ಶ್ರೀರಾಮನವಮಿಯ ಪೂಜಾವಿಧಿ
ಈ ದಿನದಂದು ಶ್ರೀರಾಮನ ವ್ರತವನ್ನೂ ಮಾಡುತ್ತಾರೆ. ಈ ಒಂದು ವ್ರತ ಮಾಡುವುದರಿಂದ ಎಲ್ಲ ವ್ರತಗಳನ್ನು ಮಾಡಿದ ಫಲಪ್ರಾಪ್ತಿಯಾಗುತ್ತದೆ ಮತ್ತು ಎಲ್ಲ ಪಾಪಗಳ ಕ್ಷಾಲನೆಯಾಗಿ ಕೊನೆಗೆ ಉತ್ತಮ ಲೋಕ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. 1. ಭಗವಾನ ಶ್ರೀರಾಮನ ಜನನ ಮಧ್ಯಾಹ್ನ ಅಂದರೆ 12 ಗಂಟೆಗೆ ಆಚರಿಸಲಾಗುತ್ತದೆ. 2. ಭಗವಾನ ಶ್ರೀರಾಮನ ವಿಗ್ರಹ ಅಥವಾ ಪ್ರತಿಮೆಯ ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. 3. ಮಧ್ಯಾಹ್ನ 12 ಗಂಟೆಗೆ ‘ಪ್ರಭು ಶ್ರೀರಾಮಚಂದ್ರ ಕೀ ಜೈ!’ ಎಂಬ ಜಯಘೋಷ ಮಾಡಬೇಕು. 4. ಶ್ರೀರಾಮನ … Read more
