ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 8)

ಭೂಕುಸಿತವಾಗುವ ಮೊದಲು ದೊರಕುವ ಮುನ್ಸೂಚನೆಗಳು, ಭೂಕುಸಿತ ಆಗುತ್ತಿರವಾಗ ಮತ್ತು ಆದನಂತರ ಏನು ಮಾಡಬೇಕು, ಮುಂತಾದ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 7)

ಹಿಮ ಗಾಳಿ (cold wave) ಬೀಸಿದರೆ ಸಾಮಾನ್ಯವಾಗಿ ಯಾವ ಉಪಾಯಯೋಜನೆಗಳನ್ನು ಮಾಡಬಹುದು, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಪ್ರವಾಹದಂತಹ ಪರಿಸ್ಥಿತಿ ಎದುರಿಸಲು ಸಾಧನೆ ಮಾಡಿ ಆತ್ಮಬಲ ಹೆಚ್ಚಿಸಿ !

‘ಆಪತ್ಕಾಲದ ಸ್ಥಿತಿಯಲ್ಲಿಯೂ ಸಾಧನೆಯ ಪ್ರಯತ್ನಗಳನ್ನು ಮಾಡಿ ಮಾನಸಿಕ ಸ್ಥೈರ್ಯ ಕಾಪಾಡಿಕೊಳ್ಳುವ’ ಬಗೆಗಿನ ಅಂಶಗಳನ್ನು ಲೇಖನದಲ್ಲಿ ಕೊಡಲಾಗಿದೆ.

ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 5)

ಪ್ರಸ್ತುತ ಲೇಖನದಲ್ಲಿ ಪಾರಿಜಾತ, ಲಾವಂಚ, ಚೆಂಡುಹೂ, ಅಶ್ವಗಂಧ, ಅನಂತಮೂಲದ ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ.

ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 4)

ಪ್ರಸ್ತುತ ಲೇಖನದಲ್ಲಿ ಬ್ರಾಹ್ಮಿ, ಬಜೆ, ಶತಾವರಿ, ಅರಿಶಿಣ, ಕಹಿಬೇವು ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ.

ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 3)

ಪ್ರಸ್ತುತ ಲೇಖನದಲ್ಲಿ ವೀಳ್ಯದೆಲೆ, ಕಾಡುಬಸಳೆ, ಭೃಂಗರಾಜ, ದಾಸವಾಳ, ಕೊಮ್ಮೆಯ ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ.

ಕೊರೊನಾ ಸಾಂಕ್ರಾಮಿಕದ ವಿಷಯದಲ್ಲಿ ಅಜಾಗರೂಕತೆಯಿಂದ ವರ್ತಿಸಬೇಡಿ!

ಸ್ವಂತ ಮನಸ್ಸಿನಂತೆ, ಹಾಗೆಯೇ ಪುಸ್ತಕಗಳು ಅಥವಾ ಸಾಮಾಜಿಕ ಮಾಧ್ಯಮಗಳ ‘ಪೋಸ್ಟ್’ಗಳನ್ನು ಓದಿ ತಾವೇ ಮಾಡಿಕೊಳ್ಳುವ ಉಪಚಾರಗಳ ಮೇಲೆ ಅವಲಂಬಿಸಿರಬಾರದು.

ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 2)

ಪ್ರಸ್ತುತ ಲೇಖನದಲ್ಲಿ ಉತ್ತರಾಣಿ, ಗರಿಕೆ, ಮಜ್ಜಿಗೆ ಹುಲ್ಲು, ನುಗ್ಗೆ, ನೆಕ್ಕಿಯ ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ.

ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 1)

ಪ್ರಸ್ತುತ ಲೇಖನದಲ್ಲಿ ತುಳಸಿ, ಆಡುಸೋಗೆ, ಜಾಜಿ, ಲೋಳೆಸರ, ನೆಲಬೇರು ಮತ್ತು ಅಮೃತಬಳ್ಳಿಯ ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ.