ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?
ಹಿಂದೂ ರಾಷ್ಟ್ರ ಸಂಘಟಕರು ಕೇವಲ ಸಂಘಟನಾ ಕೌಶಲ್ಯವಷ್ಟೇ ಅಲ್ಲ, ಅದರೊಂದಿಗೆ ಆಯೋಜನಾ ಕ್ಷಮತೆ, ನಿರ್ಣಯ ಕ್ಷಮತೆ ಮತ್ತು ನೇತೃತ್ವ ಕ್ಷಮತೆ ವಿಕಸಿತಗೊಳಿಸಬೇಕು.
ಹಿಂದೂ ರಾಷ್ಟ್ರ ಸಂಘಟಕರು ಕೇವಲ ಸಂಘಟನಾ ಕೌಶಲ್ಯವಷ್ಟೇ ಅಲ್ಲ, ಅದರೊಂದಿಗೆ ಆಯೋಜನಾ ಕ್ಷಮತೆ, ನಿರ್ಣಯ ಕ್ಷಮತೆ ಮತ್ತು ನೇತೃತ್ವ ಕ್ಷಮತೆ ವಿಕಸಿತಗೊಳಿಸಬೇಕು.
‘ನಮಗೆ ಕೇವಲ ಈ ಜನ್ಮದಲ್ಲಿ ಮಾತ್ರವಲ್ಲ ಜನ್ಮ-ಜನ್ಮಾಂತರದ ಹಾಗೂ ಮೃತ್ಯುವಿನ ನಂತರವೂ ಸಾಧಕರ ಅಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಮಹಾನ್ ಗುರುಗಳು ಲಭಿಸಿದ್ದಾರೆ’, ಇದನ್ನು ಗಮನದಲ್ಲಿಟ್ಟು ಗುರುಗಳ ಬಗ್ಗೆ ಅಪಾರ ಶ್ರದ್ಧೆಯನ್ನಿಟ್ಟು ಸಾಧನೆಯ ಪ್ರಯತ್ನವನ್ನು ಮಾಡಿರಿ !
ತುಂಬಾ ಸಾಧಕರಿಗೆ ವ್ಯಷ್ಟಿ ಸಾಧನೆಯ ಮಹತ್ವ ತಿಳಿದಿದ್ದರೂ ಪ್ರತಿದಿನ ಅಪೇಕ್ಷಿತ ರೀತಿಯಲ್ಲಿ ಪ್ರಯತ್ನ ಮಾಡುವುದಿಲ್ಲ. ಸಾಧಕರ ಮನಸ್ಸಿನಲ್ಲಿ ಸಾಧನೆಯ ಮಹತ್ವವು ಬಿಂಬಿತವಾಗದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ.
೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ ೧ ಅ. ಅರ್ಥ : ‘ಪ್ರಕ್ರಿಯೆ, ಅಂದರೆ ತನ್ನಲ್ಲಿರುವ ಮೇಲ್ನೋಟಕ್ಕೆ ಕಂಡುಬರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ಆಯ್ದುಕೊಂಡು ನಿವಾರಿಸಲು ಪ್ರಯತ್ನಿಸುವುದಾಗಿರದೆ, ವಿಚಾರಗಳ ಮೂಲಕ್ಕೆ ಹೋಗಿ ಮೂಲ ಸ್ವಭಾವದೋಷ ಮತ್ತು ಅಹಂ ಲಕ್ಷಣಗಳನ್ನು ಕಂಡುಹಿಡಿದು ಅವುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದಾಗಿರುತ್ತದೆ. ೧ ಆ. ಮಹತ್ವ : ನಮಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಗಮನಕ್ಕೆ ಬರದಿದ್ದರೆ, ನಮ್ಮಿಂದ ವ್ಯಷ್ಟಿ ಸಾಧನೆಯ ಪ್ರಯತ್ನವು ಮನಃಪೂರ್ವಕ ಆಗುವುದಿಲ್ಲ ಹಾಗೂ ಅದರಿಂದ ನಮಗೆ ನಮ್ಮ … Read more
ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಭಾವನಶೀಲವಾಗಿ ಅಳು ಬರುತ್ತದೆ. ಆಗ ಮನಸ್ಸಿನ ಶಕ್ತಿಯು ತುಂಬಾ ಖರ್ಚಾಗುತ್ತದೆ. ಇದರ ಪರಿಣಾಮ ಸೇವೆಯ ಮೇಲಾಗುತ್ತದೆ.
ಸಾಧಕರೇ, ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಸತ್ರ ಮಾಡಿ ಶೀಘ್ರವಾಗಿ ಆಂತರಿಕ ಶುದ್ಧ ಮಾಡಿಕೊಳ್ಳಿ !
ಪ್ರತಿಕ್ರಿಯೆ ಕೆಲವೊಮ್ಮೆ ವ್ಯಕ್ತವಾಗುತ್ತದೆ ಮತ್ತು ಇನ್ನು ಕೆಲವೊಮ್ಮೆ ಮನಸ್ಸಿನಲ್ಲಿಯೇ ಉಳಿಯುತ್ತದೆ; ಆದರೆ ವ್ಯಕ್ತ ಅಥವಾ ಅವ್ಯಕ್ತ ಹೀಗೆ ಎರಡೂ ಪ್ರಕ್ರಿಯೆಗಳ ಪರಿಣಾಮವು ಕಡಿಮೆಯೆಂದರೂ ಮೂರು ಜನರ ಮೇಲಾಗುತ್ತದೆ.
ಯಾವುದೇ ಯೋಗಮಾರ್ಗದಿಂದ ಸಾಧನೆ ಮಾಡಿದರೂ ಎಲ್ಲಿಯವರೆಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಸ್ವಲ್ಪ ಪ್ರಮಾಣದಲ್ಲಾದರೂ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗುತ್ತದೆ