ಪುರಾಣದ ಕಥೆಗಳಿಂದ ಗಮನಕ್ಕೆ ಬಂದಂತಹ ದೇವಿಯ ವಿವಿಧ ಗುಣವೈಶಿಷ್ಟ್ಯಗಳು
ಲಕ್ಷ್ಮೀ ದೇವಿಯು ತತ್ತ್ವನಿಷ್ಠಳಾಗಿದ್ದು, ಅವಳು ಅಧರ್ಮದಿಂದ ನಡೆದುಕೊಳ್ಳುವ ತನ್ನ ಸ್ವಂತ ಸಹೋದರನನ್ನು ಬೆಂಬಲಿಸದೇ, ದೇವತೆಗಳ ಪರವಾಗಿ ನಿರ್ಣಯವನ್ನು ನೀಡಿ ತನ್ನ ಧರ್ಮಕರ್ತವ್ಯವನ್ನು ಪೂರೈಸಿ, ಆದರ್ಶ ಉದಾಹರಣೆಯನ್ನು ಜಗತ್ತಿನೆದುರಿಗೆ ಮಂಡಿಸಿದಳು.
