ಶ್ರೀರಾಮನ ಕುರಿತು ಭಾವಾರ್ಚನೆ

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ. ಇಲ್ಲಿ ನೀಡಿರುವ ಭಾವಾರ್ಚನೆಯನ್ನು ಓದಿ ಕಣ್ಣುಗಳನ್ನು ಮುಚ್ಚಿ ಅದನ್ನು ಮನಸ್ಸಿನೊಳಗೆ ಅನುಭವಿಸಲು ಪ್ರಯತ್ನ ಮಾಡಬೇಕು. ನಾವು ಈಗ ಶ್ರೀರಾಮನ ದರ್ಶನವನ್ನು ಪಡೆಯೋಣ. ನಮಗೆ ಸಾಕ್ಷಾತ್ ಅಯೋಧ್ಯಾನಗರಿಯ ದೃಶ್ಯವು ಕಣ್ಮುಂದೆ ಕಾಣಿಸುತ್ತಿದೆ. ಅಯೋಧ್ಯೆಯ ನಿವಾಸಿಗಳು ಆನಂದದ ಸಾಗರದಲ್ಲಿ ಮುಳುಗಿದ್ದಾರೆ. ಕೇವಲ ಅಯೋಧ್ಯೆ ಮಾತ್ರವಲ್ಲ, ಸಂಪೂರ್ಣ ಪೃಥ್ವಿ, ಆಕಾಶ, ವೃಕ್ಷಗಳು, ಬಳ್ಳಿಗಳು, ಪಶುಪಕ್ಷಿಗಳು, ಪ್ರತಿಯೊಂದು ಜೀವಿ, ಕಣಕಣಗಳು ಸಹ ಆನಂದದಲ್ಲಿವೆ. ಭಗವಂತನು ಅವತಿರಿಸಿರುವುದರಿಂದ ಸಜೀವ-ನಿರ್ಜೀವ ಎಲ್ಲವೂ ಆನಂದದಲ್ಲಿ ಓಲಾಡುತ್ತಿವೆ. ಈಗ … Read more

ಭಾವಜಾಗೃತಿಗಾಗಿ ಪ್ರಯತ್ನ ಎಂದರೇನು?

ಪ್ರತಿಯೊಂದು ಕ್ಷಣ ಭಾವವನ್ನು ಹೇಗೆ ಜಾಗೃತವಾಗಿಡಬೇಕು? ದೇವರನ್ನು ಹೇಗೆ ಅನುಭವಿಸಬೇಕು? ಎಂದು ವಿವಿಧ ಭಾವಾರ್ಚನೆಗಳ ಮಾಧ್ಯಮದಿಂದ ಈ ಲೇಖನಗಳ ಮಾಧ್ಯಮದಿಂದ ತಿಳಿದುಕೊಳ್ಳೋಣ.