ವ್ಯಾಖ್ಯೆ, ಅರ್ಥ, ಕಾರ್ಯ ಮತ್ತು ಶಿಷ್ಯನ ಉನ್ನತಿಯಲ್ಲಿನ ಪಾಲು
| ಗುರು | ಸದ್ಗುರು | ಪರಾತ್ಪರಗುರು | |
| ೧. ವ್ಯಾಖ್ಯೆ ಮತ್ತು ಅರ್ಥ | ಅ. ಮಾಯೆಯಲ್ಲಿನ ಜ್ಞಾನ ಮತ್ತು ಗುರುಗಳಲ್ಲಿರುವ ತತ್ವದ ಅರಿವು ಮಾಡಿಕೊಡುವವರು
ಆ. ಜ್ಞಾನಗುರು ಇ. ದೇಹಧಾರಿ |
ಆತ್ಮಾನುಭೂತಿಯನ್ನು ಕೊಡುವವರು ಮತ್ತು ‘ಎಲ್ಲೆಡೆಯೂ ಬ್ರಹ್ಮನೇ ಇದ್ದಾನೆ’ ಎಂಬುದರ ಅರಿವು ಮಾಡಿಕೊಡುವವರು
ದೀಕ್ಷಾಗುರು ನಾಮ |
ಅದ್ವೈತದ ಅನುಭೂತಿಯನ್ನು ಕೊಡುವವರು
ಮುಕ್ತಿಗುರು ಅದ್ವೈತ |
| ೨. ಆಧ್ಯಾತ್ಮಿಕ ಮಟ್ಟ (ಸಾಮಾನ್ಯ ವ್ಯಕ್ತಿ ಶೇ. ೨೦) | ಶೇ. ೭೦ | ಶೇ. ೮೦ | ಶೇ. ೯೦ ಕ್ಕಿಂತಲೂ ಹೆಚ್ಚು |
| ೩. ತನಗೆ ಮತ್ತು ಇತರರಿಗೆ ಬರುವ ಅನುಭೂತಿಗಳು | ಶಕ್ತಿ | ಆನಂದ | ಶಾಂತಿ |
| ೪. ಸ್ವಂತದ ಸಾಧನೆ | ಇರುತ್ತದೆ | ಇರುತ್ತದೆ | ಆವಶ್ಯಕತೆಯಿಲ್ಲ |
| ೫. ಮೋಕ್ಷಪ್ರಾಪ್ತಿ | ಸಾಧ್ಯ | ಸಹಜ ಸಾಧ್ಯ | ಆಗಿರುತ್ತದೆ |
| ೬. ಕುಂಡಲಿನಿಯ ಸ್ಥಾನ
ಅ. ದಿನನಿತ್ಯದ ಜೀವನದಲ್ಲಿ ಆ. ಸಾಧನೆಯ ಸಮಯದಲ್ಲಿ |
ಅನಾಹತಚಕ್ರ ಆಜ್ಞಾಚಕ್ರ |
ವಿಶುದ್ಧಚಕ್ರ ಸಹಸ್ರಾರಚಕ್ರ |
ಸಹಸ್ರಾರಚಕ್ರ – (ಸಾಧನೆಯನ್ನು ಮಾಡುವುದಿಲ್ಲ) |
| ೭. ಇತರರ ಮಾರ್ಗದರ್ಶನಕ್ಕಾಗಿ ಸಂಪ್ರದಾಯಗಳ ನಿಯಮಗಳಂತೆ ವರ್ತಿಸುವುದು | ಇರುತ್ತದೆ | ಇರುತ್ತದೆ | – (ಸಂಪ್ರದಾಯಗಳಾಚೆಗೆ ಹೋಗಿರುತ್ತಾರೆ) |
| ೮. ಕೆಟ್ಟ ಶಕ್ತಿಗಳನ್ನು ಹೋಗಲಾಡಿಸುವುದು
ಅ. ದೊಡ್ಡ ಕೆಟ್ಟ ಶಕ್ತಿಗಳು, ಉದಾ. ಭೂತಬಾಧೆ, ಮಾಟ ಇತ್ಯಾದಿಗಳ ನಿವಾರಣೆ ಆ. ದೊಡ್ಡ ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಲು ಉಪಯೋಗಿಸುವ ಪದ್ಧತಿ |
ಸಾಧ್ಯ; ಆದರೆ ಕಠಿಣ
ಉದ್ದೇಶಪೂರ್ವಕವಾಗಿ ಕೃತಿಯನ್ನು ಮಾಡಬೇಕಾಗುತ್ತದೆ |
ಸಾಧ್ಯ
ಸಂಕಲ್ಪ |
ಸಹಜ ಸಾಧ್ಯ ಸಂಕಲ್ಪದ ಅವಶ್ಯಕತೆಯೂ ಇರುವುದಿಲ್ಲ. ಅವರ ಸಹವಾಸದಲ್ಲಿ ಕೆಟ್ಟ ಶಕ್ತಿಗಳು ತಾವಾಗಿಯೇ ಹೋಗುತ್ತವೆ. |
| ೯. ಮಾತನಾಡುವ ವಿಷಯ | ಅಧ್ಯಾತ್ಮ | ಅಧ್ಯಾತ್ಮ | ಯಾವುದೇ ವಿಷಯ |
| ೧೦. ಚಮತ್ಕಾರದ ಪದ್ಧತಿ | ದೇವರಿಗೆ ಅಥವಾ ಗುರುಗಳಿಗೆ ಪ್ರಾರ್ಥನೆ ಮಾಡುವುದು | ಸಂಕಲ್ಪ ಮಾಡಬೇಕಾಗುತ್ತದೆ | ಅವರಿಗಾಗಿ ಋದ್ಧಿ-ಸಿದ್ಧಿ ಮತ್ತು ದೇವತೆಗಳು ತಾವಾಗಿಯೇ ಸೇವೆ ಎಂದು ಚಮತ್ಕಾರಗಳನ್ನು ಮಾಡುತ್ತಾರೆ |
| ೧೧. ಕಾರ್ಯ | ಅ. ಶಿಷ್ಯನ ಸಾಧನೆಯ ಕುಂಭವನ್ನು ಸಿದ್ಧಗೊಳಿಸುವುದು
ಆ. ಶಿಷ್ಯನಿಗೆ ಸಗುಣ (ಗುರುಗಳಲ್ಲಿನ) ಚೈತನ್ಯದ ಅನುಭೂತಿಯನ್ನು ಕೊಡುವುದು |
ಶಿಷ್ಯನ ಸಾಧನೆಯ ಕುಂಭದಲ್ಲಿ ಸಾಧನೆಯ ಬೀಜವನ್ನು ಬಿತ್ತುವುದು
ಶಿಷ್ಯನಿಗೆ ನಿರ್ಗುಣತತ್ತ್ವದ ಅನುಭೂತಿಯನ್ನು ಕೊಡುವುದು |
ಶಿಷ್ಯನನ್ನು ಅದ್ವೈತದ ಕಡೆಗೆ ಕರೆದೊಯ್ಯುವುದು
ಶಿಷ್ಯನಿಗೆ ‘ಸಗುಣ ಮತ್ತು ನಿರ್ಗುಣ ಒಂದೇ ಆಗಿದೆ’, ಎಂಬುದರ ಅನುಭೂತಿಯನ್ನು ಕೊಡುವುದು |
| ೧೨. ಶೇ. ಎಷ್ಟರ ಆಧ್ಯಾತ್ಮಿಕ ಮಟ್ಟದ ಶಿಷ್ಯನಿಗೆ ಪ್ರಾಪ್ತವಾಗುತ್ತಾರೆ? | ೫೫ | ೭೦ | ೮೦ |
| ೧೩. ಶಿಷ್ಯನ ಸಾಧನೆ | ಶಿಷ್ಯನಿಗೆ ಸಾಧನೆ ಮಾಡಲು ಶಬ್ದಗಳಲ್ಲಿ ಹೇಳುತ್ತಾರೆ | ಶಿಷ್ಯನಿಗೆ ಅರಿವಿಲ್ಲದೇ ಸಂಕಲ್ಪದಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ | ಅವರ ಅಸ್ತಿತ್ವದಿಂದ ಶಿಷ್ಯನ ಸಾಧನೆಯು ತಾನಾಗಿಯೇ ಆಗುತ್ತದೆ. |
| ೧೪. ಕಲಿಸುವುದು (ಶೇ.)
ಅ. ಶಬ್ದಗಳ ಮೂಲಕ ಆ. ಶಬ್ದಾತೀತವಾಗಿ |
೭೦ ೩೦ |
೪೦ ೬೦ |
೨ ೯೮ |
| ೧೫. ಶಿಷ್ಯನ ಗರಿಷ್ಠ ಉನ್ನತಿ (ಶೇ.) | ೭೦ | ೮೦ | ೧೦೦ |
| ೧೬. ಪ್ರಗತಿಯಲ್ಲಿ ಶಿಷ್ಯನ ಪಾಲು (ಶೇ.) | ೩೦ | ೪೦ | ೫೦ |
(ಆಧಾರ : ಸನಾತನ ನಿರ್ಮಿತ ‘ಗುರುಗಳ ವಿಧಗಳು ಮತ್ತು ಗುರುಮಂತ್ರ’ ಗ್ರಂಥ)
ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗಲು ಏನು ಮಾಡಬೇಕು?
ಶಿಷ್ಯಭಾವದ ಮಹತ್ವ
ಶಿಕ್ಷಕ ಮತ್ತು ಗುರು
ದೇವರು ವಿವರಿಸಿದ ಗುರುಗಳ ಮಹತ್ವ
‘ಗುರುಮಂತ್ರವನ್ನು ಗುಪ್ತವಾಗಿಡಬೇಕು’ ಎಂದು ಏಕೆ ಹೇಳುತ್ತಾರೆ ?
ಗುರುಮಂತ್ರ