ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು ?
ಆಮೆಯ ಬಾಲದಿಂದ ಸಾತ್ತ್ವಿಕ ಲಹರಿಗಳು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಸಾತ್ತ್ವಿಕ ಲಹರಿಗಳು ಅವಶ್ಯಕತೆಗನುಸಾರ ಆಮೆಯ ಪ್ರತಿಮೆಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ.
ಆಮೆಯ ಬಾಲದಿಂದ ಸಾತ್ತ್ವಿಕ ಲಹರಿಗಳು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಸಾತ್ತ್ವಿಕ ಲಹರಿಗಳು ಅವಶ್ಯಕತೆಗನುಸಾರ ಆಮೆಯ ಪ್ರತಿಮೆಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ.
ಶಂಖನಾದದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ; ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸುವುದರಿಂದ ಶಂಖವನ್ನು ಊದುವ ಜೀವದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ.
ದೇವರಕೋಣೆಯೆದುರು ಕುಳಿತರೆ ನಮ್ಮ ಮನಸ್ಸು ಶಾಂತವಾಗಬೇಕು, ಉತ್ಸಾಹವೆನಿಸಬೇಕು, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು.
ಮಹಾಸರಸ್ವತಿದೇವಿ ಮತ್ತು ಶ್ರೀ ಸರಸ್ವತಿದೇವಿ ಇಬ್ಬರೂ ಅನುಕ್ರಮವಾಗಿ ನಿರ್ಗುಣ ಮತ್ತು ಸಗುಣ ಈ ಎರಡೂ ಸ್ತರಗಳಲ್ಲಿ ಬ್ರಹ್ಮನ ಶಕ್ತಿಯಾಗಿ ಬ್ರಹ್ಮಾಂಡದ ನಿರ್ಮಿತಿಯಲ್ಲಿ ಬ್ರಹ್ಮದೇವನಿಗೆ ಸಹಾಯ ಮಾಡಿದ್ದಾರೆ
ದೇವತೆಗಳ ಬೇಡವಾಗಿರುವ ಮೂರ್ತಿ/ ಚಿತ್ರಗಳನ್ನು ದೇವಸ್ಥಾನದಲ್ಲಿ/ವೃಕ್ಷದ ಕೆಳಗೆ ಇಡುವುದರಿಂದ ಮುಂದೆ ಅದು ಜೀರ್ಣವಾಗಿ ಅದರ ವಿಡಂಬನೆಯಾಗುತ್ತದೆ. ಆದುದರಿಂದ ಪಾಪ ತಟ್ಟುತ್ತದೆ.
‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ.
ಜನಿವಾರದ ಮಾಲೆ ಅಥವಾ ಜನಿವಾರದ ನೂಲು ಇದು ಈಶ್ವರ (ಅದ್ವೈತ) ಮತ್ತು ಜೀವ (ದ್ವೈತ) ಇವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ.
ಅ. ಮೃತದೇಹದಿಂದ ಹೊರಸೂಸುವ ನಿರುಪಯುಕ್ತ ಲಹರಿಗಳ ಸೆಳೆತವು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ಇರುವುದು: ‘ದಕ್ಷಿಣವು ಯಮದಿಶೆಯಾಗಿದೆ. ವ್ಯಕ್ತಿಯ ಪ್ರಾಣವು ಹೊರಗೆ ಹೋಗುವಾಗ ಅದು ಯಮದಿಶೆಯ ಕಡೆ ಸೆಳೆಯಲ್ಪಡು ತ್ತಿರುತ್ತದೆ. ದೇಹದಿಂದ ಪ್ರಾಣವು ಹೊರಗೆ ಹೋದ ಕೂಡಲೇ ದೇಹದಿಂದ ಇತರ ನಿರುಪಯುಕ್ತ ವಾಯುಗಳ ಉತ್ಸರ್ಗವು (ವಿಸರ್ಜನೆಯು) ಪ್ರಾರಂಭವಾಗುತ್ತದೆ. ಈ ವಿಸರ್ಜನೆಯ ಲಹರಿಗಳ ವೇಗ, ಹಾಗೆಯೇ ಅವುಗಳ ಸೆಳೆತವೂ ದಕ್ಷಿಣ ದಿಕ್ಕಿನೆಡೆಗೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆ. ದೇಹದಿಂದಾಗುವ ನಿರುಪಯುಕ್ತ ವಾಯುವಿನ ಉತ್ಸರ್ಗವು ಹೆಚ್ಚು ಪ್ರಮಾಣದಲ್ಲಾಗಲು ಈ ಕಾರ್ಯಕ್ಕೆ … Read more
ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ.
ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನವನ್ನು ಮಾಡಿಸಬೇಕು ಅಥವಾ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು ಎನ್ನುತ್ತಾರೆ, ಇದರ ಕಾರಣವೇನು ?