ರುದ್ರಾಕ್ಷಿಧಾರಣೆ
ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ
ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ
ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ
ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಶ್ರೀ ಆದಿಶಂಕರಾಚಾರ್ಯರು ರಚಿಸಿದ ‘ಶಿವಮಾನಸಪೂಜಾ’ ಸ್ತೋತ್ರವನ್ನು ಪಠಿಸಿ, ಆ ಪರಮ ಶಿವನ ಕೃಪೆಗೆ ಪಾತ್ರರಾಗಿ!
ಘಂಟೆಯ ನಾದದಿಂದ ಹಾಗೂ ಶಂಖನಾದದಿಂದ ಜೀವದ ಸುತ್ತಲಿರುವ ವಾಯುಮಂಡಲವು ಜೀವದ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಇದರಿಂದ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಜೀವವು ಅತ್ಯಧಿಕ ಪ್ರಮಾಣದಲ್ಲಿ ಗ್ರಹಿಸುತ್ತದೆ.
ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು
ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ.
ಭಸ್ಮವನ್ನು ಅಭಿಮಂತ್ರಿತಗೊಳಿಸುವುದೆಂದರೆ ಭಸ್ಮದಲ್ಲಿ ದೇವತೆಯ ಚೈತನ್ಯವನ್ನು ತರುವುದು. ಗಾಯತ್ರಿ ಮಂತ್ರದ ಪುರಶ್ಚರಣ ಮಾಡಿದ ವ್ಯಕ್ತಿಯು ಭಸ್ಮವನ್ನು ಅಭಿಮಂತ್ರಿತಗೊಳಿಸಿದರೆ ಆ ಭಸ್ಮವನ್ನು ಉಪಯೋಗಿಸುವ ವ್ಯಕ್ತಿಗೆ ಹೆಚ್ಚು ಲಾಭವಾಗುತ್ತದೆ.
ಚಲ ಮತ್ತು ಅಚಲ, ಸ್ವಯಂಭೂ, ಭೂಮಿಗೆ ಸಮಾನವಾಗಿರುವ ಮತ್ತು ಭೂಮಿಯ ಮೇಲಿರುವ ಶಿವಲಿಂಗಗಳ ಬಗ್ಗೆ ಮಾಹಿತಿ.
ಸ್ಟೀಲ್ ಧಾತುವಿನ ಉಪಕರಣಗಳಿಗಿಂತ ತಾಮ್ರದ ಅಥವಾ ಹಿತ್ತಾಳೆಯ ಉಪಕರಣಗಳನ್ನು ಉಪಯೋಗಿಸುವುದು ಏಕೆ ಹೆಚ್ಚು ಶ್ರೇಯಸ್ಕರವಾಗಿದೆ ? ೧. ಸ್ಟೀಲ್ ಧಾತುವಿನ ಉಪಕರಣಗಳಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ ಮತ್ತು ಅದರಲ್ಲಿ ಕಪ್ಪು ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿರುತ್ತದೆ: ಪೂಜೆಗಾಗಿ ಇತ್ತೀಚೆಗೆ ಅನೇಕ ಜನರು ಸ್ಟೀಲ್ ಧಾತುವಿನ ಉಪಕರಣಗಳನ್ನು ಉಪಯೋಗಿಸುತ್ತಿದ್ದಾರೆ. ಸ್ಟೀಲ್ ಧಾತುವಿನಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಎಲ್ಲಕ್ಕಿಂತ ಕಡಿಮೆ ಮತ್ತು ಕಪ್ಪುಶಕ್ತಿಯನ್ನು ಆಕರ್ಷಿಸುವ ಸಾಧ್ಯತೆಯು ಎಲ್ಲಕ್ಕಿಂತ ಹೆಚ್ಚಿರುತ್ತದೆ. ಸ್ಟೀಲ್‌ನ ಉಪಕರಣಗಳಿಂದ ನಮಗೆ ಹೆಚ್ಚಿನ ಲಾಭ ಆಗುವುದಿಲ್ಲ; … Read more
ಹೂವುಗಳಿಗೆ ಸಂಬಂಧಿಸಿರುವ ತೊಟ್ಟು ಅಥವಾ ಹೂವುಗಳ ದಂಟನ್ನು ಯಾವಾಗಲೂ ಕೀಳಬಾರದು; ಏಕೆಂದರೆ ಅದನ್ನು ಕಿತ್ತರೆ, ಕೆಲವೊಮ್ಮೆ ಹೂವುಗಳ ಎಸಳುಗಳು ಹೂವುಗಳಿಂದ ಬೇರೆಯಾಗುವ ಮತ್ತು ಹೂವುಗಳ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಕಡಿಮೆಯಾಗುತ್ತದೆ.