾತ್ಮಕ ಲಹರಿಗಳ ವಿಘಟನೆ ಮಾಡುತ್ತದೆ.

ತಿಲಕ ಧರಿಸುವ ಬಗೆಗಿನ ಆಚಾರಗಳು

ವೈಷ್ಣವರು ಹಣೆಯ ಮೇಲೆ ಉದ್ದ (ನೇರ)ವಾದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ ಮತ್ತು ಶೈವರು ಅಡ್ಡ ಪಟ್ಟೆಗಳನ್ನು ಅಂದರೆ ‘ತ್ರಿಪುಂಡ್ರ’ವನ್ನು ಹಚ್ಚಿಕೊಳ್ಳುತ್ತಾರೆ.

ಬಟ್ಟೆಗಳನ್ನು ಒಗೆಯುವ ಸಂದರ್ಭದಲ್ಲಿನ ಆಚಾರಗಳು

ಒಗೆದು ಸ್ವಚ್ಛ ಗೊಳಿಸಿದ ಬಟ್ಟೆಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಧರಿಸುವುದರಿಂದ ವ್ಯಕ್ತಿಯಲ್ಲಿನ ರಜ-ತಮಗಳು ಕಡಿಮೆಯಾಗಿ ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುವುದು :