ಭಾವನಾಶೀಲತೆ ದೋಷವನ್ನು ಎದುರಿಸಲು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ

ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಭಾವನಶೀಲವಾಗಿ ಅಳು ಬರುತ್ತದೆ. ಆಗ ಮನಸ್ಸಿನ ಶಕ್ತಿಯು ತುಂಬಾ ಖರ್ಚಾಗುತ್ತದೆ. ಇದರ ಪರಿಣಾಮ ಸೇವೆಯ ಮೇಲಾಗುತ್ತದೆ.

ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ಏನು ಮಾಡಬೇಕು ?

ಸಾಧಕರೇ, ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಸತ್ರ ಮಾಡಿ ಶೀಘ್ರವಾಗಿ ಆಂತರಿಕ ಶುದ್ಧ ಮಾಡಿಕೊಳ್ಳಿ !

ಪ್ರತಿಕ್ರಿಯೆ ಎಂದರೆ ಏನು ? ಮತ್ತು ಅದರ ಮೂಲ ಕಾರಣ

ಪ್ರತಿಕ್ರಿಯೆ ಕೆಲವೊಮ್ಮೆ ವ್ಯಕ್ತವಾಗುತ್ತದೆ ಮತ್ತು ಇನ್ನು ಕೆಲವೊಮ್ಮೆ ಮನಸ್ಸಿನಲ್ಲಿಯೇ ಉಳಿಯುತ್ತದೆ; ಆದರೆ ವ್ಯಕ್ತ ಅಥವಾ ಅವ್ಯಕ್ತ ಹೀಗೆ ಎರಡೂ ಪ್ರಕ್ರಿಯೆಗಳ ಪರಿಣಾಮವು ಕಡಿಮೆಯೆಂದರೂ ಮೂರು ಜನರ ಮೇಲಾಗುತ್ತದೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ

ಯಾವುದೇ ಯೋಗಮಾರ್ಗದಿಂದ ಸಾಧನೆ ಮಾಡಿದರೂ ಎಲ್ಲಿಯವರೆಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಸ್ವಲ್ಪ ಪ್ರಮಾಣದಲ್ಲಾದರೂ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗುತ್ತದೆ