ಗುರು, ಸಂತರು ಮತ್ತು ಈಶ್ವರ

‘ಗುರು’ ಎಂದರೆ ನಿರಂತರವಾಗಿ ಸಾಧನೆಯಲ್ಲಿ ನಿರತರಾಗಿರುವ ಸಾಧಕರಿಗೆ ಮೋಕ್ಷದ ವರೆಗೆ ಕರೆದೊಯ್ಯುವ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಅದನ್ನು ಪೂರ್ಣಗೊಳಿಸುವವರು.

ಧರ್ಮಸಂಸ್ಥಾಪನೆಯ ದೃಷ್ಟಿಯಲ್ಲಿ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ತಿಳಿಯಿರಿ !

ವರ್ತಮಾನ ಕಾಲದ ಅಧರ್ಮಾಚರಣಿ ವಾತಾವರಣವನ್ನು ಗಮನಿಸಿ ಗುರು-ಶಿಷ್ಯ ಸಂಬಂಧದ ಅನುಭವ ಹಾಗೂ ಅದರಿಂದ ಧರ್ಮಾಚರಣಿ ರಾಜ್ಯ ಸ್ಥಾಪನೆಯ ಅವಶ್ಯಕತೆ ಗಮನಕ್ಕೆ ಬರುತ್ತದೆ.

ಗುರುಕುಲ ಶಿಕ್ಷಣ ಪದ್ಧತಿ

ಗುರುಕುಲವೆಂದರೆ ಏನು ? ಅಲ್ಲಿಯ ದಿನಚರಿ, ಅಧ್ಯಯನ ಕ್ರಮ ಹೇಗಿರುತ್ತದೆ ಮುಂತಾದವುಗಳನ್ನು ತಿಳಿದುಕೊಳ್ಳಲು ಉದಾಹರಣೆಯಾಗಿ ಒಂದು ಗುರುಕುಲ ಪದ್ಧತಿಯ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಕಲಿಸುವ ಪದ್ಧತಿ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವು ೧೪ ವಿದ್ಯೆಗಳ ಮತ್ತು ೬೪ ಕಲೆಗಳ ಮಾಧ್ಯಮದಿಂದ ಈಶ್ವರ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು, ಈ ಸಂದರ್ಭದಲ್ಲಿ…

ಗುರುಗಳನ್ನು ಬುದ್ಧಿಯಿಂದ ಅರಿತುಕೊಳ್ಳುವುದು ಅಸಾಧ್ಯವಾಗಿರುವುದರ ಕಾರಣಗಳು

ಗುರುಗಳು ಸ್ವತಃ ಷಡ್ರಿಪುಗಳ ಆಚೆಗೆ ಹೋಗಿರುವುದರಿಂದ ಜಡಬುದ್ಧಿಯಿಂದ ಅವರನ್ನು ಅರಿತುಕೊಳ್ಳುವುದು ಅಸಾಧ್ಯವಾಗಿದೆ.

ಶಿಷ್ಯನಿಗೆ ಜ್ಞಾನ ನೀಡಿ ಅವನಿಂದ ಸಾಧನೆ ಮಾಡಿಸಿಕೊಂಡು ಉದ್ಧಾರ ಮಾಡುವ ಗುರುಗಳ ಹಿರಿಮೆ !

ಗುರುತತ್ತ್ವವು ಜೀವದಲ್ಲಿನ ಅಜ್ಞಾನವನ್ನು ಜ್ಞಾನದ ಮೂಲಕ, ತಮ್ಮ ಶಕ್ತಿಯ ಮೂಲಕ ಇಲ್ಲವಾಗಿಸಿ ಸಾಧಕರಿಗೆ ಆತ್ಮಸ್ವರೂಪದ ಪರಿಚಯ ಮಾಡಿಸಿಕೊಡುತ್ತದೆ.

ಗುರುಗಳ ಆಸನ ಮತ್ತು ಗುರುಪಾದುಕೆಗಳು

ಗುರುಗಳ ಚರಣಗಳಲ್ಲಿ ನಾಲ್ಕು ಪುರುಷಾರ್ಥಗಳು, ಅಂದರೆ ನಾಲ್ಕು ಮುಕ್ತಿಗಳಿರುತ್ತವೆ; ಆದರೆ ಯಾವ ಸ್ಥಾನದಲ್ಲಿ ಶಿವ-ಶಕ್ತಿಯರ ಐಕ್ಯ ಅಥವಾ ಸಾಮರಸ್ಯವಾಗುತ್ತದೆಯೋ, ಅದನ್ನೇ ಶ್ರೇಷ್ಠ ಗುರುಪಾದುಕೆ ಎನ್ನುತ್ತಾರೆ.